News

ಉಚಿತ ಹೊಲಿಗೆ ಯಂತ್ರದ ಜೊತೆಗೆ ಟೂಲ್ ಕಿಟ್ ವಿತರಣೆ ಅರ್ಜಿ ಸಲ್ಲಿಸಿ

Apply for distribution of tool kit along with free sewing machine

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ವರದಿಯಲ್ಲಿ ನಿಮಗೆ ಉಚಿತ ಹೊಲಗೆ ಯಂತ್ರವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಹಾಗೂ ಇದರಿಂದ ಉಚಿತ ವಲಿಗೆ ಯಂತ್ರವನ್ನು ಪಡೆಯುವ ಅವಕಾಶ ನಿಮಗೆ ಸಿಗಲಿದೆ .ಯಾವ ಜಿಲ್ಲೆಯ ಮಹಿಳೆಯರಿಗೆ ಉಚಿತವಾಗಿದೆ ಯಂತ್ರ ಸಿಗುತ್ತಿದೆ.? ಅರ್ಜಿಯನ್ನು ಹೇಗೆ ಸಲ್ಲಿಸಬಹುದು .? ಅರ್ಜಿಯ ಕೊನೆಯ ದಿನಾಂಕ ಯಾವುದು.? ಎಂಬ ಎಲ್ಲಾ ಪ್ರಶ್ನೆಗಳಿಗೂ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿ ತಿಳಿಸಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ

Apply for distribution of tool kit along with free sewing machine
Apply for distribution of tool kit along with free sewing machine

ಉಚಿತ ಹೊಲಿಗೆ ಯಂತ್ರ ಪಡೆಯಿರಿ:

ಉಚಿತ ಹೊಲಿಗೆ ಯಂತ್ರವನ್ನು ನೀಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಅದು ಯಾವುದೆಂದರೆ. ಚಿಕ್ಕಮಂಗಳೂರು .ಮೈಸೂರು .ತುಮಕೂರು, ಮಂಡ್ಯ . ಜಿಲ್ಲೆಗಳಲ್ಲಿ ಉಚಿತ ಯಂತ್ರಗಳು ದೊರೆಯುತ್ತಿವೆ ಸದ್ಯ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಉಚಿತ ಯಂತ್ರವನ್ನು ವಿತರಿಸಲಾಗುತ್ತಿದೆ ಮುಂದೆ ಎಲ್ಲ ಜಿಲ್ಲೆಗಳಲ್ಲೂ ಸಹ ವಿತರಿಸಲಾಗುವುದು ಅದರ ಬಗ್ಗೆ ತಿಳಿಯೋಣ

2023 24 ನೇ ಸಾಲಿನ ವಿವಿಧ ಯೋಜನೆಗಳ ಮೂಲಕ ಅನೇಕ ಕಸುಬನ್ನು ಹೊಂದಿರುವವರಿಗೆ ಇಲಾಕ ಸೌಲಭ್ಯವನ್ನು ಪಡೆಯಲು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸರ್ಕಾರದ ಈ ಹೊಲಿಗೆ ಯಂತ್ರದ ಉಪಕರಣವನ್ನು ನೀಡುವುದರ ಜೊತೆಗೆ ಇನ್ನು ಕೆಲವು ಯೋಜನೆಗಳನ್ನು ನೀಡುತ್ತಿದೆ .ಅವುಗಳ ಬಗ್ಗೆ ತಿಳಿಯೋಣ.

ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಲ್ಲಿ ಅವರಿಗೆ ಉಚಿತ ವಿದ್ಯುತ್ ಚಾಲಿತ ಯಂತ್ರ ಮತ್ತು ವಿದ್ಯುತ್ ಚಾಲಿತ ಮರಗೆಲಸ ಹಾಗೂ ದೋಣ ಉಪಕರಣಗಳನ್ನು ನೀವು ಪಡೆಯಬಹುದಾಗಿದೆ.


ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಮಾಡಲು ಸಹಾಯಧನ ಯೋಜನೆ ಅಡಿ ಹಣವನ್ನು ನೀಡಲಾಗುತ್ತಿದೆ.,ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆ ಅಡಿ ಸಹಾಯಧನವನ್ನು ಸಹ ನೀಡಲಾಗುತ್ತಿದೆ

ಇದನ್ನು ಓದಿ : ಸಿದ್ದರಾಮಯ್ಯ ಖಡಕ್ ಎಚ್ಚರಿಕೆ : ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಈ ದಿನದಂದು ಫಿಕ್ಸ್ ಹಣ ಬರುವುದು

ಉಚಿತ ಹೊಲಿಗೆ ಯಂತ್ರ ಪಡೆಯಬೇಕಾದರೆ ಈ ದಾಖಲೆಗಳು ಕಡ್ಡಾಯ:

  • ನಿಮ್ಮ ಪಾಸ್ಪೋರ್ಟ್ ಗಾತ್ರದ ಇತ್ತೀಚಿಗಿನ ಭಾವಚಿತ್ರ
  • ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಹೊಲಿಗೆ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ
  • ಮರಗೆಲಸ ಅಥವಾ ದೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಹಾಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೃಢೀಕರಿಸಿರುವ ಪ್ರಮಾಣ ಪತ್ರ ಅಥವಾ ಕಾರ್ಮಿಕ ಇಲಾಖೆಯಿಂದ ವಿತರಿಸುವ ಕುಶಲಕರ್ಮಿ ಗುರಿತಿನ ಚೀಟಿಯನ್ನು ನೀಡಬೇಕು

ಜೊತೆಗೆ ಇವುಗಳನ್ನು ಸಹ ನೀಡಿ:

  • ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ
  • ಬಡ್ಡಿ ಸಹಾಯಧನದ ನಮೂನೆ
  • ಬ್ಯಾಂಕಿನಿಂದ ಸಾಲ ಮಂಜೂರಾತಿ ನಗು ಬಿಡುಗಡೆಯಾಗಿರುವ ಪ್ರಮಾಣ ಪತ್ರ
  • ಹಾಗೂ ಉದ್ಯಮಿ ನೋಂದಣಿ ಪ್ರಮಾಣ ಪತ

ಈ ಎಲ್ಲಾ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ಎಲ್ಲಾ ಜಿಲ್ಲೆಯ ಅಧಿಕೃತ ನೋಟಿಫಿಕೇಶನ್ ಅಥವಾ ಅರ್ಜಿ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸುವ ದಿನಾಂಕಗಳು ಈ ರೀತಿ ಇವೆ:

  1. ಅರ್ಜಿ ಸಲ್ಲಿಸಲು ಹಾಸನ ಜಿಲ್ಲೆಯ ಕೊನೆಯ ದಿನಾಂಕ 15 12 2023
  2. ಕೋಲಾರ ಜಿಲ್ಲೆಯ ಕೊನೆಯ ದಿನಾಂಕ 15 12 2023
  3. ಚಾಮರಾಜನಗರ ಜಿಲ್ಲೆಯ ಕೊನೆಯ ದಿನಾಂಕ 30 11 2023
  4. ಗದಗ ಜಿಲ್ಲೆಯ ಕೊನೆಯ ದಿನಾಂಕ 20-11.2023

ಈ ಮೇಲ್ಕಂಡ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವಿರುತ್ತದೆ ಈ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಕೇವಲ 87 ಹೂಡಿಕೆ ಮಾಡಿ 11 ಲಕ್ಷ ಪಡೆಯುವ ಯೋಜನೆ ಇಲ್ಲಿದೆ ,ಯಾರು ಮಿಸ್ ಮಾಡಬೇಡಿ

ಬೆಳೆ ಹಾನಿ ಒಳಗಾದ ರೈತರಿಗೆ ಒಂದು ಗುಡ್ ನ್ಯೂಸ್! 35 ಲಕ್ಷ ರೈತರಿಗೆ ಈ ಸೌಲಭ್ಯ

Treading

Load More...