ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ 2024ರ ಲೋಕಸಭೆ ಚುನಾವಣೆ ಯಾರು ವಿಜಯಶೀರಾಗುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ ಸಮೀಕ್ಷೆಯ ಪ್ರಕಾರ ಈ ಮಾಹಿತಿಯನ್ನು ನೀವು ತಪ್ಪದೇ ಕೊನೆವರೆಗೂ ಓದಿ.
ಮುಂದಿನ ವರ್ಷ ಬೇರೆಯದೆ ಚುನಾವಣೆ :
ಈ ವರ್ಷ ಮುಗೀತಾನೆ ಬಂತು ಮುಂದಿನ ವರ್ಷದ ಕೆಲವು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದೊಂದು ಕುತೂಹಲಕಾರಿ ಚುನಾವಣೆಯಾಗಿದೆ. ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಯಾರು ವೀಕ್ ಆಗುತ್ತಾರೆ ಯಾರು ಜಯಸಿಲಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ :
ಇತ್ತೀಚಿಗಷ್ಟೇ 5 ರಾಜ್ಯಗಳ ಚುನಾವಣೆಯನ್ನು ಗಮನಿಸಿದಾಗ ಬಿಜೆಪಿ ಮೂರು ಎರಡರ ಗೆಲುವಿನೊಂದಿಗೆ ಮುಕ್ತಾಯಗೊಂಡು ಇರುವುದು ಕಾಣಬಹುದು. ಮಧ್ಯಪ್ರದೇಶದಲ್ಲಿ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡ ಬಿಜೆಪಿ ಛತ್ತಿಸ್ಗಢ ಮತ್ತು ರಾಜ್ಯಸ್ಥಾನದಲ್ಲಿ ಕಾಂಗ್ರೆಸ್ಸಿನಿಂದ ವಶಪಡಿಸಿಕೊಂಡಿದೆ.
ಸಾರ್ವತ್ರಿಕ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ :
ಹೌದು ಲೋಕಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಪ್ರಚಾರದ ಹಾಗೂ ಜನಪ್ರಿಯತೆಯ ಆಧಾರದ ಮೇಲೆ ಅನೇಕ ಜನರು ಇಂತಿಂಥ ವ್ಯಕ್ತಿಗಳು ಗೆಲ್ಲುತ್ತಾರೆ ಎಂಬ ಅಭಿಪ್ರಾಯವಿದೆ .ಆದರೆ ಸಮೀಕ್ಷೆಯ ಪ್ರಕಾರ ಯಾರು ಜಯಶಾಲಿಯಾಗುತ್ತಾರೆ ಎಂಬುದನ್ನು ನೋಡಬಹುದು.
ಇದನ್ನು ಓದಿ : ನೌಕರರ ಖಾತೆಗೆ 2.18 ಲಕ್ಷ ರೂಪಾಯಿ , ಈ ದಾಖಲೆ ನೀಡುವವರಿಗೆ ಮಾತ್ರ ಸಿಗಲಿದೆ
ಫಲಿತಾಂಶದ ಬಗ್ಗೆ ಜನರ ಅಭಿಪ್ರಾಯ ಏನಿದೆ. ?
ಮಗೆ ಗೊತ್ತಿರುವ ಹಾಗೆ ಲೋಕಸಭಾ ಚುನಾವಣೆ ಎಂದರೆ ಪ್ರಧಾನ ಮಂತ್ರಿ ಮೋದಿ ಹಾಗೂ ಕಾಂಗ್ರೆಸ್ನ ನಾಯಕರ ರಾಹುಲ್ ಗಾಂಧಿಯವರ ನಡುವೆ ಸಮೀಕ್ಷೆ ಜನಾಭಿಪ್ರಾಯದೊಂದಿಗೆ ನಡೆದರೆ ಅದರಲ್ಲಿ 59 ರಷ್ಟು ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಅವರಿಗೆ ಮತ ಹಾಕಿದ್ದಾರೆ ಹಾಗೂ 32ರಷ್ಟು ರಾಹುಲ್ ಗಾಂಧಿಯವರಿಗೆ ಮತ ಹಾಕಿರುವುದನ್ನು ಕಾಣಬಹುದು. ನಕರಷ್ಟು ಜನ ತಾವು ಆಯ್ಕೆ ಮಾಡುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಐದರಷ್ಟು ಜನ ಯಾವುದೇ ಅಭಿಪ್ರಾಯವನ್ನು ಹೊಂದಿಲ್ಲ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ ಆದರೆ ಈ ಎಲ್ಲ ಊಹಾಪೋಹಗಳಿಗೆ 2024ರ ಚುನಾವಣೆಯಲ್ಲಿ ನಿರ್ದಿಷ್ಟವಾದ ಮಾಹಿತಿ ದೊರೆಯಲಿದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ವಾಟ್ಸಪ್ ನಲ್ಲಿ ಡಿಲೀಟ್ ಆಗಿರುವ ಮೆಸೇಜನ್ನು ಸುಲಭವಾಗಿ ನೋಡಿ ಇಲ್ಲಿದೆ ಟಿಪ್ಸ್
- ಸರ್ಕಾರದಿಂದ ಕೇವಲ 500 ರೂಪಾಯಿಗೆ ಚಾವಣಿಯ ಮೇಲೆ ಸೌರ ಫಲಕ ಪಡೆಯಿರಿ