ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಅನೇಕ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಅದರಲ್ಲಿ ಬಹು ಮುಖ್ಯ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ .ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
7 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ:
ಹೌದು 7 ಲಕ್ಷ ವಿದ್ಯಾರ್ಥಿಗಳಿಗೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಹಲವಾರು ಸಂಸ್ಥೆಗಳು ಮುಂದೆ ಬರುವುದು ನೋಡಬಹುದು. ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಫೀಸ್ ಹಣವನ್ನು ಸಹ ಕಟ್ಟಲು ಪರದಾಡುವ ಪರಿಸ್ಥಿತಿ ಕೆಲವರಿಗೆ ಇದೆ. ಹಾಗಾಗಿ ಈ ವಿದ್ಯಾರ್ಥಿ ವೇತನವು ಸಹ ಅದೇ ರೀತಿ ಆ ಸಹಾಯವನ್ನು ಮಾಡಲಿದೆ.
ಇದನ್ನು ಓದಿ : ಹಳೆಮನೆ ಹೊಂದಿದವರಿಗೆ ಹೊಸ ಮನೆ ಭಾಗ್ಯ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಕಾರ್ಮಿಕ ಕಲ್ಯಾಣ ಮಂಡಳಿ:
ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿ 7 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ .ವಿಧಾನಸೌಧದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯನವರು ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲು ಅನುಮೋದನೆ ನೀಡಿದ್ದಾರೆ.
ಸಚಿವ ಸಂತೋಷ್ ಮಾಹಿತಿ:
ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಅವರು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 65,000 ಕೋಟಿಗಳಷ್ಟು ಸೇಸ್ ಸಂಗ್ರಹ ಇದೆ .ನೋಂದಣಿಯಾದ ಕಾರ್ಮಿಕರ ಸಂಖ್ಯೆ 1.8 ಕೋಟಿ ಪ್ರತಿವರ್ಷ ಸಾವಿರ ಕೋಟಿಯಷ್ಟುಸೆಸ್ಸ ಗ್ರಹವಾಗುತ್ತದೆ. 800 ಕೋಟಿ ಸಂಗ್ರಹವಾಗಿದ್ದರೆ ಖಾಸಗಿ ವಲಯದಲ್ಲಿ ಇನ್ನೂರು ಕೋಟಿ ಸಂಗ್ರಹ ಆಗಿರುತ್ತದೆ.
ವಿದ್ಯಾರ್ಥಿ ವೇತನ ಮಾತ್ರವಲ್ಲದೆ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ಮನೆ ನಿರ್ಮಾಣ ಮದುವೆ ಮಾಡಲು ಮೊದಲಾದ ಕಾರಣಗಳಿಗೆ 3000 ಕೋಟಿಯನ್ನು ಅನುದಾನವಾಗಿ ಇಲಾಖೆ ಪಡೆದುಕೊಂಡಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯ ಹೊಸ ಅಪ್ಲಿಕೇಶನ್:
ಹೌದು ಕಾರ್ಮಿಕ ಕಲ್ಯಾಣ ಮಂಡಳಿ ಅಗತ್ಯ ಇರುವ ಯೋಜನೆ ಬಗ್ಗೆ ಅರಿವು ಮೂಡಿಸಲು ಜನರಿಗೆ ತಿಳಿಸಲು ಟೆಕ್ನಾಲಜಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಇನ್ನು ಸರ್ಕಾರ ಮೀಸಲಿಟ್ಟಿರುವ ವಿದ್ಯಾರ್ಥಿ ವೇತನ ಕಾರ್ಮಿಕ ಮಕ್ಕಳಿಗೆ ಪಡೆಯಬೇಕೆಂದು ಅವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂದು ಸಚಿವರು ತಿಳಿಸಿದ್ದಾರೆ .ಈ ಮೂಲಕ ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೊಂದಣಿಯಾದವರ ಮಕ್ಕಳು ತಮ್ಮ ವಿದ್ಯಾಭ್ಯಾಸ ಖರ್ಚಿಗಾಗಿ ಹಣವನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ವಿದ್ಯಾರ್ಥಿ ವೇತನ ಪಡೆದು ತಮ್ಮ ಶೈಕ್ಷಣಿಕ ಜೀವನವನ್ನು ಸಾಗಿಸಲು ವಿದ್ಯಾರ್ಥಿವೇತನವು ನೆರವಾಗಲಿದೆ .ಎಲ್ಲರಿಗೂ ತಲುಪಿಸುವ ಮೂಲಕ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಸಹಕಾರಿಯಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಈ ಕೆಲಸ ಮಾಡದಿದ್ದರೆ ಮದುವೆ ಅಮಾನ್ಯ ಎನಿಸಿಕೊಳ್ಳುತ್ತದೆ, ಹೊಸ ರೂಲ್ಸ್ ಜಾರಿ
ಕೇವಲ 87 ಹೂಡಿಕೆ ಮಾಡಿ 11 ಲಕ್ಷ ಪಡೆಯುವ ಯೋಜನೆ ಇಲ್ಲಿದೆ ,ಯಾರು ಮಿಸ್ ಮಾಡಬೇಡಿ