Agriculture

ರೈತರಿಗೆ 30 ಪೈಪ್ ಮತ್ತು 5 ಜೆಟ್ ಪಡೆಯಲು ಅರ್ಜಿ ಆಹ್ವಾನ ಕೂಡಲೇ ಅರ್ಜಿ ಹಾಕಿ

Application invited for farmers to get 30 pipes and 5 jets

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು /ಅದೇನಂದರೆ ಕೃಷಿ ಇಲಾಖೆಯಲ್ಲಿ ಸ್ಪಿಂಕ್ಲರ್ ಸೆಟ್ಟನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಶೇಕಡ 90ರಷ್ಟು ಸಹಾಯಧನ ನಿಮಗೆ ಸಿಗಲಿದೆ .ಹಾಗಾಗಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿ.

Application invited for farmers to get 30 pipes and 5 jets
Application invited for farmers to get 30 pipes and 5 jets

ಪ್ರತಿವರ್ಷದಂತೆ ಕೃಷಿ ಇಲಾಖೆಯಿಂದ ಬೇಸಿಗೆ ಮತ್ತು ಇಂಗಾರಿನ ಬೆಳೆಗಳಿಗೆ ತುಂತುರು ನೀರಾವರಿ ಘಟಕವನ್ನು ರೈತರು ನಿರ್ಮಿಸಿಕೊಳ್ಳಲು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ಟನ್ನು ನೀಡಲಾಗುತ್ತದೆ .ಅದರಲ್ಲಿ ಶೇಕಡ 90ರಷ್ಟು ಸಹಾಯಧನ ರೈತರಿಗೆ ಒದಗಿಸಲಾಗುವುದು.

ಪ್ರತಿ ವರ್ಷ ಕೃಷಿ ಇಲಾಖೆಯ ಒಣ ಭೂಮಿ ಪ್ರದೇಶವನ್ನು ಹೊಂದಿರುವ ಎರಡನೇ ರಾಜ್ಯವಾಗಿರುವ ರಾಜಸ್ಥಾನ ನಂತರ ಕರ್ನಾಟಕ ರಾಜ್ಯದಲ್ಲಿ ಸುಮಾರು ಶೇಕಡ 60ರಷ್ಟು ಸಾಗುವಳಿ ಪ್ರದೇಶದಲ್ಲಿ ಮಳೆಯಾಶ್ರಿತ ಕೃಷಿ ಭೂಮಿ ಇದೆ ಶೇಕಡ 30ರಷ್ಟು ನೀರಾವರಿ ಭೂಮಿ ಇದೆ.

ಕೃಷಿ ಇಲಾಖೆಯು ಯೋಜನೆಯ ಮೂಲಕ ಸಹಾಯಧನವನ್ನು ರೈತರಿಗೆ ಒದಗಿಸಲು ನೀರಾವರಿ ಯೋಜನೆಯ ಮೂಲಕ ಸಹಾಯಧನ ಒದಗಿಸಲಾಗುತ್ತಿದೆ.

ರೈತರಿಗೆ ಎಷ್ಟು ಸಹಾಯಧನ ನೀಡಲಾಗುವುದು :

ರೈತರಿಗೆ ಪ್ರಸ್ತುತ ವರ್ಷದಲ್ಲಿ 30 ಪೈಪ್ ಹಾಗೂ 5ಜೆಟ್ ಸೆಟ್ಗಳನ್ನು ನೀಡಲು 4, 139 ನೀವು ಪಾವತಿಸಬೇಕು ಇದಕ್ಕೆ ಸರ್ಕಾರವು 19429 ಸರ್ಕಾರ ಸಹಾಯ ಧನ ನೀಡುತ್ತದೆ. ನಿಮ್ಮ ಭೂಮಿ ಎರಡು ಎಕರೆಗಿಂತ ಮೇಲ್ಪಟ್ಟ ಪ್ರದೇಶದ ಸಹಾಯಧನದಲ್ಲಿ ತುಂತುರು ನೀರಾವರಿ ಪಡೆಯಲು 45ರಷ್ಟು ಸಹಾಯಧನವನ್ನು ನೀವು ಪಡೆಯಬಹುದಾಗಿದೆ.


