ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಅನ್ನದಾತರಿಗಾಗಿ ಹತ್ತು ಹಲವರು ಯೋಜನೆಗಳನ್ನು ಪ್ರಧಾನಮಂತ್ರಿಯವರು ಜಾರಿಗೆ ತಂದಿದ್ದು ಅದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಕೂಡ ಒಂದಾಗಿದೆ. ರೈತರ ಬ್ಯಾಂಕ್ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಬೆಳೆ ವಿಮೆಯು ಕೂಡ ಜಮಾ ಆಗುತ್ತಾ ಇದ್ದು ಈಗಾಗಲೇ ಮುಂಗಾರು ಹಾಗೂ ಹಿಂಗಾರು ಬೆಳೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ ರೈತರ ಖಾತೆಗೆ ಇನ್ನೇನು ಸ್ವಲ್ಪ ದಿನಗಳಲ್ಲಿ ಹಣ ಜಮಾ ಆಗುತ್ತದೆ.
ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣ ಜಮಾ :
ಬಿ ಎಂ ಕಿಸಾನ್ ಯೋಜನೆಯ ಹಣ ರೈತರ ಬ್ಯಾಂಕ್ ಖಾತೆಗೆ 24 ನೇ ಮಾರ್ಚ್ ತಿಂಗಳಿನ ಮೊದಲನೇ ವಾರ ಇಲ್ಲ ಎರಡನೇ ವಾರದಲ್ಲಿ 16ನೇ ಕಂತಿನ ಹಣ ಜಮಾ ಆಗುತ್ತದೆ ಎಂದು ಹೇಳಿದ್ದು, ಆದರೆ ಇಲ್ಲಿಯವರೆಗೂ ಹಣ ಜಮಾ ಆಗುವುದರ ಬಗ್ಗೆ ದಿನಾಂಕವನ್ನು ನಿಗದಿಪಡಿಸಿಲ್ಲ. ಕೇಂದ್ರ ಸರ್ಕಾರವು ಎಲೆಕ್ಷನ್ ಇರುವ ಕಾರಣದಿಂದಾಗಿ ರೈತರಿಗೆ ಈ ಬಗ್ಗೆ ಸಿಹಿ ಸುದ್ದಿ ನೀಡಲಿದೆ ಎಂದು ಕಂಡು ಬಂದಿದೆ.
ಇದನ್ನು ಓದಿ : ಜನವರಿ 22ರಂದೇ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲು ಮುಖ್ಯ ಕಾರಣ.?
ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದರ ಬಗ್ಗೆ ಸಾಕಷ್ಟು ಸಿದ್ಧತೆಗಳು ನಡೆಸುತ್ತಿದ್ದು ಆದರೆ ಯಾವುದೇ ರೀತಿ ಅಧಿಕೃತ ದಿನಾಂಕವನ್ನು ಪ್ರಕಟಣೆ ಮಾಡಿರುವುದಿಲ್ಲ. ಸದ್ಯದಲ್ಲಿಯೇ ಹದಿನಾರನೇ ಕoತಿನ ಹಣ ಬಿಡುಗಡೆಯಾಗುತ್ತದೆ ಎಂಬುದರ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇವಲ 500 ರೂಪಾಯಿಗೆ ಪ್ರತಿ ಮನೆಗೆ ಸೌರ ಫಲಕ ಲಭ್ಯವಿದೆ : ಯಾರ್ ಯಾರಿಗೆ ಸಿಗಲಿದೆ ನೋಡಿ
- ಗೃಹಲಕ್ಷ್ಮಿ ಈ ತಿಂಗಳ 2000 ಹಣ ಬಿಡುಗಡೆ : ಕೂಡಲೇ ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