News

ಈ ಜನರಿಗೆ ಮಾತ್ರ ಇನ್ನು ಮುಂದೆ ರೈಲಿನ ಕೆಳಗಿನ ಆಸನಗಳು ಸೀಮಿತ : ಮಹತ್ವದ ನಿರ್ಧಾರ

An important decision of the Railway Department

ನಮಸ್ಕಾರ ಸ್ನೇಹಿತರೆ ಹೆಚ್ಚಾಗಿ ಜನರು ದೂರದ ಪ್ರಯಾಣಕ್ಕಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ರೈಲುಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಿರುತ್ತಾರೆ. ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ನೀಡುತ್ತಿದ್ದು ಅದರಂತೆ ಯಾವುದೇ ಪ್ರಯಾಣಿಕರಿಗೂ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಅನುಕೂಲಗಳನ್ನು ರೈಲ್ವೆ ಇಲಾಖೆ ಮಾಡುತ್ತಿದ್ದು ಅದರಂತೆ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆ ಕೈಗೊಂಡಿದೆ.

An important decision of the Railway Department
An important decision of the Railway Department

ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ :

ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ರೈಲು ಪ್ರಯಾಣಿಕರಿಗೆ ರೈಲ್ವೆ ಪ್ರಯಾಣದಲ್ಲಿ ಈಗಾಗಲೇ ಸಾಕಷ್ಟು ಪ್ರಯೋಜನಗಳನ್ನು ಒದಗಿಸಿದೆ. ವಿಶೇಷ ಆಸನಗಳನ್ನು ಕೂಡ ನಿಗದಿಪಡಿಸಿದ್ದು ಇನ್ನು ಮುಂದೆ ಸೀಟಿನ ಬಗ್ಗೆ ರೈಲಿನಲ್ಲಿ ಪ್ರಯಾಣಿಸಲು ಚಿಂತಿಸುವ ಅಗತ್ಯವಿರುವುದಿಲ್ಲ. ರೈಲುಗಳಲ್ಲಿ ಪ್ರಯಾಣಿಕರಿಗಾಗಿ ಊಟ ತಿಂಡಿ ನಿದ್ದೆ ಯಾವುದಕ್ಕೂ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ವಿವಿಧ ಸೌಲಭ್ಯಗಳನ್ನು ರೈಲ್ವೆ ಇಲಾಖೆಯು ನೀಡುತ್ತಿದ್ದು ಹೆಚ್ಚು ಪ್ರಯಾಣ ಮಾಡಲು ಹಿರಿಯ ನಾಗರಿಕರು ರೈಲು ಪ್ರಯಾಣದಲ್ಲಿ ಬಯಸುತ್ತಾರೆ.

ಹೆಚ್ಚಿನ ಸೌಲಭ್ಯಗಳನ್ನು ಹಿರಿಯ ನಾಗರಿಕರಿಗಾಗಿ ರೈಲುಗಳಲ್ಲಿ ನೀಡಲಾಗುತ್ತಿದ್ದು ಇದೀಗ ರೈಲ್ವೆ ಪ್ರಯಾಣವನ್ನು ಹಿರಿಯ ನಾಗರಿಕರು ಇನ್ನಷ್ಟು ಅನುಕೂಲ ಮಾಡಿಕೊಡಲು ಮಹತ್ವದ ನಿರ್ಧಾರವನ್ನು ರೈಲ್ವೆ ಇಲಾಖೆ ಯು ಕೈಗೊಂಡಿದೆ.

ಇದನ್ನು ಓದಿ : ಯಶಸ್ವಿನಿ ಕಾರ್ಡ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ, 5 ಲಕ್ಷದ ಸೌಲಭ್ಯ ಸಿಗುತ್ತೆ ನೋಡಿ

ಹಿರಿಯ ನಾಗರಿಕರಿಗಾಗಿ ಆಸನಗಳು :

ರೈಲು ಪ್ರಯಾನಿಕರು ಸಾಮಾನ್ಯವಾಗಿ ತಮ್ಮ ಅನುಕೂಲಕ್ಕಾಗಿ ಪ್ರಯಾಣದ ಮುಂಚಿತವಾಗಿಯೇ ತಮ್ಮ ಸೀಟ್ಗಳನ್ನು ಕಾಯ್ದಿರಿಸುತ್ತಾರೆ. ಇದರಿಂದ ಅವರು ಆರಾಮದಾಯಕ ಆಸನಗಳನ್ನು ಪ್ರಯಾಣಿಕರು ಬುಕ್ ಮಾಡಲು ಇಷ್ಟಪಡುತ್ತಾರೆ. ಲಾಯರ್ ಬರ್ತ್ ಅಥವಾ ಸೈಡ್ ಲೋಯರ್ ಬರ್ತ್ ಆರಾಮದಾಯಕ ಆಸನಗಳಲ್ಲಿ ಹೆಚ್ಚಿನ ಜನರ ಆಯ್ಕೆಯಾಗಿರುತ್ತದೆ.


ಆದರೆ ಇನ್ನು ಮುಂದೆ ನೀವು ಈ ಸೀಟ್ಗಳನ್ನು ರೈಲ್ವೆ ಹೊಸ ನಿಯಮದ ಪ್ರಕಾರ ಬುಕ್ ಮಾಡುವಂತಿಲ್ಲ. 45 ವರ್ಷ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಮತ್ತು ಹಿರಿಯ ನಾಗರಿಕರು ಅಥವಾ ಸ್ಲೀಪರ್ ಎಸಿ ತರ್ಡ್ ಸೆಕೆಂಡ್ ಮತ್ತು ಫಸ್ಟ್ ನಂತಹ ಎಲ್ಲಾ ವರ್ಗಗಳಲ್ಲಿ ವಿವಿಧ ಸಂಖ್ಯೆಯ ಗರ್ಭಿಣಿಯರಿಗೆ ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ.

ಸ್ಲೀಪರ್ ಕ್ಲಾಸ್ ನಲ್ಲಿ ಪ್ರತೀ ಕೋಚ್ಗೆ ಆರರಿಂದ ಏಳು ಲವರ್ ಬರ್ತ್ ಗಳು ್ರತಿ ಕೋರ್ಸ್ಗೆ ಕರಡಿಸಿ ಎಲ್ಲಿ ಐದರಿಂದ ಆರು ಲೋವರ್‌ಗಳು ಮೂರರಿಂದ ನಾಲ್ಕು ಗಳು ಸೆಕೆಂಡ್ ಎಸಿಯಲ್ಲಿ ಹೊಸ ನಿಯಮದ ಅಡಿಯಲ್ಲಿ ಮೀಸಲಿಡಲಾಗಿದೆ.

ಹೀಗೆ ರೈಲ್ವೆ ಇಲಾಖೆಯು ಹಿರಿಯ ನಾಗರಿಕರಿಗಾಗಿ ಅವರ ಪ್ರಯಾಣವು ಯಾವುದೇ ರೀತಿಯಿಂದ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಆಸನಗಳನ್ನು ಕಾಯ್ದಿರಿಸಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯು ಸೀಟುಗಳನ್ನು ಕಾಯ್ದಿರಿಸಿದ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...