ಅರ್ಹತೆಗಳೇನು ಏನು ಅರ್ಜಿ ಸಲ್ಲಿಸಲು.

  • ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಲು ಏಳು ವರ್ಷ ಆದ ಬಳಿಕವೇ ಅರ್ಜಿ ಸಲ್ಲಿಸಬೇಕು ಒಂದು ಬಾರಿ ಪಡೆದ ರೈತರು
  • ತಮ್ಮ ಬೆಳೆಗಳಿಗೆ ನೀರನ್ನು ಒದಗಿಸಲು ತಮ್ಮ ಜಮೀನಿನಲ್ಲಿ ಬಾವಿ ಕೃಷಿಗೊಂಡ ಅಥವಾ ನೀರಾವರಿ ಮೂಲಗಳನ್ನು ಹೊಂದಿರಬೇಕಾಗುತ್ತದೆ

ಅರ್ಜಿಯನ್ನು ಸಲ್ಲಿಸಬೇಕಾಗಿದೆ :

ರೈತರು ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರದಲ್ಲಿರುವ ಅಂದರೆ ಹೋಬಳಿ ಕೇಂದ್ರದಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬೇಕಾಗುತ್ತದೆ .ಅಲ್ಲಿ ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ನಮಗೆ ಅಕ್ಕಿ ಹಣ ಮತ್ತೆ ಅಕೌಂಟಿಗೆ ಬಂತು ನಿಮಗೂ ಹಣ ಬಂತ ನೋಡಿ.!

ಹೇಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ :

ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲಾ ರೈತರ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳು ಮಾಡಲು ಹಾಗೂ ಅನುದಾನದ ಲಭ್ಯದ ಬಗ್ಗೆ ಅರ್ಜಿ ಸಲ್ಲಿಸುವವರಿಗೆ ರ್‌ಟಿಜಿಎಸ್ ಮಾಡಲು ತಿಳಿಸಲಾಗುತ್ತದೆ. ಅದಾದ ಬಳಿಕ ಅರ್ಜಿದಾರರು ಬ್ಯಾಂಕ್ ಮೂಲಕ ಪೈಪ್ ಸರಬರಾಜು ಕಂಪನಿಗೆ ವಂತಿಕೆ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕಾಗುತ್ತದೆ. ನಂತರ ಅವರು ನೀಡುವ ಅರ್ಜಿ ಫಾರ್ಮ್ ಅನ್ನು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಿ ರೈತರು ಪಂಪ್ ಮತ್ತು ಸ್ಪಿಂಕ್ಲರ್ ಗಳನ್ನು ಪಡೆಯಬಹುದಾಗಿದೆ.

ಎಲ್ಲ ರೈತರಿಗೂ ಮೇಲ್ಕಂಡ ಮಾಹಿತಿ ಅಗತ್ಯವಾಗಿದೆ ಹಾಗಾಗಿ ಪ್ರತಿಯೊಂದು ರೈತರು ರೈತ ಕೇಂದ್ರ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯದು ಅರ್ಜಿ ಸಲ್ಲಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಚಿನ್ನದ ಬೆಲೆ ಕಡಿಮೆ ಆಗಿದಿಯಾ ಅಥವಾ ಹೆಚ್ಚಾಗಿದ್ಯಾ ನೋಡಿ! ಖರೀದಿಗೆ ಬೆಸ್ಟ್ ಟೈಮ್

ಸಿಮ್ ಖರೀದಿ ಮಾಡುವಾಗ ಎಚ್ಚರಿಕೆ 10 ಲಕ್ಷ ರೂಪಾಯಿ ದಂಡ

Treading

Load More...