News

ಟ್ರೂ ಕಾಲರ್ ಬಳಸುವವರು ತಪ್ಪದೆ ನೋಡಿ : ಕಾದಿದೆ ಶಾಕ್ ನಿಮ್ಮಗಾಗಿ

Be sure to check out True Collar users

ನಮಸ್ಕಾರ ಸ್ನೇಹತರೇ, ನಿಮ್ಮ ಹೆಸರು ತಪ್ಪಾಗಿ ಟ್ರೂ ಕಾಲರ್ ನಲ್ಲಿ ತೋರಿಸುತ್ತಿದ್ದರೆ ಆ ಹೆಸರನ್ನು ಸರಿಯಾಗಿ ಬರುವಂತೆ ಹೇಗೆ ಕೆಲವೇ ನಿಮಿಷಗಳಲ್ಲಿ ಬದಲಾವಣೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸುಲಭವಾಗಿ ಟ್ರೂ ಕಾಲರ್ ನಲ್ಲಿ ನಿಮ್ಮ ಸಂಖ್ಯೆಗೆ ಗೋಚರಿಸುವ ಹೆಸರನ್ನು ಬದಲಾಯಿಸಬಹುದಾಗಿದೆ. ಹಾಗಾದರೆ ಹೇಗೆ ಬದಲಾಯಿಸಬಹುದು ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Be sure to check out True Collar users
Be sure to check out True Collar users

ಅಪರಿಚಿತ ನಂಬರ್ ಅನ್ನು ಕಂಡುಹಿಡಿಯಬಹುದು :

ಕೋಟಿಗಟ್ಟಲೆ ಬಳಕೆದಾರರು ವಂಚನೆ ಮತ್ತು ವಂಚನೆ ಕರೆಗಳಿಂದ ರಕ್ಷಣೆಗಾಗಿ ತಮ್ಮ ಸ್ಮಾರ್ಟ್ಫೋನ್ ಗಳಲ್ಲಿ ಟ್ರೂ ಕಾಲರ್ ಅಪ್ಲಿಕೇಶನ್ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಯಾರಾದರೂ ನಿಮಗೆ ಅಪರಿಚಿತ ಕರೆ ಮಾಡಿದರೆ ಈ ಕಾಲರ್ ಇದೆ ಐಡೆಂಟಿಫಿಕೇಶನ್ ಯಾಪ್ ಸಹಾಯದಿಂದ ಯಾರ ನಂಬರ್ ಎಂದು ಕಂಡುಹಿಡಿಯುತ್ತದೆ. ಕರೆ ಸ್ವೀಕರಿಸಿದ ಸಂದರ್ಭದಲ್ಲಿ ಅಪರಿಚಿತ ಸಂಖ್ಯೆಯ ಹೆಸರನ್ನು ಪರದೆಯ ಮೇಲೆ ತೋರಿಸುತ್ತದೆ ಹಾಗೂ ನಿಮ್ಮ ಹೆಸರೇನಾದರೂ ತಪ್ಪಾಗಿ ಇದರಲ್ಲಿ ತೋರಿಸುತ್ತಿದ್ದರೆ ಅದನ್ನು ನೀವೇ ಸ್ವತಹ ನವೀಕರಿಸಬಹುದಾಗಿದೆ. ನೀವು ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಯಾರಿಗಾದರೂ ಹೆಸರು ಉಳಿಸಲು ಕರೆ ಮಾಡಿದರೆ ಅವರಿಗೆ ನಂತರ ಹೆಸರನ್ನು ತೋರಿಸುತ್ತದೆ. ಬೇರೊಬ್ಬರ ಹೆಸರು ನಿಮ್ಮ ಸಂಖ್ಯೆಯಲ್ಲಿ ಗೋಚರಿಸುವ ಸಾಧ್ಯತೆ ಇದೆ ಅಥವಾ ತಪ್ಪು ಹೆಸರು ಗೋಚರಿಸುತ್ತದೆ ಹಾಗಾಗಿ ಆ ಸಂದರ್ಭದಲ್ಲಿ ಅದನ್ನು ನೀವು ಸರಿಪಡಿಸಬಹುದಾಗಿತ್ತು ನಿಮ್ಮ ಹೆಸರನ್ನು ಟ್ರು ಕಾಲರ್ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ನವೀಕರಿಸಬಹುದಾಗಿದೆ.

