ನಮಸ್ಕಾರ ಸ್ನೇಹಿತರೇ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ಪರೀಕ್ಷಾ ವೇಳಾಪಟ್ಟಿಯಲ್ಲಿ ರಾಜ್ಯ ಸರ್ಕಾರವು ಹಠ ಬದಲಾವಣೆಯನ್ನು ಮಾಡಿದೆ ವಿದ್ಯಾರ್ಥಿಗಳು ಪರಿಷ್ಕೃತ ಯೋಜನೆಗೆ ಹೊಂದಿಕೊಳ್ಳಲು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಪರದಾಡುತ್ತಿವೆ ರಾಜ್ಯ ಸರ್ಕಾರದ ಈ ಕೊನೆಯ ಕ್ಷಣದ ನಿರ್ಧಾರವು ವಿವಿಧ ಮದ್ಯ ಪುಸ್ತಕದಿಂದ ಕಳವಳ ಹಾಗೂ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕುತ್ತಿದೆ. ರಾಜ್ಯ ಸರ್ಕಾರದ ಈ ದಿಡೀರ್ ಬದಲಾವಣೆಗೆ ಇರುವಂತಹ ಕಾರಣಗಳೇನು ಎಂಬ ಸಾಕಷ್ಟು ಪ್ರಶ್ನೆಗಳು ಜನರಲ್ಲಿ ಹುಟ್ಟು ಹಾಕಿವೆ.
ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ :
ಇನ್ನೇನು ಕೆಲವೇ ತಿಂಗಳಲ್ಲಿ 202324ನೇ ಸಾಲಿನ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಎದುರಾಗುತ್ತಿದೆ ಈಗಾಗಲೇ ರಾಜ್ಯ ಸರ್ಕಾರವು ಕೂಡ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿಯ ವತಿಯಿಂದ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಇನ್ನು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಬರೆಯುವ ಮುನ್ನ ಪೂರ್ವಸಿದ್ಧತಾ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕೂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಪ್ರಕಟಿಸಿದೆ ಆದರೆ ಇದೀಗ ಮುಸ್ಲಿಮರಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಬದಲಿಸಿದೆ.
ಮುಸ್ಲಿಮರಿಗಾಗಿ ವೇಳಾಪಟ್ಟಿ ಬದಲಾವಣೆ :
ಪರೀಕ್ಷಾ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರವು ಮುಸ್ಲಿಮರಿಗಾಗಿ ಬದಲಿಸಿದ್ದು ಬೆಳಿಗ್ಗೆ ಬದಲು ಮಧ್ಯಾಹ್ನವನ್ನು ಶುಕ್ರವಾರ ಅಷ್ಟೇ ಪರೀಕ್ಷೆಯನ್ನು ಬರೆಯಲು ನಿಗದಿಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದು ಇದೀಗ ಪರೀಕ್ಷೆಯಲ್ಲಿಯೂ ಕೂಡ ರಾಜಕೀಯ ಮಾಡಲು ಮುಂದಾಗಿದೆ ಹಾಗೂ ಮುಸ್ಲಿಮರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಹಿಂದೂ ಸಂಘಟನೆಗಳು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಇದನ್ನು ಓದಿ : ರೇಷನ್ ಕಾರ್ಡ್ ಬಳಕೆದಾರರಿಗೆ ಈ ಕೆಲಸ ಫೆಬ್ರವರಿ 21ರ ಒಳಗಾಗಿ ಈ ಕೆಲಸ ಮಾಡಿ ! ಇಲ್ಲ ಅಂದರೆ ರೇಷನ್ ಕಾರ್ಡ್ ರದ್ದು !!
ಶುಕ್ರವಾರದಂದು ಮಧ್ಯಾಹ್ನ ಪರೀಕ್ಷೆ ನಡೆಯಲಿದೆ :
ಪರೀಕ್ಷೆಯ ಸಮಯವನ್ನು ನಮಾಜ್ ಗಾಗಿ ಬದಲಾವಣೆ ಮಾಡಲಾಗಿದ್ದು ಫೆಬ್ರವರಿ 26ರಿಂದ ಮಾರ್ಚ್ 2ರವರೆಗೆ ಎಸ್ ಎಸ್ ಎಲ್ ಸಿ ಯ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ವಿಷಯಗಳ ಪರೀಕ್ಷಾ ಸಮಯವನ್ನು ಶುಕ್ರವಾರ ಹೊರತುಪಡಿಸಿ ಬೆಳಿಗ್ಗೆ ಹತ್ತು ಹದಿನೈದರಿಂದ ಒಂದು ಮೂವತ್ತರವರೆಗೆ ನಿಗದಿಪಡಿಸಲಾಗಿದೆ.
ಮುಸ್ಲಿಮರು ನಮಾಜ್ ಮಾಡಲು ಸಹಕಾರಿಯಾಗಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಮಧ್ಯಾನ 2 ರಿಂದ ಸಂಜೆ 5:15 ರವರೆಗೆ ಶುಕ್ರವಾರದಂದು ಸಮಯವನ್ನು ನಿಗದಿಪಡಿಸಿದೆ ಹೀಗಾಗಿ ಆಕ್ಷೇಪ ವ್ಯಕ್ತವಾಗಿದೆ. ಈ ರೀತಿ ರಾಜ್ಯ ಸರ್ಕಾರ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಿರುವುದು ಅಸಮಾಧಾನವನ್ನು ಸಾಕಷ್ಟು ಜನರಲ್ಲಿ ವ್ಯಕ್ತಪಡಿಸುತ್ತಿದೆ.
ಹೀಗೆ ರಾಜ್ಯ ಸರ್ಕಾರವು ಮುಸ್ಲಿಮರ ಹಿತದೃಷ್ಟಿಯ ನಿಟ್ಟುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ ನಡೆಸುತ್ತಿದೆ ಎಂದು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಶುಕ್ರವಾರದಂದು ಬೆಳಿಗ್ಗೆ ನಡೆಯುವ ಪರೀಕ್ಷೆಯು ಮಧ್ಯಾಹ್ನ ನಡೆಯಲಿದೆ ಎಂದು ತಿಳಿಸಿ ಧನ್ಯವಾದಗಳು.👍
ಇತರೆ ವಿಷಯಗಳು :
- ರಾಜ್ಯ ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆ : ಅರ್ಜಿ ಸಲ್ಲಿಸಲು ಡೈರೆಕ್ಟರ್ ಲಿಂಕ್ ಇಲ್ಲಿದೆ
- ನಿಮ್ಮ ಖಾತೆಗೆ ಬೆಳೆ ಪರಿಹಾರದ ಹಣ ಬಂದಿದೆಯ ನೋಡಿ ! ಈ ಕೂಡಲೇ ಚೆಕ್ ಮಾಡಿಕೊಳ್ಳಿ