Blog

ಮಾರುಕಟ್ಟೆಗೆ ಬಂತು ಚಿಕ್ಕ ಎಲೆಕ್ಟ್ರಿಕಲ್ ಕಾರು 2 ಲಕ್ಷ ಬೆಲೆ ಮಾತ್ರ

A small electric car costs only 2 lakhs

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನಕ್ಕೆ ನಿಮಗೆ ಆಧಾರದ ಸ್ವಾಗತ ನಿಮಗೆ ಒಂದು ಬಹುಮುಖ್ಯ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗುವುದು. ಪ್ರತಿಯೊಬ್ಬರೂ ಜೀವನದಲ್ಲಿ ಕಾರು ಖರೀದಿಸಬೇಕೆಂಬ ಆಸೆ ಇದ್ದೇ ಇರುತ್ತದೆ . ಹಾಗಾಗಿ ತಮ್ಮ ಬಂಡವಾಳಕ್ಕೆ ತಕ್ಕಂತೆ ಕಾರನ್ನು ಹುಡುಕುತ್ತಿರುತ್ತಾರೆ ಅಂತವರಿಗೆ ಇದೊಂದು ಸುವರ್ಣ ಅವಕಾಶ ದೊರೆತಿದೆ ಈ ಅವಕಾಶವನ್ನು ಬಳಸಿಕೊಂಡು ಬಡ ಕುಟುಂಬದವರು ಚಿಕ್ಕ ಎಲೆಕ್ಟ್ರಿಕಲ್ ಕಾರನ್ನು ಖರೀದಿಸಬಹುದು . ಇದರ ಬೆಲೆ ಕೇವಲ ಎರಡು ಲಕ್ಷ ವಾಗಿದೆ ಇದು ಎಷ್ಟು ಮೈಲೇಜ್ ಕೊಡುತ್ತದೆ ಎಲ್ಲಾ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

A small electric car costs only 2 lakhs
A small electric car costs only 2 lakhs

ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಎಲೆಕ್ಟ್ರಿಕಲ್ ವಾಹನಗಳ ಬೇಡಿಕೆ ಹೆಚ್ಚಾಗಿರುವುದು ಒಂದು ಪ್ರಮುಖ ವಿಷಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೆಚ್ಚಾಗಿ ಇಂಧನ ಚಾಲಿತ ವಾಹನಗಳಿಂದ ಜನರು ಎಲೆಕ್ಟ್ರಿಕಲ್ ವಾಹನಗಳನ್ನು ಬಳಸುತ್ತಿರುವುದು ಕಾಣಬಹುದು.

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ಬೆಲೆ ಸ್ವಲ್ಪ ಹೆಚ್ಚಾಗಿರುವುದು ನಾವು ನೋಡಬಹುದು. ಆದರೆ ಇದೀಗ ಈ ಕಂಪನಿ ಅತಿ ಕಡಿಮೆ ಬೆಲೆಯಲ್ಲಿ ಮೂರು ಹಾಸನದ ಎಲೆಕ್ಟ್ರಿಕಲ್ ರೂಪಾಂತರವನ್ನು ಹೊಂದಿರುವ ಅತ್ಯಾಧುನಿಕ ಹೊಸ ಫ್ಯೂಚರ್ ಗಳನ್ನು ಹೊಂದಿರುವ ಕಾರು ಹೆಚ್ಚು ಆಕರ್ಷಿತವಾಗುತ್ತಿದೆ. ಆ ಕಾರಿನ ಬಗ್ಗೆ ತಿಳಿಯೋಣ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದೆ:


ಹೌದು ಮಾರುಕಟ್ಟೆಯಲ್ಲಿ ಇದೀಗ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕಲ್ ಕಾರಿನ ಹೆಸರು Yakuza karishma ಈ ಎಲೆಕ್ಟ್ರಿಕಲ್ ಕಾರು ಹರಿಯಾಣದ ಕಂಪನಿಯು ತಯಾರಿಸಿದೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಚಲವನ್ನು ಮೂಡಿಸಿದೆ .ಈ ಎಲೆಕ್ಟ್ರಿಕಲ್ ಕಾರು 60 ವಿ 42ಎಚ್ ನಲ್ಲಿ 50 ರಿಂದ 60 ಕಿಲೋಮೀಟರ್ ವರೆಗೂ ಮೈಲೇಜ್ ಅನ್ನು ಕೊಡುವ ಒಂದು ಅತ್ಯುತ್ತಮ ಇದಾಗಿದೆ.

