News

ಮತ್ತೊಂದು ಬ್ಯಾಂಕ್ ಲೈಸೆನ್ಸ್ ರದ್ದಾಗಿದೆ ಖಾತೆ ಇರುವವರು ಕೂಡಲೇ ಹಣ ಬಿಡಿಸಿಕೊಳ್ಳಿ

Another bank license has been cancelled

ನಮಸ್ಕಾರ ಸ್ನೆಹಿತರೇ ಇವತ್ತಿನ ದಿನಗಳಲ್ಲಿ ಜನರು ಹೆಚ್ಚಾಗಿ ಮುಂದಿನ ಭವಿಷ್ಯದ ದೃಷ್ಟಿಯಿಂದ ದುಡಿದಿರುವ ಸ್ವಲ್ಪ ಹಣದಲ್ಲಿ ಸೇವಿಂಗ್ ಮಾಡಲು ಬಯಸುತ್ತಾರೆ. ಅದರಂತೆ ಸೇವಿಂಗ್ ಎಂದು ಬಂದಾಗ ಹಂಚಿಕಛೇರಿ ಬ್ಯಾಂಕ್ ಹೀಗೆ ಹಲವು ಕಡೆಗಳಲ್ಲಿ ತಮ್ಮ ಹಣವನ್ನು ಉಳಿತಾಯ ಮಾಡುತ್ತಾರೆ ಆದರೆ ಯಾವ ಬ್ಯಾಂಕ್ ನಲ್ಲಿ ಹಣವನ್ನು ಸೇವೆ ಮಾಡಿದರೆ ಸೇಫ್ ಆಗುತ್ತದೆ ಎನ್ನುವ ಬಗ್ಗೆ ನಾವು ಯೋಚನೆ ಮಾಡುತ್ತೇವೆ. ಏಕೆಂದರೆ ಹಲವಾರು ರೀತಿಯಲ್ಲಿ ನೀತಿ ನಿಯಮಗಳನ್ನು ಆರ್.ಬಿ.ಐ ಬದಲಾವಣೆ ಮಾಡುತ್ತಲೇ ಇರುತ್ತದೆ. ಕೆಲವೊಂದಿಷ್ಟು ಬ್ಯಾಂಕುಗಳ ವಿಚಾರದಲ್ಲಿ ಇದೀಗ ಬ್ಯಾಂಕ್ ನ ಪರವಾನಗಿಯನ್ನು ಆರ್‌ಬಿಐ ರದ್ದು ಮಾಡಲು ಹೊರಟಿದೆ.

Another bank license has been cancelled
Another bank license has been cancelled

ಮುಂಬೈನ ದಿ ಕಪೋಲೋ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ :

ಮತ್ತೊಂದು ಬ್ಯಾಂಕ್ ನ ಪರವಾಗಿಯನ್ನು rbi ಗ ರದ್ದುಗೊಳಿಸಲು ತೀರ್ಮಾನ ಮಾಡಿದ್ದು ನಿಮ್ಮ ಖಾತೆ ಏನಾದರೂ ಈ ಬ್ಯಾಂಕ್ ನಲ್ಲಿ ಇದ್ದರೆ ಕೆಲವೊಂದು ಸಮಸ್ಯೆಗಳನ್ನು ನೀವು ಎದರಿಸಬೇಕಾಗುತ್ತದೆ. ಮುಂಬೈನ ಬಿ ಕಾಪೋಲೋ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಲು ತೀರ್ಮಾನ ಮಾಡಿದೆ.

ರದ್ದುಗೊಳಿಸಲು ಕಾರಣ :

ಹೆಚ್ಚಿನ ಕಡೆಗಳಲ್ಲಿ ಇಂದು ಬ್ಯಾಂಕುಗಳು ಹುಟ್ಟಿಕೊಂಡಿದ್ದು ಸಾಕಷ್ಟು ಬಂಡವಾಳ ಕೆಲವೊಂದು ಬ್ಯಾಂಕುಗಳಿಗೆ ಇರುವುದಿಲ್ಲ ಅದೇ ರೀತಿ ಬಂಡವಾಳ ಮತ್ತು ಯಾವುದೇ ರೀತಿಯಲ್ಲಿ ಬಂಡವಾಳದ ಅಭಿವೃದ್ಧಿಯು ಈ ಬ್ಯಾಂಕ್ ನಲ್ಲೂ ಕೂಡ ಇರದ ಕಾರಣ ಜೊತೆಗೆ ಸಾಮರ್ಥ್ಯವು ಸಹ ಇರದ ಕಾರಣ ಈ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡಿದೆ.

ಇದನ್ನು ಓದಿ : ಸ್ಕಾಲರ್ ಶಿಪ್ ಗೆ ಮತ್ತೆ ಅವಕಾಶ ನೀಡಲಾಗಿದೆ : ಎಲ್ಲ ವಿದ್ಯಾರ್ಥಿಗಳಿಗೂ ಸಿಗುತ್ತೆ

ಕೆಲವೊಂದು ಬ್ಯಾಂಕುಗಳಿಗೂ ಕ್ರಮ :


ಅದೇ ರೀತಿ ಬ್ಯಾಂಕ್ ವಹಿವಾಟುಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಗಮನ ಹರಿಸಿದ್ದು ಸಾಕಷ್ಟು ಬಂಡವಾಳ ಅಕ್ರಮಗಳು ಮತ್ತು ಬ್ಯಾಂಕಿಂಗ್ ಷರತ್ತುಗಳನ್ನು ಕೆಲವೊಂದು ಬ್ಯಾಂಕುಗಳು ಅನುಸರಿಸಿದ ಕಾರಣ ಆ ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಲು ತೀರ್ಮಾನಿಸಿದ್ದು ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಮೊಬೈಲ್ ಕೋ ಆಪರೇಟಿವ್ ಬ್ಯಾಂಕ್, ಮಿಲತ್ ಕೋ ಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೊ ಆಪರೇಟಿವ್ ಬ್ಯಾಂಕ್, ರೂಪಿ ಕೋ ಆಪರೇಟಿವ್ ಬ್ಯಾಂಕ್ ಹೀಗೆ ಕೆಲವೊಂದು ಬ್ಯಾಂಕುಗಳ ಕೊಡವನಾಗಿಯನ್ನು ದ್ದು ಮಾಡಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಪ್ರಸ್ತುತ ವರ್ಷದಲ್ಲಿ ಇದೀಗ ಈ ಬ್ಯಾಂಕುಗಳಲ್ಲಿ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ.

ಹೀಗೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಬ್ಯಾಂಕುಗಳಲ್ಲಿ ಕಡಿಮೆ ಬಂಡವಾಳ ಹಾಗೂ ಮುನ್ನಡೆಸಲು ಸಾಮರ್ಥ್ಯವಿಲ್ಲದ ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಲು ನಿರ್ಧರಿಸಿದ್ದು ಈಗಾಗಲೇ ಮುಂಬೈನ ಡಿ ಕಪಲೋಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂಬ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...