News

ಎಲ್ಲಾ ಮಹಿಳೆಯರಿಗೂ ಡಿಸೆಂಬರ್ 31ರ ಒಳಗಾಗಿ ಗೃಹಲಕ್ಷ್ಮಿ ಹಣ ಬೇಕು ಅಂದ್ರೆ ಈ ಲಿಂಕ್ ಬಳಸಿ

All women need Gruhalkshmi money by December 31st, use this link

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಿಮಗೆ ನಮ್ಮ ಲೇಖನದಲ್ಲಿ ಅಗತ್ಯ ಮಾಹಿತಿಯನ್ನು ನೀಡಲಿದ್ದೇವೆ. ಮಾಹಿತಿ ಪ್ರಕಾರ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣ ನಿಮಗೆ ತಲುಪಲಿದೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

All women need Gruhalkshmi money by December 31st, use this link
All women need Gruhalkshmi money by December 31st, use this link

ಪೆಂಡಿಂಗ್ ಹಣ ಇದ್ದವರಿಗೆ ಪಾವತಿ :

ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವ ಮಹಿಳೆಗೆ ಹಣ ಬಂದಿಲ್ಲ . ಅಂತಹ ಮಹಿಳೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ .ತಾಂತ್ರಿಕ ದೋಷಗಳನ್ನು ಸರಿಪಡಿಸುವ ಮೂಲಕ ಹಣವನ್ನು ಯಾವುದೇ ತೊಡಕಿಲ್ಲದೆ ನಿಮಗೆ ತಲುಪಿಸಲಿದೆ,

ವಿಶೇಷ ಅಧಿಕಾರಿ ನೇಮಕ :

ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸಲು ವಿಶೇಷ ಅಧಿಕಾರಿ ವರ್ಗಗಳನ್ನು ನೇಮಕ ಮಾಡಿದೆ .ಯಾವ ಮಹಿಳೆಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹ ಮಹಿಳೆಗೆ ಪೂರ್ತಿ ಹಣ ಬರುವಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ.

ಮೂರನೇ ಕಂತು ಹಣ 15 ಜಿಲ್ಲೆಗಳಿಗೆ ಬಂದಿದೆ :

15 ಜಿಲ್ಲೆಯ ಮಹಿಳೆಯರಿಗೆ ಹಂತ ಹಂತವಾಗಿ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಆ ಮಹಿಳೆಯರಿಗೂ ಸಹ ಅಂದರೆ ಯಾರಿಗೆ ವರ್ಗಾವಣೆ ಆಗಿಲ್ಲ.


ಇದನ್ನು ಓದಿ : ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭ : ಹೊಸ ಊಟ ಒಂದು ಸರಿ ನೀವು ಹೋಗಲೇ ಬೇಕು

ಡಿಸೆಂಬರ್ 31ರ ಒಳಗಾಗಿ ಈ ಕೆಲಸ ಮಾಡಿ :

ಸಾಕಷ್ಟು ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ ಬಹಳಷ್ಟು ತೊಂದರೆ ಕೊಡುತ್ತಿದ್ದಾರೆ .ಅಂತಹ ಮಹಿಳೆಯರು ಕೂಡಲೇ ಒಮ್ಮೆ ನಿಮ್ಮ ಮೊಬೈಲ್ ಸ್ಟೇಟಸ್ಅನ್ನು ಚೆಕ್ ಮಾಡಿಕೊಳ್ಳಬೇಕು. ನಂತರ ಡಿವಿಟಿ ಅಪ್ಲಿಕೇಶನ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಿ.

ಸ್ಟೇಟಸ್ ನಲ್ಲಿ ಹಣ ಬಂದಿಲ್ಲದಿದ್ದರೆ ಕೂಡಲೇ ನೀವು ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ನಂತರ ಹಣ ವರ್ಗಾವಣೆ ಸುಲಭವಾಗಿ ನಿಮಗೆ ತಲುಪಲಿದೆ. ಇಲ್ಲವಾದರೆ ನೀವು ಹೊಸ ಖಾತೆಯನ್ನು ಪ್ರಾರಂಭಿಸಬಹುದು ಹಣ ಜಾಮ ಆಗುತ್ತದೆ ಇದೊಂದು ಪ್ರಯತ್ನ ಮಾಡಿ ನೋಡಿ.

ಈ ಮೇಲ್ಕಂಡ ಲೇಖನೋ ನಿಮಗೆಲ್ಲರಿಗೂ ಅಗತ್ಯ ಮಾಹಿತಿ ಜೊತೆಗೆ ವಿವರಣೆ ಸಹಿತ ನೀಡಲಾಗಿದ್ದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...