ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶವು ಕೃಷಿಯನ್ನು ಅವಲಂಬಿಸಿದ ದೇಶವಾಗಿದೆ ದೇಶದಲ್ಲಿ ಬಹುಭಾಗ ಕೃಷಿ ಚಟುವಟಿಕೆಗಳೆ ಹೆಚ್ಚಾಗಿವೆ ರಸಗೊಬ್ಬರಗಳು ಹಾಗೂ ಬೀಜಗಳು ನಂತರ ಕೀಟನಾಶಕಗಳ ಅಗತ್ಯತೆ ನಮ್ಮ ರೈತರಿಗೆ ಇದೆ ಸ್ಥಳೀಯವಾಗಿ ನೀವು ಉದ್ಯಮಿಗಳಾಗಿ ಲಾಭವನ್ನು ಪಡೆಯಬಹುದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಮತ್ತು ಉದ್ಯಮವನ್ನು ಪಡೆಯಲು ಸರ್ಕಾರ ಕನಿಷ್ಠ 10ನೇ ತರಗತಿಯಿಂದ ಪೂರ್ಣಗೊಂಡಿರುವ ಅಭ್ಯರ್ಥಿಗಳಿಗೆ ರಸಗೊಬ್ಬರ ಬೀಜ ಲೆಸೆನ್ಸ್ ಗೆ ಅರ್ಜಿ ಕರೆಯಲಾಗಿದೆ.
ನಾವು ಈ ಹಿಂದೆ ಪರವಾನಿಗೆ ಪಡೆಯಲು ಕೃಷಿಯಲ್ಲಿ ಬಿಎಸ್ಸಿ ಅಥವಾ ಕೃಷಿಯಲ್ಲಿ ಡಿಪ್ಲೋಮೋ ಕಡ್ಡಾಯವಾಗಿತ್ತು. ಈಗ ಉದ್ಯೋಗಾವಕಾಶ ಹೆಚ್ಚಿಸಲು ಸರ್ಕಾರ ಶೈಕ್ಷಣಿಕ ಅವಶ್ಯಕತೆ ಹತ್ತನೇ ತರಗತಿ ಮಾಡಿ ಸಡಿಲಿಕ್ಕೆ ಆಗಿರುವ ಬಗ್ಗೆ ಕೃಷಿ ಇಲಾಖೆ ತಿಳಿಸಿದೆ 15 ದಿನಗಳ ತರಬೇತಿಯನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ.
ಲೈಸೆನ್ಸ್ ಗೆ ಎಲ್ಲಿ ತರಬೇತಿ ಪಡೆಯಬಹುದು:
ನೀವು ರಸಗೊಬ್ಬರ ಮತ್ತು ಬೀಜ ಲೆಸೆನ್ಸ್ ಪಡೆಯುವುದಾದರೆ ಹತ್ತನೇ ತರಗತಿ ಪೂರ್ಣಗೊಳಿಸಿದ ನಂತರ ಕೃಷಿ ವಿಜ್ಞಾನ ಕೇಂದ್ರದಲ್ಲಿ 15 ದಿನಗಳ ಸರ್ಟಿಫಿಕೇಟ್ ಕೋರ್ಸ್ಗೆ ಪ್ರವೇಶ ಪಡೆಯಬೇಕು ನೊಂದಣಿ ಶುಲ್ಕ 12 ವರೆ ಸಾವಿರ ಆಗಿರುತ್ತದೆ ,ಈ ತರಬೇತಿಯು ವಿವಿಧ ರಸಗೊಬ್ಬರ ಬೀಜಗಳು ಮತ್ತು ಪ್ರಯೋಜನಕಾರಿ ಮಾಹಿತಿಯನ್ನು ನೀವು ಪಡೆಯುವುದು ಆಗಿರುತ್ತದೆ, ನಂತರ ಕ್ರಮವೂ ಬೆಳೆ ಇಳುವರಿಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಹಾನಿಕಾರಕ ಕೃಷಿ ಮಾರಾಟವನ್ನು ತಡೆಯುವ ಗುರಿಯನ್ನು ಹೊಂದಿರುತ್ತದೆ,
ತರಬೇತಿ ನಂತರ ಲೈಸೆನ್ಸ್ ನಿಮಗೆ :
15 ದಿನಗಳ ತರಬೇತಿನ ಪಡೆದ ನಂತರ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ .ಈ ಉತ್ಪನ್ನಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ನಿಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಮೌಲಿಕರಿಸಿ ಪ್ರಮಾಣ ಪತ್ರ ಸಲ್ಲಿಸಲಾಗುತ್ತದೆ. ಈ ಪ್ರಮಾಣ ಪತ್ರ ನೀವು ತೆಗೆದುಕೊಂಡು ಪರವಾನಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತೀರಾ.
