ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ನೀಡಿದೆ. ಅದು ಸರ್ಕಾರಿ ಉದ್ಯೋಗವನ್ನು ಪಡೆಯುವ ಮಾಹಿತಿಯಾಗಿದ್ದು ಇದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯೋಣ. ಅರ್ಹ ಮತ್ತು ಅಗತ್ಯ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗವನ್ನು ಪಡೆಯುವವರು ಅರ್ಜಿ ಸಲ್ಲಿಸಲು ಮಾಹಿತಿಯನ್ನು ತಿಳಿದುಕೊಳ್ಳಿ.

ಗ್ರಾಮ ಲೆಕ್ಕಾಧಿಕಾರಿ ಹುದ್ದೆ:
ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು ಹಾಗೂ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಮನವಿಯನ್ನು ಸಲ್ಲಿಸಿದರು.
ಕೋವಿಡ್ ಸಮಸ್ಯೆಯಿಂದ ನೇಮಕಾತಿಯಾಗಿಲ್ಲ :
ಮೂರು ವರ್ಷಗಳಿಂದಲೂ ಸಹ ನೇಮಕಾತಿ ಆಗದೆ ಇರುವ ಬಗ್ಗೆ ಕಂದಾಯ ಇಲಾಖೆಯಲ್ಲೂ ಸಹ ಯಾವುದೇ ನೇಮಕಾತಿ ಜರುಗಿರುವುದಿಲ್ಲ ಇದರ ಬಗ್ಗೆ ಕೃಷ್ಣೆ ಬೈರೇಗೌಡ ಮಾಹಿತಿಯನ್ನು ನೀಡಿದರು.
ದ್ವಿತೀಯ ಪಿಯುಸಿ :
ದ್ವಿತೀಯ ಪಿಯುಸಿ ಮುಗಿಸಿದ ಎಲ್ಲಾ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅದರಲ್ಲಿ ಹೆಚ್ಚು ಅಂಕಗಳನ್ನು ಯಾರು ಗಳಿಸುತ್ತಾರೋ ಅಂತಹವರನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಒಟ್ಟು ಹುದ್ದೆಗಳ ಸಂಖ್ಯೆ 1839 :
ಕರ್ನಾಟಕ ರಾಜ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಒಟ್ಟು ಹುದ್ದೆಗಳು 1839 ಆಗಿದ್ದು ಇವುಗಳಿಗೆ ಕೆಲವೇ ದಿನಗಳಲ್ಲಿ ಅರ್ಜಿ ದಿನಾಂಕ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಎಂಬ ಹೆಸರಿನ ಬದಲು ರಾಮ ಆಡಳಿತ ಅಧಿಕಾರಿ ಎಂದು ಹೆಸರಿಸುತ್ತದೆ ಎಂದು ತಿಳಿಸಲಾಗಿದೆ ಪರೀಕ್ಷಾ ವಿಧಾನ ಮತ್ತು ಆಯ್ಕೆಯು ವಿಭಿನ್ನ ರೀತಿಯಲ್ಲಿ ಇರಲಿದೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ : ನಗದು ರಹಿತ ಚಿಕಿತ್ಸೆಯನ್ನು ಸರ್ಕಾರಿ ನೌಕರರು ಪಡೆಯಬಹುದಾಗಿದೆ : ಹೊಸ ಆದೇಶ
ಸಂಬಳದ ಬಗ್ಗೆ ಮಾಹಿತಿ :
ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 21 ಸಾವಿರದಿಂದ 42 ಸಾವಿರದ ವರೆಗೂ ಸಂಬಳವನ್ನು ನೀಡುತ್ತಾರೆ.
ವಯೋಮಿತಿ ಬಗ್ಗೆ ಮಾಹಿತಿ :
18 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿ 35 ವರ್ಷ ಆಗಿರುತ್ತದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾತಿಯನ್ನು ಸಡಿಲಿಕೆ ಮಾಡಲಾಗಿರುತ್ತದೆ ವಯೋಮಿತಿಯ ಜೊತೆಗೆ. ಈ ಮೇಲ್ಕಂಡ ಮಾಹಿತಿ ನಿಮಗೆಲ್ಲರಿಗೂ ಅಗತ್ಯವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಧೀಡಿರ್ ಘೋಷಣೆ
- ರೈತರು ಮಾಡಿರುವ ಸಾಲದ ಬಡ್ಡಿಮನ್ನ ಮಾಡಲು ಘೋಷಣೆ : ಯಾವ ಬ್ಯಾಂಕ್ ಗೊತ್ತ.?