ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಸಾಕಷ್ಟು ಜನರು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು ನಿಮ್ಮ ಜೀವನವನ್ನು ಕೂಲಿ ಮಾಯ ಕೆಲಸ ಮಾಡುವ ಮೂಲಕ ಶ್ರಮ ಕಾರ್ಡ್ ಪಡೆಯುವುದರ ಮೂಲಕ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರದಿಂದ ಆರ್ಥಿಕ ಸಹಾಯವನ್ನು ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ನೀಡಲಾಗುತ್ತದೆ ಇದು ಅವರ ದೈನಂದಿನ ಜೀವನದಲ್ಲಿ ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಬಹುದು. ಅದರಂತೆ ಸರ್ಕಾರವು ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಹೊಸ ಕಾಂತಿನ ಸಾವಿರ ರುಪಾಯಿಗಳನ್ನು ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ.
ಈಶ್ರಮ್ ಕಾರ್ಡ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನ :
ಈ ಶ್ರಮ ಕಾರ್ಡ್ ಬ್ಯಾಲೆನ್ಸ್ ಅನ್ನು ಕಾರ್ಮಿಕರ ವರ್ಗಕ್ಕಾಗಿ ಮಾಹಿತಿಯನ್ನು ಪಡೆಯುವ ಮೊದಲು ನೀವು ಈ ಕಾರ್ಡ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ದೇಶದ ಕಾರ್ಮಿಕ ವರ್ಗಕ್ಕೆ ವಿಶೇಷವಾಗಿ ಈ ಕಾರ್ಡ್ ಅನ್ನು ನೀಡಲಾಗುತ್ತಿದ್ದು ಈ ಕಾರಣ ಮೂಲಕ ಹಲವು ರೀತಿಯ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಈ ಕಾರ್ಡ್ ಹೊಂದಿರುವವರಿಗೆ ಕಾರ್ಮಿಕರು ಮಾಸಿಕ ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿತ್ತು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಈ ಕಾರ್ಡ್ ಹೊಂದಿರುವವರು ಹಕ್ಕನ್ನು ಹೊಂದಿರುತ್ತಾರೆ. ಸಾಮಾನ್ಯ ನಾಗರಿಕರಿಗೆ ಲಭ್ಯವಾಗುವುದಿಲ್ಲ.
ಪ್ರಯೋಜನಗಳು :
ಕಾರ್ಮಿಕ ವರ್ಗದವರು ಈ ಕಾರ್ಡನ್ನು ಮಾಡಿಸಿಕೊಳ್ಳುವುದರ ಮೂಲಕ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ ಹಾಗೂ 2 ಲಕ್ಷದಿಂದ 10 ಲಕ್ಷದವರೆಗಿನ ಅಪಘಾತ ವಿಮೆಯನ್ನು ಸಹ ಸರ್ಕಾರವು ಈ ಕಾರ್ಡ್ ನ ಮೂಲಕ ಒದಗಿಸುತ್ತದೆ. 60 ವರ್ಷಕ್ಕಿಂತ ಕಾರ್ಮಿಕರ ವಯಸ್ಸು ಹೆಚ್ಚಿದ್ದರೆ ಸರ್ಕಾರದಿಂದ ಅವರಿಗೆ ಮಾಸಿಕವಾಗಿ 3000ಗಳನ್ನು ನೀಡಲಾಗುತ್ತದೆ. ಸರ್ಕಾರದಿಂದ ಮಾಸಿಕ ಆರ್ಥಿಕ ಸಹಾಯದ ರೂಪದಲ್ಲಿ 500 ರಿಂದ 1000 ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಇದನ್ನು ಓದಿ : ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್
ಮೊತ್ತವನ್ನು ಪರಿಶೀಲಿಸುವ ವಿಧಾನ :
ಈ ಕಾರ್ಡ್ ಮೂಲಕ ನೀಡುವ ಈ ಮೊತ್ತದ ಬಗ್ಗೆ ಪರಿಶೀಲಿಸಬೇಕಾದರೆ ನೀವು ಸರ್ಕಾರಿ ವೆಬ್ಸೈಟ್ನ ಮೂಲಕ ತಿಳಿದುಕೊಳ್ಳಬಹುದಾಗಿದೆ. https://pfms.nic.in ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ನೀವು ಈ ಕಾರ್ಡ್ ನ ಮೂಲಕ ಪ್ರತಿ ತಿಂಗಳು 1000 ರೂಪಾಯಿ ಬಂದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಸರ್ಕಾರವು ಈ ಶ್ರಮ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು ನೀಡಲು ನಿರ್ಧರಿಸಿದ್ದು ಈ ಹಣವನ್ನು ನಿಮ್ಮ ಕಾರ್ಮಿಕರಿಗೂ ಬಂದಿದೆ ಇಲ್ಲವೇ ಎಂಬುದನ್ನು ಪರಿಶೀಲಿಸಲು ತಿಳಿಸಿ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರದಿಂದ 8 ತಿಂಗಳಲ್ಲಿ ಉಚಿತ ಜಾಮೀನು ರೈತರಿಗೆ : ಯಾರೆಲ್ಲ ಈ ಜಮೀನು ಪಡೆಯಬಹುದು
ಮೈಚಾಂಗ್ ಚಂಡಮಾರುತ : ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡಲು ಸೂಚನೆ; ಶಾಲಾ ಕಾಲೇಜುಗಳ ಕಥೆ ಏನು..?