ಇದನ್ನು ಓದಿ : ಚಿನ್ನದ ಬೆಲೆ ಕಡಿಮೆ ಆಗಿದಿಯಾ ಅಥವಾ ಹೆಚ್ಚಾಗಿದ್ಯಾ ನೋಡಿ! ಖರೀದಿಗೆ ಬೆಸ್ಟ್ ಟೈಮ್
ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ.?
ನೀವು ತರಬೇತಿ ಪಡೆದ ನಂತರ ಸರ್ಟಿಫಿಕೇಟ್ ಅನ್ನು ತೆಗೆದುಕೊಂಡು ಆಫ್ ಲೈನ್ ಅಥವಾ ಆನ್ಲೈನ್ ಮೂಲಕ ಎಲ್ಲಾ ಅಗತ್ಯ ದಾಖಲೆಗಳನ್ನು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಅಲ್ಲಿ ನೀಡುವ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಅಗತ್ಯ ಶುಲ್ಕವನ್ನು ಸಹ ಸಲ್ಲಿಸಿ ದಾಖಲೆ ಪರಿಶೀಲನೆಂದು ಒಳಗಾದ ನಂತರ ಕೃಷಿ ಇಲಾಖೆಯು ನಿಮಗೆ ಪರಾಗವನಿಗೆ ಅನುಮೋದಿಸುತ್ತದೆ.
ಈ ರೀತಿಯಾಗಿ ನೀವು ಲೈಸೆನ್ಸ್ ಪಡೆದುಕೊಳ್ಳಬಹುದು ಇದರಿಂದ ನೀವು ನಿಮ್ಮ ಗ್ರಾಮೀಣ ಅಥವಾ ತಾಲೂಕು ಮಟ್ಟದಲ್ಲಿ ನಿಮ್ಮ ಸ್ವಂತ ಅಂಗಡಿಯನ್ನು ತೆರೆಯಬಹುದು. ರಸಗೊಬ್ಬರ ಮತ್ತು ಬೀಜ ಬರವಣಿಗೆ ಪಡೆದ ನಂತರ ಇನ್ನು ಹೆಚ್ಚಿನ ಮಾಹಿತಿಯನ್ನು ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಜಿಲ್ಲಾ ಕೃಷಿ ಇಲಾಖೆಗೆ ಮಾರ್ಗದರ್ಶನವನ್ನು ಪಡೆದುಕೊಳ್ಳಿ.
ಲೇಖನವೂ ನಿಮಗೆ ಹೆಚ್ಚು ಉಪಯುಕ್ತಕಾರಿಯಾಗಿದೆ ಎಂದು ಭಾವಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ
ಇತರೆ ವಿಷಯಗಳು :
ನಮಗೆ ಅಕ್ಕಿ ಹಣ ಮತ್ತೆ ಅಕೌಂಟಿಗೆ ಬಂತು ನಿಮಗೂ ಹಣ ಬಂತ ನೋಡಿ.!
ಸಿಮ್ ಖರೀದಿ ಮಾಡುವಾಗ ಎಚ್ಚರಿಕೆ 10 ಲಕ್ಷ ರೂಪಾಯಿ ದಂಡ