ನಮಸ್ಕಾರ ಸ್ನೇಹಿತರೆ ಮನೆಯಲ್ಲಿಯೇ ಕುಳಿತು ಇವತ್ತಿನ ಲೇಖನದಲ್ಲಿ ಮೊಬೈಲ್ ಮೂಲಕವೇ ಆಧಾರ್ ನಲ್ಲಿ ಮನೆಯ ಅಡ್ರೆಸ್ ಅನ್ನು ಯಾವ ರೀತಿ ಚೇಂಜ್ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲಾಗುತ್ತಿದೆ.

ಆಧಾರ್ ನವೀಕರಿಸುವುದು ಕಡ್ಡಾಯವಾಗಿದೆ :
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದ್ದು ನೀವೇನಾದರೂ ಒಂದು ವೇಳೆ ಹತ್ತು ವರ್ಷಕ್ಕಿಂತ ಹೆಚ್ಚಿನ ಅವಧಿಯವರೆಗೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸದೆಯೇ ಹಾಗೆಯೇ ಬಳಸುತ್ತಿದ್ದರೆ ತಕ್ಷಣವೇ ಅಪ್ಡೇಟ್ ಮಾಡಿಸುವುದು ಮುಖ್ಯವಾಗಿರುತ್ತದೆ.
ಇದರ ಬಗ್ಗೆ ಯುಐಡಿಎಐ ಕೂಡ ಈ ಹಿಂದೆಯೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ತಿಳಿಸಿದ್ದು. ಇದಷ್ಟೇ ಅಲ್ಲದೆ ಯಾವ ಕೇಂದ್ರಗಳಿಗೆ ಆಧಾರ ಅಪ್ಡೇಟ್ ಮಾಡಿಸಲು ಹೋಗುವಾಗ ಅವಶ್ಯಕತೆಗಳಿಲ್ಲದೆ ಮೊಬೈಲ್ ಮೂಲಕವೇ ಸರ್ಕಾರ ಅಪ್ಡೇಟ್ ಮಾಡಬಹುದು ಎಂದು ಯುಐಡಿಎಐ ತಿಳಿಸಿದೆ.
ಮೊಬೈಲ್ ಮೂಲಕವೇ ವಿಳಾಸ ಚೇಂಜ್ ಮಾಡುವ ವಿಧಾನ :
- ಮೊಬೈಲ್ ಮೂಲಕವೇ ಸುಲಭವಾಗಿ ಆಧಾರ ಕಾರ್ಡ್ ನಲ್ಲಿರುವಂತಹ ಅಡ್ರೆಸ್ ಅನ್ನು ಚೇಂಜ್ ಮಾಡಬಹುದಾಗಿದೆ.
- ಮೊದಲನೆಯದಾಗಿ ನೀವು ಆಧಾರ್ ಕಾರ್ಡ್ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. https://myaadhar.uidai.gov.in/
- ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನೀವು ಆಧಾರ್ ಸಂಖ್ಯೆಯನ್ನು ನಮೂದಿಸಿ
- ನಂತರ ಕ್ಯಾಪ್ಚ ಕೊಡನ್ನು ನಮೂದಿಸಬೇಕಾಗುತ್ತದೆ .
- ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಓಟಿಪಿಯನ್ನು ತಪ್ಪದೇ ನಮ್ಮೂರಿಸಿ .
- ಆಧಾರ್ ಕಾರ್ಡ್ ನಲ್ಲಿರುವ ಅಡ್ರೆಸ್ ಅನ್ನು ಅಪ್ಡೇಟ್ ಮಾಡಲು ವೆಬ್ಸೈಟ್ ಗೆ ಲಾಗಿನ್ ಆಗಬಹುದು.
ಇದನ್ನು ಓದಿ ; ಯಶಸ್ವಿನಿ ಕಾರ್ಡ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ, 5 ಲಕ್ಷದ ಸೌಲಭ್ಯ ಸಿಗುತ್ತೆ ನೋಡಿ
ಅದಾದ ನಂತರ ನಿಮಗೆ ಮತ್ತೊಂದು ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಅದರಲ್ಲಿ ಆನ್ಲೈನ್ ಇಲ್ಲವೇ ನಿಮ್ಮ ಕುಟುಂಬಸ್ಥರ ಆಧಾರಿತ ವಿಳಾಸ ಎಂಬ ಎರಡು ಆಪ್ಷನ್ ಗಳು ಆಧಾರ್ ಅಪ್ಡೇಟ್ ಸಂದರ್ಭದಲ್ಲಿ ಕಾಣುತ್ತದೆ ಅದರಲ್ಲಿ ನೀವು ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ ಆಧಾರ್ ಕಾರ್ಡ್ ಅನ್ನು ನವೀಕರಿಸಬಹುದಾಗಿದೆ.
ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಮನೆ ಅಡ್ರೆಸ್ ಅನ್ನು ಚೇಂಜ್ ಮಾಡಬೇಕಾದರೆ ವಿದ್ಯುತ್ ಬಿಲ್ ಅಥವಾ ರೇಷನ್ ಕಾರ್ಡ್ ಇಲ್ಲವೇ ನಿನ್ನ ಯಾವುದೇ ಗುರುತಿನ ಚೀಟಿಗಳನ್ನು ಆಧಾರ್ ಕಾರ್ಡ್ ನಲ್ಲಿ ಮನೆ ಅಡ್ರೆಸ್ ಅನ್ನು ಚೇಂಜ್ ಮಾಡಲು ಬಳಸಬೇಕಾಗುತ್ತದೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನ ಅಡ್ರೆಸ್ ಅನ್ನು ಚೇಂಜ್ ಮಾಡಲು ಅವಕಾಶ ಕಲ್ಪಿಸಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಲ್ಲರಿಗೂ ಶೇರ್ ಮಾಡುವ ಮೂಲಕ ಅವರದೇನಾದರೂ 10 ವರ್ಷ ಹಳೆಯ ಆಧಾರ್ ಕಾರ್ಡ್ ಆಗಿದ್ದರೆ ಅವರಿಗೆ ತಕ್ಷಣವೇ ಆಧಾರ್ ಕಾರ್ಡನ್ನು ನವೀಕರಿಸಬೇಕು ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮತ್ತೊಂದು ಹೊಸ ಯೋಜನೆ ಮಹಿಳೆಯರಿಗಾಗಿ : ತರಬೇತಿ ಜೊತೆಗೆ ಸಾಲವು ಕೂಡ ಲಭ್ಯವಿದೆ
- ಇಂದು ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದೆಯಾ? ನೀವು ತುಂಬಾ ಮಿಸ್ ಮಾಡ್ಕೊಂಡಿದಿರಾ!