ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರಾದ ಸ್ವಾಗತ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಅನೇಕ ಸ್ಕಾಲರ್ಶಿಪ್‌ಗಳನ್ನು ನೀಡುತ್ತಿದೆ .ಇದರೊಂದಿಗೆ ಅನೇಕ ಖಾಸಗಿ ಕಂಪನಿಗಳು ಸಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದ್ದು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಈ ಲೇಖನವನ್ನು ಕೊನೆವರೆಗೂ ಓದಿದರೆ ನಿಮಗೆ ಎಲ್ಲಾ ಖಾಸಗಿ ಕಂಪನಿಯ ಸ್ಕಾಲರ್ಶಿಪ್ ಮಾಹಿತಿ ದೊರೆಯಲಿದೆ.
ಬುಡ್ಡಿ ಫೋರ್ ಸ್ಟಡಿ ಆಪ್ :
ಈ ಆಪ್ ಮುಖಾಂತರ ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚಿನ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಪಡೆದು ಅರ್ಜಿಯನ್ನು ಸಲ್ಲಿಸಬಹುದಾಗಿದೆ .ಈ ಯಾಪಿನಲ್ಲಿ ಯಾವ ಯಾವ ಸ್ಕಾಲರ್ಶಿಪ್ ಇದೆ ಎಂಬುದರ ಬಗ್ಗೆ ಮಾಹಿತಿ ದೊರೆಯಲಿದೆ ಈ ಅಪ್ಲಿಕೇಶನ್ ನ ಅರ್ಜಿ ಲಿಂಕ್ ಹಾಗೂ ಡೌನ್ಲೋಡಿಂಗ್ ಇಲ್ಲಿದೆ ಇದನ್ನು ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಿಕೊಳ್ಳಬಹುದು.
https://play.google.com/store/apps/details?id=com.budy4study.ui ಈ ಮೇಲ್ಕಂಡ ಅಪ್ಲಿಕೇಶನ್ ಅನ್ನು ನೀವು ಡೌನ್ಲೋಡ್ ಮಾಡಿಕೊಂಡು ನೀವು ಒಂದು ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ ನಂತರ ಸ್ಕಾಲರ್ ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಹೊಂದುತ್ತೀರಾ.
ವಿದೇಶದಲ್ಲಿ ಓದುತ್ತಿದ್ದರು ಸ್ಕಾಲರ್ಶಿಪ್ ನೀಡಲಾಗುವುದು :
ಅನೇಕ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ ಅಂತವರಿಗೂ ಸಹ ಸ್ಕಾಲರ್ಶಿಪ್ ದೊರೆಯಲಿದೆ. ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ಅನ್ನು ಪಡೆಯಬಹುದು ನೂರಕ್ಕೂ ಹೆಚ್ಚು ಸ್ಕಾಲರ್ಶಿಪ್ ಲಭ್ಯವಿದೆ ಎಂಬ ಮಾಹಿತಿ ತಿಳಿದಿದ್ದು ಈ ಅವಕಾಶವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ.
ಇದನ್ನು ಓದಿ : ಭಾರತದ ಯಾವ ಸ್ಥಳವನ್ನು ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ ?
ಸರ್ಕಾರದಿಂದ ಲಭ್ಯ ಅವರ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ :
ಈ ಖಾಸಗಿ ಕಂಪನಿಗಳ ಜೊತೆಗೆ ಸರ್ಕಾರವು ಸಹ ಅನೇಕ ಸ್ಕಾಲರ್ಶಿಪ್‌ಗಳನ್ನು ನೀಡುತ್ತಿದ್ದು .ಎಸ್ ಎಸ್ ಪಿ ಮತ್ತು ಎನ್ ಎಸ್ ಪಿ ಪಡೆದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಇದೇ ರೀತಿಯ ಮಾಹಿತಿಯನ್ನು ಒದಗಿಸಲಾಗುವುದು ಹಾಗಾಗಿ ನಿಮ್ಮ ಸ್ನೇಹಿತರಿಗೆ ಕುಟುಂಬ ವರ್ಗದವರಿಗೆ ಈ ಮಾಹಿತಿಯನ್ನು ತಲುಪಿಸಿ.
ಇತರೆ ವಿಷಯಗಳು :
- ಈ 5 ಕೆಲಸಗಳನ್ನು ಡಿಸೆಂಬರ್ 31ರ ಒಳಗೆ ಮುಗಿಸಿಕೊಳ್ಳಿ : ಕಡ್ಡಾಯವಾಗಿ ಮಾಡಲೇಬೇಕು
- ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಜನರು ಮುಗಿಬಿದ್ದಿದ್ದಾರೆ ಖರೀದಿಸಲು