ನಮಸ್ಕಾರ ಸ್ನೇಹಿತರೆ ಬ್ಯಾಂಕುಗಳು ಖುಷಿ ಚಟುವಟಿಕೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಅಥವಾ ರೈತರಿಗೆ ಬಡ್ಡಿ ರಹಿತವಾಗಿ ಸಾಲಗಳನ್ನು ಬ್ಯಾಂಕುಗಳು ನೀಡುತ್ತಿದೆ. ಅದರಂತೆ ನೀವು ಹೇಗೆ ಸಾಲ ಪಡೆಯಬೇಕು ಹಾಗೂ ಬಡ್ಡಿ ರಹಿತವಾಗಿ ಸಾಲ ಪಡೆಯಬೇಕಾದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ರಹಿತ ಸಾಲ :
ಡಿಸಿಸಿ ಬ್ಯಾಂಕ್ ನಲ್ಲಿ 5 ಲಕ್ಷದ ವರೆಗೂ ರೈತರಿಗೆ ಸಹಾಯವಾಗಲೆಂದು ಬಡ್ಡಿರಹಿತ ಸಾಲವನ್ನು ನೀಡುತ್ತಿದೆ. ಈ ಸಲವನ್ನು ರೈತರು ಪಡೆದುಕೊಳ್ಳಬೇಕಾದರೆ ಸಹಕಾರಿ ಬ್ಯಾಂಕ್ ನೊಂದಿಗೆ ಸಂಪರ್ಕಿಸುವುದರ ಮೂಲಕ ಹಾಗೂ ಅಗತ್ಯವಿರುವ ದಾಖಲೆಗಳನ್ನು ಒದಗಿಸುವುದರ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಡಿಸಿಸಿ ಬ್ಯಾಂಕ್ ನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ರೈತರಿಗಾಗಿಯೇ ಬಡ್ಡಿ ಇಲ್ಲದೆ ಸಾಲವನ್ನು ನೀಡುತ್ತಿದ್ದಾರೆ.
ಯಾವೆಲ್ಲ ಯೋಜನೆಗಳಿಗೆ ಬಡ್ಡಿ ರಹಿತ ಸಾಲ :
ಕುರಿ ಸಾಕಾಣಿಕೆ ಹೈನುಗಾರಿಕೆ ಕೃಷಿ ಸಾಲ ವಿವಿಧ ಬೆಳೆಗಳ ಮೇಲೆ ಸಾಲಗಳು ಹೀಗೆ ಅನೇಕ 10 ಹಲವು ಯೋಜನೆಗಳಿಗೆ ಬಡ್ಡಿ ರಹಿತವಾಗಿ ಬಿಸಿಸಿ ಬ್ಯಾಂಕ್ ನಲ್ಲಿ ಸಾಲವನ್ನು ನೀಡಲಾಗುತ್ತಿದೆ.
ಇದನ್ನು ಓದಿ : ಮೈಚಾಂಗ್ ಚಂಡಮಾರುತ : ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡಲು ಸೂಚನೆ; ಶಾಲಾ ಕಾಲೇಜುಗಳ ಕಥೆ ಏನು..?
ಬಡ್ಡಿ ರಹಿತ ಸಾಲವನ್ನು ಹೇಗೆ ಪಡೆದುಕೊಳ್ಳಬಹುದು :
ಕೆಸಿಸಿ ಬ್ಯಾಂಕ್ ಅನ್ನು ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಲು ಸಂಪರ್ಕಿಸಿ ಫ್ರೂಟ್ಸ್ ಐಡಿಯನ್ನು ರೈತರ ಹೆಸರಿನಲ್ಲಿ ಮಾಡಿಸ ತಕ್ಕದ್ದು ಹಾಗೂ ಹೊಲದ ಸರ್ವೆ ನಂಬರ್ ಹಾಗೂ ಹನಿಯ ನಂಬರ್ ನೊಂದಿಗೆ ಲಿಂಕ್ ಆಗಿರಬೇಕಾಗುತ್ತದೆ. ಆಗ ಮಾತ್ರ ರೈತರು ಬಡ್ಡಿ ರಹಿತ ಕೃಷಿ ಸಾಲವನ್ನು ಡಿಸಿಸಿ ಬ್ಯಾಂಕ್ ನಲ್ಲಿ ಪಡೆದುಕೊಳ್ಳಬಹುದು ಕೆಲವೊಂದು ದಾಖಲೆಗಳನ್ನು ಒದಗಿಸಬೇಕು ಅವುಗಳೆಂದರೆ ಸರ್ವೇ ನಂಬರ್ ಹಾಗೂ ಪಹಣಿಯನ್ನು ಒದಗಿಸುವುದು ಮುಖ್ಯವಾಗಿರುತ್ತದೆ. ಯಾವುದೇ ರೀತಿಯ ಬಡ್ಡಿಯನ್ನು ಸಾಲವನ್ನು ಪಡೆದ ಒಂದು ವರ್ಷದ ಅವಧಿಯವರೆಗೆ ಇರುವುದಿಲ್ಲ ಈ ಸಾಲವನ್ನು ಒಂದು ವರ್ಷದಲ್ಲಿ ರಿನಿವಲ್ ಮಾಡಿಲ್ಲದಿದ್ದರೆ ಆ ಸಾಲದ ಮೇಲೆ ಕಡಿಮೆ ದರದ ಬಡ್ಡಿಯನ್ನು ಬ್ಯಾಂಕ್ ವಿಧಿಸುತ್ತದೆ ಹಾಗಾಗಿ ಒಂದು ವರ್ಷದ ಒಳಗಾಗಿ ಸಾಲ ತೆಗೆದುಕೊಂಡ ನಂತರ ಸಾಲವನ್ನು ರೆನಿವಲ್ ಮಾಡಿಸುವುದು ಉತ್ತಮವಾಗಿದೆ.
ಹೀಗೆ ಡಿಸಿಸಿ ಬ್ಯಾಂಕ್ ನಲ್ಲಿ ರೈತರಿಗಾಗಿಯೇ ಬಡ್ಡಿ ರಹಿತವಾಗಿ ಕೃಷಿ ಸಾಲವನ್ನು ನೀಡಲು ನಿರ್ಧರಿಸಿದ್ದು ಈ ಬಗ್ಗೆ ನಿಮ್ಮ ರೈತ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಬಡ್ಡಿ ರಹಿತವಾಗಿ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ನಾಳೆಯಿಂದ ಆಸ್ಪತ್ರೆ ಬಿಲ್ ಕಟ್ಟುವಂತಿಲ್ಲ ಈ ಕಾರ್ಡ್ ಹೊಂದಿದವರಿಗೆ ಮಾತ್ರ ಈ ಸೌಲಭ್ಯ
- ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್