ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುವುದು .ಅದೇನೆಂದರೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಹಾಗೂ ತಿದ್ದುಪಡಿ ಮಾಡುವ ಅವಕಾಶವನ್ನು ಸರ್ಕಾರ ಮಾಡಿದೆ ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸುವುದಿಲ್ಲ ಎಂಬುದನ್ನು ತಿಳಿಯೋಣ.
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಯಲ್ಲಿ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ . ಹಾಗೂ ಅನೇಕ ರೇಷನ್ ಕಾರ್ಡ್ ಉಪಯೋಗಿಸಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಬಹುದು ಹಾಗಾಗಿ ಕೆಲವೊಬ್ಬರು ರೇಷನ್ ಕಾರ್ಡ್ ಪಡೆಯದೇ ಇರಬಹುದು ಅಥವಾ ಇನ್ನೂ ಕೆಲವು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವವರು ಇರಬಹುದು ಅವರಿಗೆಲ್ಲರಿಗೂ ಈ ಕೆಳಗಿನ ಮಾಹಿತಿ ಉಪಯೋಗಕರವಾಗಲಿದೆ.
ರೇಷನ್ ಕಾರ್ಡ್ ಮಾಹಿತಿ ಹಾಗೂ ಇತರೆ ದಾಖಲೆಗಳೊಂದಿಗೆ ಒಂದಕ್ಕೆ ಆಗದೆ ಇದ್ದರೆ ಅಂತಹ ರೇಷನ್ ಕಾರ್ಡ್ ನ ಫಲಾನುಭವಿಗಳು ಸರಿಯಾಗಿ ಹೆಸರು ಇರದಿದ್ದರೆ ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ .ಈ ಕಾರಣದಿಂದ ರೇಷನ್ ಕಾರ್ಡ್ ತಪ್ಪಾಗಿರುವ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ಸರ್ಕಾರ ನೀಡಿದೆ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಬಿಡುಗಡೆ; ಇಲ್ಲಿದೆ ರೈತರ ಪಟ್ಟಿ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಯಾರಿಗೆ ಮಾಹಿತಿ :
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿರುವ ಜನರಿಗೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನ ಮಾಡಲಾಗುವುದು ಹಾಗೂ ಅನೇಕ ಜನರಿಗೆ ಮುಂದೆ ಕುಟುಂಬದಲ್ಲಿದ್ದು ಅನೇಕ ಕಾಡು ಹೊಂದಿದ್ದರೆ ನಿಮಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ ಹಾಗಾಗಿ ಹೊಸ ಕಾಡಿಗೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಯೋಚಿಸಿ ಅರ್ಜಿ ಸಲ್ಲಿಸಿ
- ಯಾವ ತಿದ್ದುಪಡಿಗೆ ಅವಕಾಶ ನೀಡಲಾಗಿದೆ
- ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
- ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡಲು ಅವಕಾಶ
- ರೇಷನ್ ಕಾರ್ಡಿನಲ್ಲಿ ನಿಮ್ಮ ಮಕ್ಕಳ ಹೆಸರು ಸೇರಿಸಲು ಅವಕಾಶ
- ರೇಷನ್ ಕಾರ್ಡಿನಲ್ಲಿ ಕುಟುಂಬ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಲು ಅವಕಾಶ
- ಈ ಈ ಕೆ ವೈ ಸಿ ಅಪ್ಡೇಟ್ ಮಾಡಲು ಅವಕಾಶ
- ಈ ಮೇಲ್ಕಂಡ ಅಗತ್ಯ ಮಾಹಿತಿಯನ್ನು ಒದಗಿಸಲು ಬೇಕಾಗುವ ದಾಖಲೆಗಳು ಈ ಕೆಳಕಂಡಂತಿವೆ
- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಬೇಕಾಗುವ ದಾಖಲೆ
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆರು ವರ್ಷದ ಒಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣ ಪತ್ರ
- ಬಯೋಮೆಟ್ರಿಕ್ ಡೀಟೇಲ್ಸ್.
ತಿದ್ದುಪಡಿ ಮಾಡುವವರಿಗೆ ಬೇಕಾದ ದಾಖಲೆ :
- ಹಳೆಯ ರೇಷನ್ ಕಾರ್ಡ್
- ಆಧಾರ್ ಕಾರ್ಡ್ ಮತ್ತು ಸೇರ್ಪಡೆಯಾಗುವ ಸದಸ್ಯರ ಬಯೋಮೆಟ್ರಿಕ್ ಡೀಟೇಲ್ಸ್ ಕೊಡಬೇಕು
- ಆಧಾರ್ ಕಾರ್ಡ್ ನೊಂದಿಗೆ ಪೂರಕದ ದಾಖಲೆಗಳನ್ನು ಒದಗಿಸಬೇಕು
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು
ಎಲ್ಲಿ ಅರ್ಜಿ ಸಲ್ಲಿಸಬಹುದು :
ಈ ಮೇಲ್ಕಂಡ ಮಾಹಿತಿಯ ಪ್ರಕಾರ ಸಾರ್ವಜನಿಕ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಆದರೆ ಎಲ್ಲಾ ಕಡೆಯಲ್ಲೂ ಜನರು ಹೆಚ್ಚಾಗಿರುವ ಕಾರಣ ಸರ್ವರ್ ಮೇಲೆ ಓಡಿಸಬೇಕು. ಈ ಕಾರಣದಿಂದ ಅವ್ಯವಸ್ಥೆಯನ್ನು ತಪ್ಪಿಸಿ ಸುಲಭವಾಗಿ ಮಾಡಲು ಆಯಾ ಗ್ರಾಮವನ್ ಕೇಂದ್ರಗಳು ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ .ಈ ದಿನಾಂಕದೊಳಗೆ ತಿದ್ದುಪಡಿ ಮಾಡಿಸಿಕೊಳ್ಳಿ ದಿನಾಂಕ 30 -11 -2023 ರಿಂದಲೇ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ತಿದ್ದುಪಡಿ ಮಾಡಿಕೊಳ್ಳಿ.
ಈ ಲೇಖನವು ನಿಮಗೆ ಉಪಯೋಗಕರವಾಗಲಿದ್ದು .ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