ನಮಸ್ಕಾರ ಸ್ನೇಹಿತರೆ ಸ್ವಂತ ಮನೆ ಇಲ್ಲದೆ ಇರುವವರಿಗೆ ರಾಜ್ಯ ಸರ್ಕಾರ ಒಂದು ಒಳ್ಳೆಯ ಸುದ್ದಿಯನ್ನು ನೀಡುತ್ತಿದೆ. ಅದೇನೆಂದರೆ ಗೃಹ ಮಂಡಳಿಗಳಿಂದ ಸ್ವಂತ ಮನೆ ಇಲ್ಲದವರಿಗೆ ಸೈಟ್ ಗಳನ್ನ ಹಂಚಿಕೆ ಮಾಡಲಾಗುತ್ತಿದ್ದು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಇದಕ್ಕೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಮನೆ ಕಟ್ಟಲು ಖರೀದಿಸಬಹುದಾಗಿದೆ. ಸೈಟ್ಗಳನ್ನು ಖರೀದಿ ಮಾಡಲು ಯಾವೆಲ್ಲ ನಿಯಮಗಳಿಗೆ ಹಾಗೂ ದಾಖಲೆಗಳು ಏನೇನು ಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಗೃಹ ಮಂಡಳಿಯಿಂದ ಸೈಟ್ಗಳ ಹಂಚಿಕೆ :
ಯಾವುದೇ ರೀತಿ ಮೋಸ ವಂಚನೆಗಳು ನಿಮ್ಮದೇ ಆದಂತಹ ಖರೀದಿ ಮಾಡುವ ಸಂದರ್ಭದಲ್ಲಿ ಉಂಟಾಗಬಾರದು ಹಾಗೂ ನಿವೇಶನಗಳು ಸರಿಯಾದ ರೀತಿಯಲ್ಲಿ ನಿಮಗಾಗಿಸಿಕೊಳ್ಳಬೇಕೆಂದರೆ ಗೃಹ ಮಂಡಳಿಗಳು ಹಂಚಿಕೆ ಮಾಡುತ್ತಿರುವ ಸೈಟುಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಾದರೆ ಖರೀದಿ ಮಾಡಲು ಯೋಚಿಸುತ್ತಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಗೃಹ ಮಂಡಳಿಯಿಂದ ಯೋಜನೆಗಳ ಸೌಲಭ್ಯವನ್ನು ಪಡೆಯಿರಿ. ಖಾಲಿ ಉಳಿದಿರುವಂತಹ ಸೈಟುಗಳನ್ನು ಮಾರಾಟ ಮಾಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಪೇಮೆಂಟ್ಗಳನ್ನು ಮಾಡುವುದರ ಮೂಲಕ ಗೃಹ ಮಂಡಳಿಯ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು ನೀವು ನಿವೇಶನಗಳನ್ನ ಖರೀದಿ ಮಾಡಬೇಕೆಂದರೆ ಠೇವಣಿಗಳನ್ನು ನೀಡಬೇಕು.
ಇದನ್ನು ಓದಿ: 25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ಮೊದಲ ನೋಂದಣಿ ಮಾಡಿಕೊಳ್ಳಬೇಕು :
ಗೃಹ ಮಂಡಳಿಯಿಂದ ಇರುವ ಸೈಟ್ಗಳನ್ನು ಖರೀದಿ ಮಾಡಬೇಕಾದರೆ ಮೊದಲು ನೊಂದಣಿ ಮಾಡಿಕೊಂಡು ನೋಂದಣಿ ಶುಲ್ಕವನ್ನು ಪಾವತಿಸಬೇಕು. ಅಲ್ಲದೆ ಆರಂಭಿಕ ಠೇವಣಿ ಮೊತ್ತವನ್ನು ಸಹ ಕೊಡಬೇಕಾಗುತ್ತದೆ. 25 300 ರೂಪಾಯಿಗಳು ಈಡಬ್ಲ್ಯೂಎಸ್ , 50500 ರೂಪಾಯಿ ಎಲ್ಐಸಿ, 26,000 ಎಂಐಜಿ ಹಾಗೂ ಒಂದು ಅಥವಾ ಎರಡು ಲಕ್ಷ ಎಚ್ಐವಿಗೆ ಗೃಹ ಮಂಡಳಿಯ ಸೈಟ್ಗಳು ಲಭ್ಯವಿವೆ.
ಏನಾದರೂ ಸೈಟುಗಳನ್ನು ಖರೀದಿ ಮಾಡಲು ಲಭ್ಯವಿರುವ ಜಾಗವೆಂದರೆ ಬಾಗಲಕೋಟೆ ಜಿಲ್ಲೆಯ ಹುಳಗುಂದ ತಾಲೂಕು ಚಿಕ್ಕದಾದ ಸೈಟುಗಳಲ್ಲಿ ಖಾಲಿ ಇದ್ದು ನೇಮಕಾತಿಯನ್ನು ಅವುಗಳಿಗೆ ಮಾಡಲಾಗುತ್ತಿದೆ. 500 ರೂಪಾಯಿಗಳನ್ನು ಪ್ರತಿ ಚದರಾಡಿಗೆ ನಿಗದಿಪಡಿಸಿದ್ದು ವಿಜಯನಗರ ಜಿಲ್ಲೆಯ ವಿಧ ಭಾಗಗಳಲ್ಲಿ ನಿವೇಶನಗಳಿದ್ದು 650 ಗಳಿಗೆ ಚದರ ಅಡಿಗೆ ನಿಗದಿಪಡಿಸಲಾಗಿದೆ.
ಹೀಗೆ ನಿವೇಶನವನ್ನು ಕೊಂಡುಕೊಂಡು ಸ್ವಂತ ಮನೆಯನ್ನು ಕಟ್ಟುವ ಕನಸನ್ನು ಕಾಣುತ್ತಿದ್ದರೆ ಇದು ನಿಮಗೆ ಉತ್ತಮ ಅವಕಾಶ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಭಾಗಗಳಲ್ಲಿ ನಿವೇಶನಗಳು ಲಭ್ಯವಿವೆ ಎಂಬ ಮಾಹಿತಿಯನ್ನು ನಿಮ್ಮ ಸ್ನೇಹಿತರು ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ಸಹ ನಿವೇಶನವನ್ನು ಕೊಂಡುಕೊಳ್ಳಲು ಯೋಚಿಸುತ್ತಿದ್ದರೆ ಈ ಮಾಹಿತಿಯನ್ನು ಶೇರ್ ಮಾಡಿದ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗೆ ರೂ.2000 ಆರ್ಥಿಕ ನೆರವು : ಬೆಳೆ ಪರಿಹಾರವಾಗಿ ಮೊದಲ ಕಂತಿನ ಹಣ ನಿಮಗೆ ಬಂದಿಯಾ ಚೆಕ್ ಮಾಡಿ
ರೇಷನ್ ಕಾರ್ಡ್ ಇಲ್ಲದಿದ್ದರೂ ಜನರಿಗೆ ಉಚಿತ ರೇಷನ್ : ಲೋಕಸಭೆ ಚುನಾವಣೆ ಪ್ರಭಾವ