ಟೈಪ್ ಟು ಚಾರ್ಜರ್ ಅನ್ನು ಬಳಸಿಕೊಂಡು ಈ ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು .ಇದು ಸರಿಸುಮಾರು ಏಳರಿಂದ ಎಂಟು ಗಂಟೆಗಳವರೆಗೂ ಚಾರ್ಜ್ ಆಗಲು ಸಮಯವನ್ನು ತೆಗೆದುಕೊಳ್ಳುತ್ತದೆ .ಈ ವಿನೂತನ ಮಾದರಿಯ ಕಾರನ್ನು ಮಾರುಕಟ್ಟೆಯಲ್ಲಿ ಕೇವಲ ಒಂದು ಲಕ್ಷದ ಎಪ್ಪತ್ತು ಸಾವಿರಕ್ಕೆ ಶೋರೂಮ್ ಬೆಲೆಯನ್ನು ನಿಗದಿಪಡಿಸಲಾಗಿದೆ ನೀವು ಈ ಕಾರನ್ನು ಬುಕ್ ಮಾಡಬೇಕಾದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಬುಕ್ ಮಾಡಬಹುದಾಗಿದೆ.


ಇದನ್ನು ಓದಿ : ನಾಯಿ ಸಾಕಿರುವವರು ಇನ್ಮುಂದೆ ಹುಷಾರ್ ಹೈಕೋರ್ಟ್ ಕಾನೂನು ಜಾರಿ ತಂದಿದೆ

ಈ ಕಾರಿನ ವಿಶೇಷತೆ ಏನು:

ಈ ಕಾರಿನಲ್ಲಿ ಮೂರು ಆಸನಗಳನ್ನು ಹೊಂದಿರುವುದನ್ನು ಕಾಣಬಹುದು .ವಿಶಿಷ್ಟವಾಗಿ ಮತ್ತು ಆಕರ್ಷಿಕ ವಿನ್ಯಾಸವನ್ನು ಈ ಕಾರ್ಯವಾಗಿದೆ ಇದರೊಂದಿಗೆ ಎಲ್ಇಡಿ ಮತ್ತು ಡಿ ಆರ್ ಎಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಓದಿರುತ್ತದೆ ಹಾಗೂ ವಿಶಾಲವಾದ ಗ್ರೀನ್ ಅನ್ನು ಕ್ರೋಮ್ ಡೋರ್ ಹ್ಯಾಂಡಲ್ ಗಳನ್ನು ಮತ್ತು ಪವರ್ ಕೆಟಕಿಗಳನ್ನು ಹಾಗೂ ಬಾಟಲ್ ಹೋಲ್ಡರ್ ಗಳನ್ನು 10 ಹಲವಾರು ವೈಶಿಷ್ಟತೆಗಳನ್ನು ಈ ಕಾರು ಹೊಂದಿದೆ.

ಕಾರಿನಲ್ಲಿ ಸ್ಪೀಕರ್ಗಳು ಬ್ಲೋವರ್ ಪುಶ್ ಸ್ಮಾರ್ಟ್ ಅಥವಾ ಸ್ಟಾಪ್ ಬಟನ್ ಸಹ ಒಂದಿದೆ .ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ವನ್ನು ಹೊಂದಿದೆ ಇನ್ನು ಹೇಳಿಕೊಂಡು ಹೋದರೆ ಅನೇಕ ಫ್ಯೂಚರ್ ಗಳನ್ನು ಹೊಂದಿದೆ .ಹಾಗಾಗಿ ಈ ಕಾರನ್ನು ಖರೀದಿ ಮಾಡುವವರಿಗೆ ವಿಶೇಷವಾದಂತಹ ಸೌಲಭ್ಯಗಳು ದೊರೆಯುತ್ತಿವೆ. ಹಾಗಾಗಿ ಯಾರು ಕಾರು ಕಲಿಯದಿಸಬೇಕೆಂದು ಅಂದುಕೊಂಡಿದ್ದೀರಾ ಅಂತಹ ಜನರಿಗೆ ಇದೊಂದು ವಿಶೇಷವಾದ ಕಾರ ಎನ್ನಬಹುದಾಗಿದೆ. ಹಾಗಾಗಿ ಯಾರು ಈ ಕಾರನ್ನು ಖರೀದಿ ಮಾಡಬೇಕೆಂದು ಅಂದುಕೊಂಡಿದ್ದೀರಾ ದಯವಿಟ್ಟು ತಿಳಿಸಿ ಹಾಗೂ ಈ ಮಾಹಿತಿಯನ್ನು ನಿಮ್ಮ ಇತರ ಸಂಬಂಧಿಕರಿಗೂ ಸಹ ತಿಳಿಸಿ.

ನಮ್ಮ ಈ ಮೇಲ್ಕಂಡ ಲೇಖನವೂ ನಿಮಗೆ ಉಪಯೋಗಕರವಾಗಲಿದೆ ಎಂದು ನಾವು ಬಯಸುತ್ತೇವೆ. ಹಾಗಾಗಿ ಈ ಲೇಖನವನ್ನು ಇತರ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸುವ ಮೂಲಕ ಬಡ ಜನರು ಕಾರನ್ನು ಕರುವಿಸಲು ನೀವು ನೆರವಾಗಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

ಸರ್ಕಾರಿ ನೌಕರರಿಗೆ DA ನಂತರ HR ಹೆಚ್ಚಳ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇನ್ನು ಮುಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದ ದಿನಗಳು ಹೆಚ್ಚಳ

Treading

Load More...