ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ನ ಬಗ್ಗೆ ಸರ್ಕಾರವು ಒಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಈಗಾಗಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಸರ್ಕಾರವು ಗಡುವನ್ನು ನೀಡಿದ್ದು ಈ ದಿನಾಂಕದ ಒಳಗಾಗಿ 10 ವರ್ಷದ ಹಿಂದೆ ಇರುವ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳದಿದ್ದರೆ ಹೆಚ್ಚುವರಿ ತಂಡವನ್ನು ಅಂಥವರಿಗೆ ವಿಧಿಸುವುದಾಗಿ ಸರ್ಕಾರ ತಿಳಿಸಿದೆ.

ತಕ್ಷಣವೇ ಆಧಾರ್ ಕಾರ್ಡ್ ಆಪ್ಡೇಟ್ ಮಾಡಿಸಬೇಕು :
ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಭಾರತದ ವಿಶಿಷ್ಟ ಗುರುತುಗಳ ಪ್ರಾಧಿಕಾರ ನೀಡಿದ್ದು ವಿಶೇಷ ಈಗಾಗಲೇ ಸರ್ಕಾರ ನೀಡಿದೆ. ಅದರಂತೆ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಹೊಂದಿರುವವರು ತಕ್ಷಣವೇ ಅವರ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು. ಯಾವುದೇ ರೀತಿಯ ಸರ್ಕಾರಿ ಪ್ರಯೋಜನವು ಆಧಾರ್ ನವೀಕರಣ ಆಗದೆ ಇದ್ದರೆ ಸಿಗುವುದಿಲ್ಲ. ಅದಷ್ಟೇ ಅಲ್ಲದೆ ಮುಖ್ಯವಾಗಿರುವ ಡಾಕ್ಯುಮೆಂಟ್ಸ್ ಅಥವಾ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಆಧಾರ್ ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕ :
ಸರ್ಕಾರವು ಈ ಹಿನ್ನೆಲೆಯಲ್ಲಿ ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವಂತಹ ಅಪ್ಡೇಟ್ಗಳನ್ನು ಮಾಡಿಸಿಕೊಳ್ಳಲು ಡಿಸೆಂಬರ್ 14ರ ವರೆಗೆ ಅವಕಾಶ ನೀಡಲಾಗಿದ್ದು, ಇನ್ನೇನು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೇವಲ ಕೆಲವೇ ದಿನಗಳು ಇವೆ. ಹಾಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ವಿಳಾಸ ಹೆಸರು ಜನ್ಮ ದಿನಾಂಕ ಮೊಬೈಲ್ ನಂಬರ್ ಹೀಗೆ ಪ್ರತಿಯೊಂದು ವಿವರಗಳನ್ನು ನೀಡುವುದರ ಮೂಲಕ ನವೀಕರಣ ಮಾಡಿಸಿಕೊಳ್ಳಬಹುದಾಗಿದೆ.
ಅದಕ್ಕಾಗಿ ಡಿಸೆಂಬರ್ 14ರವರೆಗೆ ಎಲ್ಲ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದು ಒಟ್ಟಾರೆ ಹೇಳುವುದಾದರೆ ಸರ್ಕಾರವು ಸುಮಾರು ಆರು ತಿಂಗಳವರೆಗೆ ಈ ಅವಕಾಶವನ್ನು ನೀಡಿತ್ತು. ಇದೀಗ ಮತ್ತೆ ಕೊನೆಯ ಅವಕಾಶವನ್ನು ನೀಡಿದ್ದು ಆಧಾರ್ ಕಾರ್ಡ್ ಅನ್ನು ಈ ದಿನಾಂಕದೊಳಗೆ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ದರೆ ಸರ್ಕಾರಕ್ಕೆ ದಂಡ ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.
ಇದನ್ನು ಓದಿ : ಚಿನ್ನವನ್ನು ಖರೀದಿಸುವವರಿಗೆ ಮಹತ್ವದ ಸುದ್ದಿ ಚಿನ್ನದ ಬೆಲೆ ಇಳಿಕೆ
ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇರುವ ವಿಧಾನ :
ನೀವೇನಾದರೂ ಆಧಾರ್ ಕಾರ್ಡ್ ಅನ್ನು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲು ಇನ್ನೂ ಆಗದಿದ್ದರೆ ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಮೂಲಕ ಕೆಲವೊಂದು ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ. ಆ ವೆಬ್ಸೈಟ್ ಎಂದರೆhttps://myaadhaar.uidai.gov.in/ಈ ವೆಬ್ ಸೈಟ್ ಗೆ ಲಾಗಿನ್ ಆಗಿ ಪ್ರತಿಯೊಂದು ತಿದ್ದುಪಡಿ ಮಾಡಬಹುದು ಆದರೆ ಆಧಾರ್ ಕಾರ್ಡ್ ನಲ್ಲಿನ ಫೋಟೋವನ್ನು ಆಧಾರ್ ಸೆಂಟರ್ ಗೆ ಹೋಗಿ ಬದಲಾಯಿಸಬೇಕು.
ಒಟ್ಟಾರೆಯಾಗಿ ಸರ್ಕಾರವು ಸುಮಾರು ಆರು ತಿಂಗಳವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಅವಕಾಶ ನೀಡಿದ್ದು ಇದೀಗ ಕೊನೆಯ ಅವಕಾಶವನ್ನು ನೀಡಲಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಇದುವರೆಗೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಪ್ರತಿಯೊಬ್ಬ ವಿದ್ಯಾರ್ಥಿಗೆ 10,000 ಹಣ
- ಹೆಣ್ಣು ಮಕ್ಕಳಿಗೆ 2.50 ಲಕ್ಷ ಸಿಗಲಿದೆ PUC ಪಾಸಾದವರು ಅಪ್ಲೈ ಮಾಡಿ.!