News

ಬ್ಯಾಂಕ್ ಖಾತೆ ಹೊಂದಿರುವವರು ಡಿ.31ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸ ಮಾಡಬೇಕು

Bank account holders must do this before December 31

ನಮಸ್ಕಾರ ಸ್ನೇಹಿತರೆ ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬರು ಸಹ ಡಿಸೆಂಬರ್ 31ರ ಒಳಗಾಗಿ ಈ ಕೆಲಸಗಳನ್ನು ಮಾಡಬೇಕು ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಹೋಗಿ ಓದಿ ಅದರ ಬಗ್ಗೆ ತಿಳಿದುಕೊಳ್ಳಿ.

Bank account holders must do this before December 31
Bank account holders must do this before December 31

ಸಾಕಷ್ಟು ನಿಯಮಗಳು ಬದಲಾವಣೆ:

ಹೊಸ ವರ್ಷ ಈಗಾಗಲೇ ಆರಂಭಗೊಳ್ಳಲು ಕೆಲವೇ ಕೆಲವು ದಿನಗಳು ಬಾಕಿ ಇವೆ. ಇದರಿಂದ ಸಾಕಷ್ಟು ನಿಯಮಗಳು ಬದಲಾವಣೆಯಾಗುವ ಸಾಧ್ಯತೆ ಇದೆ ಜನವರಿಯಿಂದ ಹೊಸ ನಿಯಮ ಪಾಲಿಸುವುದು ಕಡ್ಡಾಯವಾಗಿರುತ್ತದೆ.

ಈ ಎರಡು ಬ್ಯಾಂಕ್ ನಿಯಮಗಳು ಬದಲಾವಣೆ:

ಎಸ್ ಬಿ ಐ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಸದ್ಯ ಸರ್ಕಾರಿ ವಲಯದ ಬ್ಯಾಂಕುಗಳಾಗಿದ್ದು ಗ್ರಾಹಕರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ ಇದರ ಪ್ರಕಾರ ಲಾಕರ್ ಇದ್ದವರು ಡಿಸೆಂಬರ್ 31ರ ಒಳಗಾಗಿ ಈ ಕೆಲಸವನ್ನು ಮಾಡಬೇಕೆಂದು ಗ್ರಾಹಕರಿಗೆ ತಿಳಿಸಲಾಗಿದೆ.


ಗ್ರಾಹಕರಿಗೆ ಬಿಗ್ ಅಪ್ಡೇಟ್ ಏನು.?

ಬ್ಯಾಂಕ್ ಖಾತೆಯಲ್ಲಿ ಗ್ರಾಹಕರು ನಾಗರ ಸೌಲಭ್ಯವನ್ನು ನೀಡುವುದು ಎಲ್ಲರಿಗೂ ತಿಳಿದೇ ಇದೆ .ಗ್ರಾಹಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಹಾಗೂ ದಾಖಲೆಗಳನ್ನು ಅಲ್ಲಿ ಜೋಪಾನವಾಗಿ ಇಡಬಹುದು ಗ್ರಾಹಕರ ವಸ್ತುಗಳ ಸುರಕ್ಷತೆಗೆ ಬಳಸಲಾಗುತ್ತಿದೆ.

ಆರ್ ಬಿ ಬ್ಯಾಂಕಿಗೆ ಸಂಬಂಧಿಸಿದಂತೆ ಈಗಾಗಲೇ ಆದೇಶವನ್ನು ಹೊರಡಿಸಿದೆ ಇದರ ಪ್ರಕಾರ ಬ್ಯಾಂಗ್ಲಾಕರ್ ಒಪ್ಪಂದಕ್ಕೆ ಸಹಿ ಆಗುವಂತೆ ಆದೇಶಿಸುತ್ತದೆ .ಹಾಗಾಗಿ ಈ ಎರಡು ಬ್ಯಾಂಕುಗಳಲ್ಲಿ ಗ್ರಾಹಕರು ಲಾಕರ ಒಪ್ಪಂದಕ್ಕೆ ಸಹಿ ಮಾಡಲು ದಿನಾಂಕವನ್ನು ನೀಡಿದೆ.

ಡಿಸೆಂಬರ್ 31ರಂದು ಕೊನೆಯ ದಿನಾಂಕ :

ಡಿಸೆಂಬರ್ 31ರಂದು ಬ್ಯಾಂಕಿನ ಗ್ರಾಹಕರಿಗೆ ಕೊನೆಯ ದಿನಾಂಕವನ್ನು ಲಾಕರ್ ಒಪ್ಪಂದಕ್ಕೆ ಸಹಿ ಮಾಡಲು ತಿಳಿಸಲಾಗಿದೆ ಹಾಗಾಗಿ ಬ್ಯಾಂಕಿನ ಗ್ರಾಹಕರನ್ನು ಕರೆ ಮಾಡುವ ಮೂಲಕ ಎಸ್ಎಂಎಸ್ ಮಾಡುವ ಮೂಲಕ ಇನ್ನಿತರ ಮಾರ್ಗಗಳನ್ನು ಅನುಸರಿಸುವ ಮೂಲಕ ಗ್ರಾಹಕರಿಗೆ ಮಾಹಿತಿಯನ್ನು ಬ್ಯಾಂಕುಗಳು ನೀಡುತ್ತಿದೆ ಹೀಗಾಗಿ ಗ್ರಾಹಕರು ಬೆಂಕಿ ಹೋಗಿ ಸಹಿ ಮಾಡುವುದು ತುಂಬಾ ಅಗತ್ಯವಾಗಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.

Treading

Load More...