News

ಹೊಸ ವರ್ಷಕ್ಕೂ ಮೊದಲೇ ಗಗನಕೇರಿದ ಮಧ್ಯದ ಬೆಲೆ , ದುಬಾರಿ ಎಣ್ಣೆ ದುನಿಯಾ

Average price hike in Karnataka

ನಮಸ್ಕಾರ ಸ್ನೇಹಿತರೆ ರಾಜ್ಯದ ಅಬಕಾರಿ ಇಲಾಖೆಯಿಂದ ಈ ಬಾರಿ ಹೊಸ ವರ್ಷ ಸಂಭ್ರಮಕ್ಕೆ ಕೋಟಿ ಕೋಟಿ ತೆರಿಗೆ ಹಣದ ಪರೀಕ್ಷೆಯಲ್ಲಿದೆ ಆದರೆ ಮಧ್ಯದ ದರ ರಾಜ್ಯದಲ್ಲಿ ಹೆಚ್ಚಾದ ಕಾರಣದಿಂದಾಗಿ ನೆರೆಯ ರಾಜ್ಯಗಳಾದ ಗೋವಾ ತೆಲಂಗಾಣ ಹಾಗೂ ಮಹಾರಾಷ್ಟ್ರಗಳಿಂದ ಮಧ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ತೆರಿಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ಸಾಧ್ಯತೆಗಳಿವೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತಿವೆ.

Average price hike in Karnataka
Average price hike in Karnataka

ರಾಜ್ಯದಲ್ಲಿ ಮಧ್ಯದ ದರದಲ್ಲಿ ಗಣನೀಯ ಏರಿಕೆ :

ಇಡೀ ದೇಶವೇ 2024ರ ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಮುಂದಾಗಿದ್ದು ಲೆಕ್ಕವಿಲ್ಲದಷ್ಟು ಮಧ್ಯ ಮಾರಾಟ ಈ ಸಂತಸದ ಕ್ಷಣವನ್ನು ಸಂಭ್ರಮಿಸಲು ಆಗುತ್ತಿದೆ. ಆದರೆ ಮಧ್ಯದ ದರ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾದ ಕಾರಣದಿಂದಾಗಿ ಎಲ್ಲರ ಕಣ್ಣು ಪಕ್ಕದ ರಾಜ್ಯವಾದ ಗೋವಾದತ್ತ ನೆಟ್ಟಿದೆ. ಮಧ್ಯದ ದರ ಕರ್ನಾಟಕದಲ್ಲಿ ದುಪಟ್ಟಾದ ಹಿನ್ನೆಲೆಯಲ್ಲಿ ಮಧ್ಯವನ್ನು ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಳ್ಳುವ ತಯಾರಿ ನಡೆಸಲಾಗುತ್ತಿದೆ.

ಇದನ್ನು ಓದಿ ; ಮೋದಿ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ : ಕೂಡಲೇ ಪಡೆದುಕೊಳ್ಳಿ ಪ್ರಯೋಜನ

ಅಬಕಾರಿ ಅಧಿಕಾರಿಗಳ ದಾಳಿ :

ಕಲಬುರಗಿ ಜಿಲ್ಲಾ ಅಬಕಾರಿ ಅಧಿಕಾರಿಗಳು ಗೋವಾದಿಂದ ಕ್ರಮವಾಗಿ ಕಲಬುರಗಿಗೆ ಮಧ್ಯ ಸಾಧಿಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ಬಸ್ ಮೇಲೆ ದಾಳಿ ನಡೆಸಿ 48 ಲೀಟರ್ ಮಧ್ಯ ಸೀಜ್ ಮಾಡಿದ್ದಾರೆ. ಅಲ್ಲದೆ 51 ಲಕ್ಷ ರೂಪಾಯಿ ಮೌಲ್ಯದ ಖಾಸಗಿ ಬಸ್ ಒಂದನ್ನು ಹಾಗೂ ಎರಡು ಬೈಕ್ ಅದರ ಜೊತೆಗೆ ಆರು ಜನರನ್ನು ಕೂಡ ಬಂಧಿಸಲಾಗಿದೆ. ಖಾಸಗಿ ಬಸ್ ಪಣಜಿ ಇಂದ ಬರುತ್ತಿದ್ದು ವಿವಿಧಡೆ ಮಧ್ಯದ ಬಾಟಲಿಗಳನ್ನು ಇಡಲಾಗಿತ್ತು ಈ ಖಾಸಗಿ ಬಸ್ ಕಲಬುರಗಿಗೆ ಎಂಟ್ರಿ ಕೊಡುತ್ತಿದ್ದಂತೆ ಕಲಬುರಗಿ ಅಬಕಾರಿ ಪೊಲೀಸರುಟ್ಟಾಗಿ ಇಡೀ ಬಸ್ ಜಾಲಡಿದ್ದಾರೆ ಈ ಸಂದರ್ಭದಲ್ಲಿ ಅಬಕಾರಿ ಪೊಲೀಸರ ಕೈಗೆ ನೂರಾರು ಬಾಟಲ್ ಗಳು ಸಿಕ್ಕಿವೆ.


ಹೀಗೆ ಕರ್ನಾಟಕದಲ್ಲಿ ಮಧ್ಯದ ದರ ಹೊಸ ವರ್ಷಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಗೋವಾ ಹಾಗೂ ಮಹಾರಾಷ್ಟ್ರದಿಂದ ಮಧ್ಯವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕಾಗಿ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ಕಡಿಮೆ ಬೆಲೆಯ ಮಧ್ಯಕ್ಕೆ ಸಾಕಷ್ಟು ಡಿಮ್ಯಾಂಡ್ ಆಗಿದ್ದು ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಈ ರೀತಿಯ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದನ್ನು ಅಬಕಾರಿ ಇಲಾಖೆಯು ಗಮನಿಸಿದ್ದು ಇದರ ಬಗ್ಗೆ ಹೆಚ್ಚಿನ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲಾ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...