ಟ್ರೂ ಕಲರ್ ನಲ್ಲಿ ಹೆಸರನ್ನು ಬದಲಾಯಿಸುವ ವಿಧಾನ :

ಆಂಡ್ರಾಯ್ಡ್ ಬಳಕೆದಾರರು :

ಅಪ್ಲಿಕೇಶನ್ ಅನ್ನು ಮೊದಲನೆಯದಾಗಿ ಇತ್ತೀಚಿನ ಆವೃತ್ತಿಗೆ ನವೀಕರಿಸಿ ಅಂದರೆ ಅಪ್ಡೇಟ್ ಮಾಡಬೇಕಾಗುತ್ತದೆ. ಆಂಡ್ರಾಯ್ಡ್ ಬಳಕೆದಾರರಿಗೆ ಇದು ತಿಳಿಸಲಾಗುತ್ತಿದ್ದು, ಟ್ರೂ ಕಾಲರ್ ಅಪ್ಲಿಕೇಶನ್ ಅನ್ನು ತೆರೆದ ನಂತರ ಅದರ ಮೇಲಿರುವ ಎಡಭಾಗದಲ್ಲಿರುವ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ಪ್ರೊಫೈಲ್ ಫೋಟೋ ಅಥವಾ ಹೆಸರನ್ನು ಟೈಪ್ ಮಾಡಿ ಪ್ರೊಫೈಲ್ ಸೆಟ್ಟಿಂಗ್ ಗಳಿಗೆ ಹೋಗಬೇಕು ಅದರಲ್ಲಿ ಗೋಚರಿಸುವ ಹೆಸರಿನೊಂದಿಗೆ ಸಂಪಾದನೆ ಐಕಾನ್ ಮೇಲೆ ಟ್ಯಾಪ್ ಮಾಡಿದ ನಂತರ ಅದರಲ್ಲಿ ನೀವು ನಿಮ್ಮ ಪ್ರೊಫೈಲನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ನೀವು ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಅಂತಹ ಖಾತೆಗೆ ಸಂಬಂಧಿಸಿದ ಇತರ ಮಾಹಿತಿಯನ್ನು ಸಹ ಈ ಅಪ್ಲಿಕೇಶನ್ ನಲ್ಲಿ ಬದಲಾಯಿಸಬಹುದಾಗಿದೆ. ಮೇಲಿನ ಬಲಭಾಗದಲ್ಲಿ ಅಂತಿಮವಾಗಿ ಗೋಚರಿಸುವ ಉಳಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಫೋನ್ ನಂಬರ್ ಅಥವಾ ಇ-ಮೇಲ್ ಐಡಿಯನ್ನು ಬದಲಾಯಿಸಿದರೆ ಅದನ್ನು ಸಹ ನೀವು ಪರಿಶೀಲಿಸಿ ಇದರ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ : ನೀವು ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡಿದರೆ ಕಾದಿದೆ ಕಂಟಕ


ಐಫೋನ್ ಬಳಕೆದಾರರು :

