ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ನೀಡಲಿದ್ದೇವೆ .ಅದೇನೆಂದರೆ ಆಧಾರ ಕಾರ್ಡ್ ನಲ್ಲಿ ನಿಮ್ಮ ಫೋಟೋ ನಿಮ್ಮ ಹೆಸರು ನಿಮ್ಮ ವಿಳಾಸ ತಿದ್ದುಪಡಿಗೆ ಇನ್ನೂ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದ.
ಆಧಾರ್ ಕಾರ್ಡ್ ಬಗ್ಗೆ ಮಾಹಿತಿ :
ಭಾರತ ದೇಶದಲ್ಲಿ ಆಧಾರ ಕಾರ್ಡ್ ಬಹುಮುಖ್ಯ ಗುರುತಿನ ಚೀಟಿ ಎಂದು ಎಲ್ಲರಿಗೂ ತಿಳಿದಿದೆ .ಆಧಾರ ಕಾರ್ಡ್ ನಿಯಮಗಳು ಕೆಲವು ಜನರಿಗೆ ಗೊತ್ತಿಲ್ಲ .ಆಧಾರ ಕಾರ್ಡನ್ನು ತಿದ್ದುಪಡಿ ಮಾಡಲು ಉಚಿತವಾಗಿ ಮಾಡಿಕೊಳ್ಳಲು ಸರ್ಕಾರವು ದಿನಾಂಕವನ್ನು ನಿಗದಿ ಮಾಡಿದೆ .ಆ ದಿನಾಂಕವು ಡಿಸೆಂಬರ್ 15 ಆಗಿರುತ್ತದೆ ಆಧಾರ್ ಮಾಹಿತಿಯನ್ನು ತಿದ್ದುಪಡಿ ಮಾಡಲು ಯಾವುದೇ ಶುಲ್ಕವನ್ನು ಸಹ ಕೇಳಿರುವುದಿಲ್ಲ.
ಕೂಡಲೆ ತಿದ್ದುಪಡಿ ಮಾಡಿಕೊಳ್ಳಿ :
ಹೌದು ಸಾಕಷ್ಟು ಜನರು ಆಧಾರ ಕಾರ್ಡನ್ನು ಮಾಡಿಸಿ ಸಾಕಷ್ಟು ವರ್ಷಗಳು ಆಗಿರುತ್ತವೆ, ಆದರೆ ನಿಯಮದ ಪ್ರಕಾರ 10 ವರ್ಷಗಳ ನಂತರದಲ್ಲೂ ಅಪ್ಡೇಟ್ ಮಾಡಿಸದೆ ಇದ್ದವರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಡಿಸೆಂಬರ್ 14ರ ವರೆಗೆ ಸಮಯವನ್ನು ತಿಳಿಸಲಾಗಿದೆ.
ಸಾಮಾನ್ಯ ಶುಲ್ಕ ಈ ರೀತಿ ಇದೆ :
ಸಾಮಾನ್ಯವಾಗಿ ಅಪ್ಡೇಟ್ ಮಾಡಲು 50 ಶುಲ್ಕವನ್ನು ಪಾವತಿಸಬೇಕು ಹಾಗೂ ಅಪ್ಡೇಟ್ ಮಾಡಿದರೆ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ ಅದನ್ನು ಪರಿಶೀಲಿಸಲು ಈ ವೆಬ್ಸೈಟ್ಗೆ ಭೇಟಿ ನೀಡಿ https://myaadhaar.uidai.gov.in
ಯಾರು ಅಪ್ಡೇಟ್ ಮಾಡಿಕೊಳ್ಳಬೇಕು :
ಆಧಾರ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳುವ ಅವಕಾಶ ಇರುವುದು ಬಹಳ ಮುಖ್ಯವಾಗಿ 10 ವರ್ಷವಾದರೂ ಸಹ ಯಾರು ಆಧಾರ ಕಾರ್ಡನ್ನು ನವೀಕ್ರಿಸದೆ ಇದ್ದಂತಹ ಜನರಿಗೆ ಹೊಸ ಬದಲಾವಣೆ ಮಾಡಿಕೊಳ್ಳಲು ಸಮಯವನ್ನು ನೀಡಲಾಗಿರುತ್ತದೆ .ಇಂತಹರು ತಮ್ಮ ಗುರುತಿನ ಚೀಟಿಯನ್ನು ಬಳಸಿಕೊಂಡು ನಿಮ್ಮ ಹೆಸರು ಅಥವಾ ವಿಳಾಸ ಫೋಟೋ ಇನ್ನಿತರ ಅಗತ್ಯ ದಾಖಲೆಗಳನ್ನು ಬದಲಾವಣೆ ಮಾಡಿಕೊಳ್ಳಲು ತಿಳಿಸಲಾಗಿದೆ .10 ವರ್ಷದ ನಂತರದ ಆಧಾರ್ ಕಾರ್ಡ್ ಹೊಂದಿರುವ ಜನರು ನವೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ ತಿಳಿದುಕೊಳ್ಳಿ ಎಚ್ಚರಿಕೆಯಿಂದ ಪಾಲಿಸಿ.
ಇದನ್ನು ಓದಿ : ಬಿಗ್ ಬಾಸ್ ವರ್ತುರ್ ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿ, ಕಾರಣ ಏನು.?
ಟೆನ್ ಮಾಡಲು ಯಾವೆಲ್ಲ ದಾಖಲೆಗಳು ಬೇಕು :
ಅಪ್ಡೇಟ್ ಮಾಡುವಂತಹ ವ್ಯಕ್ತಿಯು ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು ಅಥವಾ ಪಾಸ್ ಪುಸ್ತಕ ಇಲ್ಲವಾದರೆ ಭಾರತೀಯ ಪಾಸ್ಪೋರ್ಟ್ ಈ ಗುರುತಿನ ಚೀಟಿಯನ್ನು ತೋರಿಸಿ ಅಪ್ಡೇಟ್ ಮಾಡಿಕೊಳ್ಳಬಹುದು.
ಈ ಮೇಲ್ಕಂಡ ಮಾಹಿತಿಯು ಎಲ್ಲರಿಗೂ ಅಗತ್ಯವಾಗಿ ಮಾಹಿತಿಯನ್ನು ಒದಗಿಸುವ ಒಂದು ಕಾರ್ಯವಾಗಿದೆ ಹಾಗಾಗಿ ತಪ್ಪದೆ ಈ ಕೆಲಸವನ್ನು ಮಾಡಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಧನ್ಯವಾದಗಳು.
ಇತರೆ ವಿಷಯಗಳು :
- ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ
- 4ನೇ ಕಂತಿನ ಗೃಹಲಕ್ಷ್ಮಿ ಹಣ 15 ಜಿಲ್ಲೆಯ ಜನರಿಗೆ ಬಂದಿದೆ, ಬಂದಿಲ್ಲದಿದ್ದರೆ ಈ ರೀತಿ ಮಾಡಿ