ನಮಸ್ಕಾರ ಸ್ನೇಹಿತರೆ ನಮ್ಮೆಲ್ಲರ ಬಳಿ ಇರಬೇಕಾದ ಪ್ರಮುಖ ದಾಖಲೆ ಎಂದರೆ ಅದು ಆಧಾರ್ ಕಾರ್ಡ್. ಆಧಾರ್ ಕಾರ್ಡ್ ಇಲ್ಲದೆ ಹೋದರೆ ನಾವು ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಅದು ಶಾಲೆಗೆ ಅಡ್ಮಿಶನ್ ಆಗುವುದಕ್ಕೆ ಆಗಲಿ ಸರ್ಕಾರ ಕೆಲಸಕ್ಕೆ ಪ್ರಯೋಜನವನ್ನು ಪಡೆಯುವುದಕ್ಕೆ ಆಗಲಿ ಆಧಾರ್ ಕಾರ್ಡ್ ಮುಖ್ಯವಾಗಿ ಬೇಕಾಗಿರುತ್ತದೆ. ಅದರಂತೆ ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಬಹು ಮುಖ್ಯವಾದ ವಿಚಾರವನ್ನು ತಿಳಿಸಲಾಗುತ್ತಿದೆ.

ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಗೆ ಹೊಸ ನಿಯಮ :
ಯು ಐ ಡಿ ಎ ಐ ಇದೀಗ 10 ವರ್ಷಕ್ಕಿಂತ ಅದಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಅದೇನೆಂದು ನೋಡುವುದಾದರೆ ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ನೀವೇನಾದರೂ ಆಧಾರ್ ಕಾರ್ಡ್ ಅನ್ನು ಮೂರು ವರ್ಷಕ್ಕಿಂತ ಹೆಚ್ಚಿನ ಸಮಯದಲ್ಲಿ ಅಡ್ರೆಸ್ ಪ್ಲೆಟ್ ಮಾಡಿಸಿಲ್ಲದಿದ್ದರೆ ಅಡ್ರೆಸ್ ಗೆ ಶಿಫ್ಟ್ ಆಗಿದ್ದರೆ ನೀವು ಅಡ್ರೆಸ್ ಚೇಂಜ್ ಮಾಡಿಸಬಹುದಾಗಿದೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಅಪ್ಡೇಟ್ ಮಾಡಿಸುವುದು ಕೂಡ ಮುಖ್ಯವಾಗಿದ್ದು ಈ ಕೂಡಲೇ ಹಳೆಯ ಫೋಟೋ ಗಿಂತ ಹೊಸ ಫೋಟೋವನ್ನು ಅಪ್ಡೇಟ್ ಮಾಡಿಸುವುದು ಒಳ್ಳೆಯದಾಗಿದೆ.
ಇದನ್ನು ಓದಿ : ಕರ್ನಾಟಕ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳ – ಈ ಮಾರ್ಗ ಸೂಚಿ ಅನುಸರಿಸಿ
ಅಪ್ಡೇಟ್ ಮಾಡಿಸಲು ಅವಕಾಶ :
ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಡಿಸೆಂಬರ್ 31ರವರೆಗೆ ಅಪ್ಡೇಟ್ ಮಾಡಿಸಲು ಸರ್ಕಾರವು ಅವಕಾಶ ಕಲ್ಪಿಸಲಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಹಾಗಾಗಿ 10 ವರ್ಷ ಹಳೆಯ ಕಾರ್ಡನ್ನು ಅಪ್ಡೇಟ್ ಮಾಡಿಸುವುದು ಕಡ್ಡಾಯವಿಲ್ಲದಿದ್ದರೂ ಸಹ ಒಳ್ಳೆಯದಾಗಿರುತ್ತದೆ.
ಹಾಗಾಗಿ 10 ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುವುದು ನಿಮ್ಮ ಸ್ನೇಹಿತರಿಗೆ ತಿಳಿಸಿ ಇದರಿಂದ ಅವರು ಮುಂದೆ ಎದುರಾಗುವ ಸಮಸ್ಯೆಗಳಿಂದ ಪಾರಾಗಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷಕ್ಕೆ ಕಲರ್ ಫುಲ್ ಲೈಟ್: ರಸ್ತೆ ಉದ್ದಕ್ಕೂ ಅಲಂಕಾರ, ಎಲ್ಲರಿಗೂ ಉಚಿತ ಪ್ರವೇಶ
- ಸಿಲೆಂಡರ್ 500 ರೂಪಾಯಿಗೆ ಸಿಗುತ್ತದೆ.ಈ ಯೋಜನೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು