ನಮಸ್ಕಾರ ಸ್ನೇಹಿತರೆ ಒಂದು ವೇಳೆ ಒಬ್ಬ ವ್ಯಕ್ತಿ ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದರೆ ಆತ ಸತ್ತ ನಂತರ ಆ ಖಾತೆ ಏನಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇದರ ಬಗ್ಗೆ ನೋಡಬಹುದು. ಇವತ್ತಿನ ದಿನಗಳಲ್ಲಿ ಊಟ ತಿಂಡಿ ನಿದ್ದೆ ಬಿಟ್ಟು ಬದುಕಬಹುದು ಆದರೆ ಸೋಶಿಯಲ್ ಮೀಡಿಯಾವನ್ನು ಬಳಸದೆಯೇ ಒಂದು ದಿನ ಕೂಡ ಬದುಕಲು ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಮಾರ್ಟ್ ಫೋನ್ ಗಳನ್ನು ಎಲ್ಲರ ಬಳಿಯಲ್ಲಿಯೂ ನೋಡಬಹುದು. ಮೊಬೈಲ್ ಗಳನ್ನು ಎಲ್ಲರೂ ಕೂಡ ಕೈಯಲ್ಲಿ ಹಿಡಿದು ಇಡೀ ಕೈ ಬೆರಳ ತುದಿಯಲ್ಲಿ ಜಗತ್ತೇ ಇದೆ ಎನ್ನುವಂತೆ ವರ್ತಿಸುತ್ತಾರೆ.
ಸೋಶಿಯಲ್ ಮೀಡಿಯಾದ ಪರಿಸ್ಥಿತಿ :
ಹೆಚ್ಚುಕಡಿಮೆ ಸೋಶಿಯಲ್ ಮೀಡಿಯಾ ಬಳಸದೆ ಇರುವಂತವರು ಯಾರು ಇಲ್ಲ ಎಂದು ಹೇಳಬಹುದು, instagram youtube facebook ಹೀಗೆ ಬೇರೆ ಬೇರೆ ರೀತಿಯ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳು ಜನರಿಗೆ ಲಭ್ಯವಿದ್ದು ಕನಿಷ್ಠ ಒಂದಾದರೂ ಅಪ್ಲಿಕೇಶನ್ ಅನ್ನು ಜನ ಹೆಚ್ಚಾಗಿ ಬಳಕೆ ಮಾಡುತ್ತಿರುತ್ತಾರೆ. ಅಮೃತವೂ ಕೂಡ ವಿಷಯ ಮಾತು ಕೇಳಿರುತ್ತೀರಿ ಅದೇ ರೀತಿ ಇವತ್ತಿನ ಪರಿಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾದ ಸ್ಥಿತಿಯು ತಲುಪಿದೆ. ವ್ಯಕ್ತಿಯ ಮಾನಸಿಕ ಬೆಳವಣಿಗೆ ಮೇಲೆ ಸೋಶಿಯಲ್ ಮೀಡಿಯಾ ಸಾಕಷ್ಟು ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದು ಹೇಳಬಹುದು.
ಇದನ್ನು ಓದಿ : ಕೆಸಿಸಿ ರೈತರ 1ಲಕ್ಷ ಸಾಲ ಮನ್ನಾ ಪಟ್ಟಿ ಬಿಡುಗಡೆ : ತಮ್ಮ ಹೆಸರನ್ನು ರೈತರು ಚೆಕ್ ಮಾಡಿ ಕೊಳ್ಳಿ
ವ್ಯಕ್ತಿ ಸತ್ತ ನಂತರ ಸೋಶಿಯಲ್ ಮೀಡಿಯಾ ಖಾತೆ ಯಾರು ಬಳಕೆ ಮಾಡಬಹುದು :
ಸೋಶಿಯಲ್ ಮೀಡಿಯಾ ಖಾತೆ ಒಬ್ಬ ವ್ಯಕ್ತಿ ಸತ್ತ ನಂತರ ಏನಾಗಬಹುದು ಎನ್ನುವ ಕುತೂಹಲ ಕೆಲವರಲ್ಲಿ ಇರುತ್ತದೆ ಇದಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಹುಡುಕಬಹುದಾದರೆ ಫೇಸ್ಬುಕ್ ಖಾತೆಯನ್ನು ಮೊದಲನೆಯದಾಗಿ ತೆಗೆದುಕೊಂಡರೆ ನಿಮ್ಮ ಫೇಸ್ಬುಕ್ ಖಾತೆ ಪ್ರೈವೇಟ್ ಸೆಟ್ಟಿಂಗ್ ನಲ್ಲಿ ನಿಮ್ಮ ಮರಣದ ನಂತರ ಯಾರು ಬೇಕಾದರೂ ಬಳಕೆ ಮಾಡಬಹುದು ಎನ್ನುವ ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರೈವೇಟ್ ಖಾತೆ ಸೆಟ್ಟಿಂಗ್ಸ್ ಗೆ ಲಾಗಿನ್ ಆಗಿ ಕಾಂಟ್ರಾಕ್ಟ್ ಎನ್ನುವ ಆಯ್ಕೆಯನ್ನು ಮಾಡಿದ ನಂತರ ಯಾವುದೇ ವ್ಯಕ್ತಿಯು ನೀವು ಮರಣ ಹೊಂದಿದ ನಂತರ ನಿಮ್ಮ ಸ್ನೇಹಿತರು ಆ ಖಾತೆಯನ್ನು ಬಳಸಲು ಅನುಮತಿ ನೀಡಬಹುದಾಗಿದೆ. ಅದೇ ರೀತಿ ಇನ್ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದರೆ ಒಬ್ಬ ವ್ಯಕ್ತಿಯು ಪ್ರೈವೇಟ್ ಸೆಟ್ಟಿಂಗ್ಸ್ ನಲ್ಲಿ ಆಗಿದ್ದರೆ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲು ಸಹ ಅವಕಾಶ ಕಲ್ಪಿಸಲಾಗಿದೆ.
ಹೀಗೆ ಒಬ್ಬ ವ್ಯಕ್ತಿಯು ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ ಆತ ಸತ್ತ ನಂತರ ಯಾರು ಬಳಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು ಈ ಮಾಹಿತಿಯನ್ನು ಸೋಶಿಯಲ್ ಮೀಡಿಯವನ್ನು ಬಳಸುವಂತಹ ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರ : ಗ್ಯಾಸ್ ಸಿಲಿಂಡರ್ ಎಷ್ಟು ಕಡಿಮೆ ಆಯಿತು ನೋಡಿ
- ಜನವರಿಯಿಂದ ಮೂರು ದಿನಗಳವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಆಗುತ್ತೆ