News

ಅನುಶ್ರೀ 35 ವರ್ಷ ಆದರೂ ಮದುವೆಯಾಗದೆ ಇರಲು ಕಾರಣ? ಕೊನೆಗೂ ಸತ್ಯ ಬಾಯಿ ಬಿಟ್ಟರು

Anushree is a popular anchor of Kannada television

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಸ್ಟಾರ್ ಆಂಕರ್ ಆದ ಅನುಶ್ರೀ ಅವರ ಹೆಸರನ್ನು ಯಾರು ಕೇಳಿದವರೇ ಇಲ್ಲ ಎಲ್ಲರಿಗೂ ಚಿರಪರಿಚಿತಳು ಅಲ್ಲದೆ ನಿರೂಪಕಿಯನ್ನು ಶ್ರೀ ಕನ್ನಡದ ಬಹುಬೇಡಿಕೆಯ ನಟಿ. ಅನುಶ್ರೀ ಎಂದರೆ ಎಲ್ಲರಿಗೂ ಇಷ್ಟ. ಒಂದು ಬಾರಿ ನಿರೂಪಣೆ ಮಾಡಲು ಅನುಶ್ರೀ ಶುರು ಮಾಡಿದರೆ ಸಾಕು ಶಿಲ್ಲೆ ಹೊಡೆಯುತ್ತ ಜನರು ಕಣ್ಣು ಬಾಯಿ ಬಿಟ್ಟು ಆಕೆಯ ನಿರೂಪಣೆಯನ್ನೇ ನೋಡಿ ಎಂಜಾಯ್ ಮಾಡುವುದಂತೂ ಸಹಜ. ಕರುನಾಡ ಜನತೆಗೆ ಕೆಲವೊಂದು ಪ್ರಶ್ನೆಗಳು ಅನುಶ್ರೀ ಅವರ ಮದುವೆಯ ವಿಚಾರದಲ್ಲಿ ಮೂಡಿದೆ.

Anushree is a popular anchor of Kannada television
Anushree is a popular anchor of Kannada television

ಅನುಶ್ರೀ ಮದುವೆಯ ವಿಚಾರದ ಪ್ರಶ್ನೆ :

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಹಾಗೂ ಸ್ಯಾಂಡಲ್ವುಡ್ ನಟಿಯಾದ ಅನುಶ್ರೀ ನಿರೂಪಣೆಯಿಂದಲೇ ಹೆಚ್ಚು ಜನಪ್ರಿಯವಾದ ನಟಿ ಎಂದರೆ ತಪ್ಪಾಗಲಾರದು. ನಟಿ ಅನುಶ್ರೀ ಕಾರ್ಯಕ್ರಮದ ನಿರೂಪಣೆಯ ಜೊತೆಗೆ ಸಂಗೀತ ನೃತ್ಯದಿಂದಲೂ ಮನರಂಜಿಸುತ್ತಿದ್ದು ಸದ್ಯ ಇದೆ ಈಗ ಸರಿಗಮಪ ಸಂಗೀತದ ರಿಯಾಲಿಟಿ ಶೋನಲ್ಲಿ ಹೆಚ್ಚು ಬಿಸಿಯಾಗಿದ್ದಾರೆ. ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುವಂತಹ ಕರಾವಳಿಯ ಬೆಳಗಿನ ಶ್ರೀ, ಮದುವೆಯ ವಯಸ್ಸು ಕಳೆದರೂ ಕೂಡ ಏಕೆ ಮದುವೆಯಾಗಿಲ್ಲ ಎನ್ನುವ ಯೋಚನೆ ಇದೀಗ ಕರುನಾಡ ಜನತೆಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಇದೀಗ ಎಲ್ಲರ ಮೆಚ್ಚಿನ ಮಾತಿನಲ್ಲಿ ಅನುಶ್ರೀ ಯವರೇ ಸ್ವತಹ ಉತ್ತರ ನೀಡಿದ್ದಾರೆ.

