ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಕ್ರಮ ಭೂಮಿ ಸಾಗುವಳಿದಾರರಿಗೆ ಸರ್ಕಾರದಿಂದ ಮಾಹಿತಿಯು ಅವರ ಬಿದ್ದಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಅಕ್ರಮ ಭೂಮಿ ಪಡೆಯುವವರ ಸಂಖ್ಯೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಬಿಡುಗಡೆ ಬಗರ್ ಹುಕುಂ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ ಎಲ್ಲ ಜಿಲ್ಲೆಯಲ್ಲೂ ಸಹ ಈ ಆಪ್ ಅನ್ನು ಬಿಡುಗಡೆ ಮಾಡಲಾಗಿರುತ್ತದೆ.
ಈ ಅಪ್ಲಿಕೇಶನ್ ನ ಮಾಹಿತಿ :
ನಮೂನೆ ಐವತ್ತು 53, 57ರ ಅಕ್ರಮ ಸಕ್ರಮ ಯೋಜನೆಯಲ್ಲಿ ಅನೇಕ ಅರ್ಜಿಗಳು ಸಲ್ಲಿಕೆಯಾಗುವೆ ಅದರಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೊಂಡವರ ಸಂಖ್ಯೆಯು ಸಹ ಹೆಚ್ಚಾಗಿದೆ ಸಾಗುವಳಿ ಚೀಟಿಯನ್ನು ನೀಡುವುದು ಅಸಾಧ್ಯವಾಗಿದೆ ಅಲ್ಲದೆ ಸಾವಿರಾರು ಎಕ್ಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸಾಗುವಳಿದಾರರು ತಮ್ಮದಾಗಿಸಿಕೊಂಡಿದ್ದಾರೆ ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ಹೋಗಿ ಕೃಷಿ ನಡೆಸುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಸಾಧ್ಯವಾಗುವುದಿಲ್ಲ.
ಈ ಅಪ್ಲಿಕೇಶನ್ ಮೂಲಕ ತಂತ್ರಾಂಶದ ಮಾಹಿತಿಯ ಪ್ರಕಾರ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಮಾಡುತ್ತಿದ್ದಾರೆ. ಎಂಬುದನ್ನು ಸ್ಯಾಟಿಲೈಟ್ ಮೂಲಕ ತಿಳಿದುಕೊಂಡು ಅರ್ಜಿ ವಿಲೇವಾರಿ ಮಾಡುವುದಕ್ಕೆ ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ.
ಇದನ್ನು ಓದಿ : ಈ ವಿದ್ಯಾರ್ಥಿಗಳಿಗೆ 50,000 ಪ್ರತಿ ವರ್ಷವೂ ಕೂಡ ಈ ವಿದ್ಯಾರ್ಥಿ ವೇತನ ಸಿಗಲಿದೆ
ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತೆ ನೋಡಿ :
ಈ ಅಪ್ಲಿಕೇಶನ್ ಗ್ರಾಮ ಲೆಕ್ಕ ಗಣ ಸ್ಥಳಕ್ಕೆ ತೆರಳಿ ಅಪ್ಪನ ಮೂಲಕ ಜಿಯೋ ಫ್ರೆಂಡ್ಸ್ ಆಡಿ ಮಾಹಿತಿಯನ್ನು ಸರ್ವೇ ಇಲಾಖೆಗೆ ಕಳಿಸುತ್ತದೆ. ಇದರ ಸಹಾಯದಿಂದ ಕಳ್ಸಿದ್ದ ಸ್ಯಾಟಲೈಟ್ ಇಮೇಜ್ ಅನ್ನು ಪಡೆದು ಅಲ್ಲಿ ಕೃಷಿ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೋಡುತ್ತಾರೆ. ಅಲ್ಲದೆ ಆ ಇಮೇಜಿನ ಮೂಲಕ ಎಲ್ಲಾ ಮಾಹಿತಿಯನ್ನು ಸಮಿತಿಗೆ ಸಲ್ಲಿಸುತ್ತಾರೆ ಮುಂದೆ ಸಲ್ಲಿಸಿದ ಮಾಹಿತಿ ಒದಗಿರಿಸಲಿದ್ದಾರೆ.
ನೋಟಿಸ್ ನೀಡಿ ಹಣ ಪಾವತಿ :
ಫಲಾನುಭವಿಗಳಿಗೆ ಪೇಮೆಂಟ್ ನೋಟಿಸ್ ಅನ್ನು ನೀಡಲಾಗುತ್ತದೆ ನಂತರ ಅವರು ಪಾವತಿಸಿದ ಮೇಲೆ ಹೊಸ ಸರ್ವೆ ನಂಬರ್ ಹಾಗೂ ಡಿಜಿಟಲ್ ಈ ಸಾಗುವಳಿ ಚೀಟಿಯನ್ನು ಅವರಿಗೆ ಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇತರೆ ವಿಷಯಗಳು :
- EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ
- ಮಹಿಳೆಯರಿಗೆ 2.5 ಲಕ್ಷದವರೆಗೆ ಬಿಸಿನೆಸ್ ಮಾಡಲು ಸಹಾಯಧನ : ಅರ್ಜಿ ಸಲ್ಲಿಸಿ