ನೀವೇನಾದರೂ ಐಫೋನ್ ಬಳಕೆದಾರರಾಗಿದ್ದಾರೆ ಟ್ರೂ ಕಾಲರ್ ಅಪ್ಲಿಕೇಶನ್ ಅನ್ನು ಮೊದಲು ಅಪ್ಡೇಟ್ ಮಾಡಿ ನಂತರ ತೆರೆಯಿರಿ ಅದರಲ್ಲಿ ಕೆಳಭಾಗದಲ್ಲಿ ಕಾಣುವ ಮೂರು ಆಯ್ಕೆಗೆ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರಿನೊಂದಿಗೆ ಗೋಚರಿಸುವಂತಹ ಎಡಿಟ್ ಬಟನ್ ಅನ್ನು ಟ್ಯಾಪ್ ಮಾಡಬೇಕು ಅದಾದ ನಂತರ ನೀವು ನಿಮಗೆ ಅಗತ್ಯವನಿಸಿದ ಬದಲಾವಣೆಗಳನ್ನು ಮಾಡಿದ ನಂತರ ಮೇಲಿನ ಬಲಭಾಗದಲ್ಲಿ ಕಾಣಿಸುವಂತಹ ಉಳಿಸು ಎಂಬ ಬಟನ್ ಮೇಲೆ ಟ್ಯಾಪ್ ಮಾಡಿದರೆ ನಿಮ್ಮ ಹೆಸರನ್ನು ನೀವು ಐಫೋನ್ ನಲ್ಲಿ ಟ್ರೂ ಕಾಲರ್ ಅಪ್ಲಿಕೇಶನ್ ನಲ್ಲಿ ನವೀಕರಿಸಲಾಗುತ್ತದೆ. ಇ-ಮೇಲ್ ಐಡಿಯಲ್ಲಿ ಅಥವಾ ಫೋನ್ ನಂಬರ್ ಅಲ್ಲಿ ಬದಲಾವಣೆಯಾದಾಗ ಅದನ್ನು ನವೀಕರಿಸಲು ನಿಮ್ಮನ್ನು ಕೇಳಲಾಗುತ್ತದೆ ಇದರಿಂದ ನೀವು ಹೆಸರನ್ನು ಬೇರೆಯವರಿಂದ ಬದಲಾಯಿಸಲು ಸಾಧ್ಯವಿಲ್ಲ ತಮ್ಮ ಫೋನ್ ಗಳಲ್ಲಿ ನಿಮ್ಮ ಸಂಖ್ಯೆಯನ್ನು ಉಳಿಸದೆ ಇರುವ ಬಳಕೆದಾರರಿಗೆ ನಿಮ್ಮ ಹೆಸರನ್ನು ಟ್ರೂ ಕಾಲರ್ ಅಪ್ಲಿಕೇಶನ್ ನಲ್ಲಿ ಮಾತ್ರ ತೋರಿಸಲಾಗುತ್ತದೆ.

ಹೀಗೆ ನಿಮ್ಮ ಹೆಸರೇನಾದರೂ ಟ್ರೂ ಕಾಲರ್ ಅಪ್ಲಿಕೇಶನ್ ನಲ್ಲಿ ಬದಲಾವಣೆ ಗೊಂಡಿದ್ದರೆ ಅದನ್ನು ಸುಲಭವಾಗಿ ಬದಲಾವಣೆ ಮಾಡಬಹುದಾಗಿತ್ತು ಸರಿಯಾದ ರೀತಿಯಲ್ಲಿ ನಿಮ್ಮ ಹೆಸರು ಬರುವಂತೆ ಮಾಡಬಹುದಾಗಿದೆ. ಸ್ನೇಹಿತರು ಯಾರಾದರೂ ಟ್ರೂ ಕಾಲರ್ ಅಪ್ಲಿಕೇಶನ್ ಅನ್ನು ಹೊಂದಿದ್ದರೆ ಅವರು ಮೊಬೈಲ್ ನಲ್ಲಿ ಟ್ರೂ ಕಾಲರ್ ಅಪ್ಲಿಕೇಶನ್ ನಲ್ಲಿ ಅವರ ಹೆಸರು ಸರಿ ಇದೆಯೇ ಇಲ್ಲವೇ ಎಂಬುದನ್ನು ಅವರಿಗೆ ತಿಳಿದುಕೊಳ್ಳಲು ಹೇಳಿ ಇದರಿಂದ ಅವರು ಸರಿಯಾಗಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಹೊಸ ಪ್ಲಾನ್ : ಅಕೌಂಟ್ ಗೆ ಹಣ ಬಂತ ನೋಡಿ ಈ ಲಿಂಕ್ ಬಳಸಿ

ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ

Treading

Load More...