ಇದನ್ನು ಓದಿ : 2024ರಲ್ಲಿ ಈ ರಾಶಿಯವರಿಗೆ ಸುಖ, ಶಾಂತಿ ನೆಮ್ಮದಿ, ಹಣ ಸಿಗುತ್ತೆ ,ನಿಮ್ಮ ರಾಶಿ ಯಾವುದು ನೋಡಿ

ಮದುವೆಯ ವಿಚಾರಕ್ಕೆ ಸಂಬಂಧಿಸಿದಂತೆ ಅನುಶ್ರೀ ಅಭಿಪ್ರಾಯ :

ನಿರೂಪಕಿ ಅನುಶ್ರೀ ಮದುವೆಯಾಗದೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಅನೇಕ ಊಹಾ ಪೋಹಗಳಿಂದ ಇವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವುದು ಇದೇ ಮೊದಲಿನಲ್ಲ ಅಷ್ಟಕ್ಕೂ ಅನುಶ್ರೀ ಅವರು ಮದುವೆಯಾಗದೆ ಏಕಾಂಗಿಯಾಗಿ ಉಳಿಯುವ ನಿರ್ಧಾರ ಕುರಿತು ಮನದಾಳದ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.


ಅವರು ಮದುವೆಯಾಗಲು ಇರದೆ ಕಾರಣಗಳು ಈ ರೀತಿ ತಿಳಿಸಿದ್ದಾರೆ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜೀವನದಲ್ಲಿ ಅನುಸರಿಸಿಕೊಂಡು ನಡೆಯುವ ಸಂಗಾತಿ ಇನ್ನು ನನಗೆ ಸಿಕ್ಕಿಲ್ಲ ಹಾಗಾಗಿ ವೈವಾಹಿಕ ಜೀವನಕ್ಕೆ ನಾನಿನ್ನು ಕಾಲಿಟ್ಟಿಲ್ಲ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಮದುವೆಗಿಂತ ಮೊದಲ ಪ್ರಧಾನಿತೆ ಅನುಶ್ರೀಗೆ ಮೃತ್ಯು ಜೀವನದ ಮೇಲಿದೆ ಹೀಗಾಗಿ ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಅಭಿಲಾಷೆ ಇಟ್ಟುಕೊಂಡಿದ್ದು ಅವರ ವಯಸ್ಸು 35 ವರ್ಷ ಕಳೆದರೂ ಕೂಡ ಇನ್ನೂ ಮದುವೆಯಾಗದೆ ಉಳಿದಿದ್ದಾರಂತೆ.

ಹೀಗೆ ಅನುಶ್ರೀ ಅವರು ಸೆಲೆಬ್ರಿಟಿಗಳ ಸಂದರ್ಶನದಲ್ಲಿ ಕೂಡ ಮದುವೆಯ ವಿಚಾರ ಬಂದಂತಹ ಸಂದರ್ಭದಲ್ಲಿ ಹುಡುಗ ಇಲ್ಲವೇ ಹುಡುಗಿ ಗಂಡ ಹೆಂಡತಿ ಎಂಬ ಭಾವನೆಯಲ್ಲಿ ಮಾತ್ರವಲ್ಲದೆ ಆತ್ಮೀಯ ಸ್ನೇಹಿತರ ರೀತಿಯಲ್ಲಿ ಒಳ್ಳೆಯ ಭಾಂದವ್ಯವನ್ನು ಹೊಂದಿರಬೇಕೆಂಬ ವಿಷಯವನ್ನು ಅವರು ತಿಳಿಸಿದ್ದಾರೆ ಹೀಗಾಗಿ ಅದೆಷ್ಟೋಬಾರಿ ಅನುಶ್ರೀ ಅವರು ದಾಂಪತ್ಯದಲ್ಲಿ ಹೊಂದಾಣಿಕೆ ಬಹಳ ಮುಖ್ಯ ಎಂದು ಸಹ ಹೇಳಿದ್ದಾರೆ. ಅವರಿಗೆ ಸರಿಹೊಂದುವ ಸಂಗಾತಿಯನ್ನು ಸಿಕ್ಕಿರುವುದಿಲ್ಲ ಹಾಗಾಗಿ ಅವರೇ ಮದುವೆಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಹೇಳಬಹುದು ಧನ್ಯವಾದಗಳು.

ಇತರೆ ವಿಷಯಗಳು :

Treading

Load More...