News

ಗ್ಯಾರೆಂಟಿ ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಯೋಜನೆ ಘೋಷಣೆ

Another guarantee scheme announced by the government

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರಂಟಿ ಬಗ್ಗೆ ತಿಳಿಸಿಕೊಡಲಿದ್ದೇನೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ಆ ಗ್ಯಾರಂಟಿ ಯೋಜನೆ ಯಾವುದು ಎಂಬುದರ ಬಗ್ಗೆ ತಿಳಿಯಬಹುದು.

Another guarantee scheme announced by the government
Another guarantee scheme announced by the government

ಭಾರತ ದೇಶದಲ್ಲಿ ಅನೇಕ ಜನರು ಬಾಡಿಗೆ ಮನೆಯಲ್ಲಿ ವಾಸಸುತ್ತಿರುವುದು ನಿಮಗೆಲ್ಲ ಗೊತ್ತಿದೆ ಹಾಗೂ ನಮ್ಮ ಭಾರತ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿದ್ದು ಅನೇಕ ವಿಚಾರಗಳಲ್ಲಿ ಇಂದಿಗೂ ಸಹ ದೊಡ್ಡ ಮಟ್ಟಿಗೆ ಹೆಸರು ಮಾಡಿದ ದೇಶ ಈಗ ಸರ್ಕಾರದಿಂದ ಅಂದ ಬಡಜನರಿಗಾಗಿ ಮನೆಯನ್ನು ನೀಡಲಾಗುತ್ತಿದೆ. ಅದು ಕರ್ನಾಟಕ ರಾಜ್ಯ ಸರ್ಕಾರದಿಂದ ಇದೊಂದು ಖುಷಿ ವಿಷಯ ಎನ್ನಬಹುದು ಇದರ ಬಗ್ಗೆ ತಿಳಿದುಕೊಳ್ಳಿ.

ನೂತನ ವಸತಿ ಯೋಜನೆ :

ಕರ್ನಾಟಕದ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಗೃಹ ನಿರ್ಮಾಣದ ವಿಚಾರದ ಹಿನ್ನೆಲೆಯಿಂದ ಶೀಘ್ರವೇ ನೂತನವಾದ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಲಾಗಿದೆ .ಚರ್ಚೆ ನಡೆಸಿದ ಪೈಕಿ ಸಚಿವರಾದಂತಹ ಕೆ ಪಾಟೀಲ್ ರವರು ಸಹ ಉಪಸ್ಥಿತರಿದ್ದರು ಇದರೊಂದಿಗೆ ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ರವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದರು ಹಾಗಾಗಿ ಮುಂದಿನ ಗ್ಯಾರಂಟಿ ಎಂಬ ಹೆಗ್ಗಳಿಕೆಯೊಂದಿಗೆ ಒಂದು ಲಕ್ಷ ನೀಡಿದರೆ ಮನೆ ಭಾಗ್ಯವನ್ನು ನೀಡಲಾಗುವುದು ಬಡವರ್ಗದ ಅಭಿವೃದ್ಧಿಗಾಗಿ ಇದು ಸಹಾಯವಾಗಲಿದೆ.

ಇದನ್ನು ಓದಿ : ಉಚಿತ ಬಸ್ ಪ್ರಯಾಣ ಮಾಡುವವರಿಗೆ ಹೊಸ ನಿಯಮ : ಸರ್ಕಾರದಿಂದ ಮಹತ್ವದ ಬದಲಾವಣೆ

ವಸತಿ ಸಚಿವರ ಮಾಹಿತಿ ಹೀಗಿದೆ :

ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ರವರು ಮಾತನಾಡುವ ಸಂದರ್ಭದಲ್ಲಿ 2015ರಿಂದ 2023ರ ವರೆಗೆ ಈ ಯೋಜನೆಯ ಮೂಲಕ ಯಾರಿಗೂ ಸಹ ಮನೆ ನಿರ್ಮಾಣ ಮಾಡಿರುವುದಿಲ್ಲ ಹಾಗಾಗಿ 2015ರ ಯೋಜನೆಯಡಿಯಲ್ಲಿ 1,80,253 ಯೋಜನೆಗಳು ಮಂಜುರಾಗಿದ್ದವು ಆದರೆ 2018ರ ವರೆಗೂ ಸಹ ಮನೆಯ ವಿಚಾರಕ್ಕೂ ಮಂಜೂರಾತಿ ಸಿಕ್ಕಿರುವುದಿಲ್ಲ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು.


ಬಡವರಿಗೆ ಬಂಪರ್ ಗಿಫ್ಟ್ :

ಈ ಯೋಜನೆ ಮೂಲಕ 1.8 ಲಕ್ಷ ಮನೆಗಳಿಗೆ ಮೊದಲ ಹಂತದಲ್ಲಿ ಕಾರ್ಯ ನಡೆಯಲಿದೆ ಹಾಗೂ ಈ ಯೋಜನೆ ಪ್ರಕಾರ 500 ಕೋಟಿಯನ್ನು ಬಿಡುಗಡೆ ಮಾಡಲು ಸಿದ್ಧರಾಮಯ್ಯನವರು ಒಪ್ಪಿಗೆ ಅನುಸೂಚಿಸಿದ್ದಾರೆ ಎನ್ನಲಾಗಿದೆ. 4.5 ಲಕ್ಷ ಹಣವನ್ನು ಫಲಾನುಭವಿಗಳು ಪಾವತಿ ಮಾಡುವಂತಿಲ್ಲ ಕೇವಲ ಒಂದು ಲಕ್ಷವನ್ನು ನೀಡಿದರೆ ನಿಮಗೆ ಮನೆ ದೊರೆಯುತ್ತದೆ .ಕೇಂದ್ರ ಸರ್ಕಾರದಿಂದ 1.5 ಲಕ್ಷ ಹಣವನ್ನು ಹಾಗೂ ಉಳಿದಾಣವನ್ನು ರಾಜ್ಯ ಸರ್ಕಾರ ಬರಿಸಲಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.

ಇತರೆ ವಿಷಯಗಳು :

Treading

Load More...