ನಮಸ್ಕಾರ ಸೇಹಿತರೇ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಡಿಸೆಂಬರ್ ತಿಂಗಳಿನಲ್ಲಿ ಬಂದಿದಿಯಾ ಎಂಬುದರ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಯಶಸ್ವಿಯಾಗಿ ಬಂದಿದೆ .ಹೆಚ್ಚು ಅನುದಾನವನ್ನು ಜನರು ಪಡೆಯುತ್ತಿದ್ದಾರೆ .ಗೃಹಲಕ್ಷ್ಮಿ ಯೋಜನೆಯಿಂದ 2000 ಹಣ ಹಾಗೂ ಅನ್ನಭಾಗ್ಯ ಯೋಜನೆಯಿಂದ ಅಕ್ಕಿಯ ಜೊತೆಗೆ ಹಣವನ್ನು ಪಡೆಯುತ್ತಿದ್ದಾರೆ. ಈ ತಿಂಗಳ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ.
ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ :
ಅನ್ನ ಭಾಗ್ಯ ಯೋಜನೆ ಹಣ ಈಗಾಗಲೇ ಬಿಡುಗಡೆಯಾಗಿದೆ 10 ಕೆಜಿ ಅಕ್ಕಿ ನೀಡುವ ಸರ್ಕಾರ ಬದಲಿಗೆ 5 ಕೆಜಿಯನ್ನು ಮಾತ್ರ ನೀಡಿದೆ ಹಾಗಾಗಿ ಇನ್ನುಳಿದ ಐದು ಕೆಜಿಯ ಹಣವನ್ನು 170ಗಳನ್ನು ನಿಮ್ಮ ಖಾತೆಗೆ ಜಮಾ ಮಾಡಲಿದೆ .ಈ ತಿಂಗಳಿನ ಹಣ 15ನೇ ತಾರೀಕಿನ ಒಳಗೆ ನಿಮಗೆ ಜಮಾ ಆಗಲಿದೆ.
ಇದನ್ನು ಓದಿ : ಉಚಿತ ರೇಷನ್ ಇವರಿಗೆ ಮಾತ್ರ ಸಿಗಲಿದೆ : ರೇಷನ್ ಕಾರ್ಡ್ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ
ಹಣ ಜಮಾ ಆಗಿದೆ ಎಂಬುದನ್ನು ಹೇಗೆ ತಿಳಿಯುವುದು :
https://ahara.kar.nic.in/status1/status ಇಲ್ಲಿ ನೀಡಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಈ ಮೂಲಕ ನೀವು ಪಡೆದರ ಚೀಟಿಯ ಸ್ಟೇಟಸ್ ಅನ್ನು ನೋಡಿಕೊಳ್ಳಬಹುದು. ನಿಮ್ಮ ಖಾತೆಗೆ ಹಣ ಬಂದಿದೆಯ ಅಥವಾ ಬಂದಿಲ್ಲ ಎಂಬುದರ ಬಗ್ಗೆ ನಿಮಗೆ ತಿಳಿಸುತ್ತದೆ .ಪೇಮೆಂಟ್ ಪೆಂಡಿಂಗ್ ಇರುವ ಆಯ್ಕೆ ಕಾಣಿಸಿದರೆ ನಿಮ್ಮ ಖಾತೆಗೆ ಕೆಲವೇ ದಿನಗಳಲ್ಲಿ ಹಣ ಬರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.
ಸದ್ಯದಲ್ಲೇ ಬಿಡುಗಡೆ ಆಗಲಿದೆ ಡಿಸೆಂಬರ್ ತಿಂಗಳ ಹಾಗಾಗಿ ನೀವು ಕೆಲವು ದಿನಗಳು ಕಾಯಬೇಕಾಗುತ್ತದೆ .ಅಂದರೆ ಈ ತಿಂಗಳ 15ನೇ ತಾರೀಖಿನ ಒಳಗಾಗಿ ಖಂಡಿತ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ.
ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಉಪಯೋಗಕರವಾಗಲಿದೆ ಎಂದು ಬಯಸುತ್ತೇವೆ ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ, ಧನ್ಯವಾದಗಳು.
ಇತರೆ ವಿಷಯಗಳು :
- ಜನವರಿಯಿಂದ ಯುವನಿಧಿ ಯೋಜನೆ ಫಿಕ್ಸ್ : ಕಾಲೇಜೆಗೆ ಭೇಟಿ ನೀಡಿ ಈ ದಾಖಲೆ ಪಡೆಯಿರಿ
- ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