News

ಸಾಲ ಪಡೆದು ಕಟ್ಟಲಾಗದವರಿಗೆ ಬಿಗ್ ರಿಲೀಫ್! ಈ ನಿಯಮ ಕೇಳಿದರೆ ಎಲ್ಲ ಜನರು ಫುಲ್ ಖುಷಿ

Big relief for those who can't repay the loan

ನಮಸ್ಕಾರ ಸ್ನೇಹಿತರೇ ಆರ್‌ಬಿಐ ಈಗ ಸಾಲ ಹೊಂದಿರುವವರ ಹಿತಾಸಕ್ತಿಯಿಂದ ಈ ಹೊಸ ನಿಯಮಗಳನ್ನು ಹೊರಡಿಸಿದ್ದು ಈಗ ಏಜೆಂಟ್ ಗಳು ರಿಕವರಿಯಲ್ಲಿ ತಲೆಕೆಡಿಸಿಕೊಳ್ಳುವಂತಿಲ್ಲ. ನಮ್ಮ ದೇಶದಲ್ಲಿ ಸಾಲ ಪಡೆಯುವವರು ಅನೇಕ ಜನರಿದ್ದಾರೆ ಆದರೆ ಅದನ್ನು ಮರುಪಾವತಿಸಲು ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಸಾಲ ವಸೂಲಾತಿಗೆ ಬ್ಯಾಂಕ್ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಆದರೆ ಈಗ ಬ್ಯಾಂಕುಗಳಿಗೆ ಸಾಲಗಾರರ ಹಿತ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ದೇಶವನ್ನು ಹೊರಡಿಸಿದ್ದು ಬ್ಯಾಂಕುಗಳು ಸಾಲ ವಸೂಲಾತಿಗೆ ವಸೂಲಾತಿ ಏಜೆಂಟ್ಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಆದೇಶ ನೀಡಿದೆ.

Big relief for those who can't repay the loan
Big relief for those who can’t repay the loan

ಸಾಲ ವಸೂಲತಿಗೆ ಸಾಲ ವಸೂಲತೆ ಏಜೆಂಟ್ ಗಳನ್ನು ಬಳಸಿಕೊಳ್ಳುವಂತಿಲ್ಲ :

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಹಗಲು ರಾತ್ರಿ ಕಿರುಕುಳ ನೀಡುವ ವಸೂಲಿ, ಏಜೆಂಟ್ ಗಳ ವಿರುದ್ಧ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಭೌತಿಕ ಜ್ಞಾಪನೆಗಳ ಭಾಗವಾಗಿ ವಸುಲಾತಿ ಏಜೆಂಟ್ಗಳು ವಸುಲಾತಿಗಾಗಿ ಕರೆ ಮಾಡುವ ಅಥವಾ ಮನೆ ಬಾಗಿಲಿಗೆ ತಲುಪುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಆರ್ಬಿಐ ಕೈಗೊಂಡಿದೆ. ಇದರಿಂದ ರೈತರು ಸಾಲ ಪಡೆದಿದ್ದರೆ ಅವರಿಗೂ ಹಾಗೂ ಸಾಮಾನ್ಯ ನಾಗರಿಕರಿಗೂ ಇದು ಹೆಚ್ಚು ನೆಮ್ಮದಿಯನ್ನು ಉಂಟು ಮಾಡಿದೆ.

ಆರ್ ಬಿ ಐ ನ ಹೊಸ ಪ್ರಸ್ತಾವನೆ :

ಹಣಕಾಸು ಸಂಸ್ಥೆಗಳಿಗೆ ನವೆಂಬರ್ ಇಪ್ಪತ್ತೆಂಟರವರೆಗೆ ತನ್ನ ಹೊಸ ನಿಯಮಗಳ ಪ್ರಸ್ತಾವನಿಗೆ ಆರ್‌ಬಿಐ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಕೋರಿದೆ. ಸಾಲಗಾರರಿಗೆ ಅವಧಿ ಮೀರಿದ ಸಾಲಗಳ ಮರುಪಾವತಿಗಾಗಿ ಬ್ಯಾಂಕುಗಳು ಕಿರುಕುಳ ನೀಡುವ ಮತ್ತು ವಸೂಲಾತಿ ಏಜೆಂಟ್ ಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಆರ್‌ಬಿಐ ಪ್ರಸ್ತಾಪಿಸಿದೆ. ಬೆಳಿಗ್ಗೆ 8:00ಯ ಮೊದಲು ಒಂದು ಸಂಜು 7:00 ಯ ನಂತರ ಹಣಕಾಸು ಸಂಸ್ಥೆಗಳು ಮತ್ತು ಅವರ ವಸೂಲಾತಿ ಏಜೆಂಟ್ ಗಳು ಸಾಲ ಹೊಂದಿರುವವರಿಗೆ ಕರೆಮಾಡುವಂತಿಲ್ಲ ಅಥವಾ ಬ್ಯಾಂಕ್ ಕಚೇರಿಗೆ ಕರೆಮಾಡುವಂತಿಲ್ಲ ಎಂದು ಆರ್ ಬಿ ಐ ನ ಹೊಸ ನಿಯಮದ ಪ್ರಕಾರ ತಿಳಿಸಲಾಗಿದೆ.

ಇದನ್ನು ಓದಿ : ರೇಷನ್ ಕಾರ್ಡ್ ಇರುವವರಿಗೂ ಹಾಗು ಪಡೆಯುವರಿಗೂ ಹೊಸ ಸೂಚನೆ

ಎನ್‌ಬಿಎಫ್‌ಸಿಗಳಂತಹ ನಿಯಂತ್ರಿತ ಘಟಕಗಳು ಮತ್ತು ಬ್ಯಾಂಕುಗಳು ಕೋರ್ ಮ್ಯಾನೇಜ್ಮೆಂಟ್ ಕಾರ್ಯಗಳು ಮತ್ತು ಹಣಕಾಸು ಸೇವೆಗಳನ್ನು ಹೊರಗುತ್ತಿಗೆ ಮಾಡಬಾರದೆಂದು ನೀತಿ ಸಂಹಿತೆಯ ಕರಡು ಮಾಸ್ಟರ್ ನಿರ್ಧೇಶನ ಮತ್ತು ಅಪಾಯನಿರ್ವಹಣೆ ಹೇಳುತ್ತದೆ. ನಿಧಿ ತಯಾರಿಕೆ ಮತ್ತು ಕೆವೈಸಿ ಮಾಯದಂಡಗಳ ಅನುಸರಣಿ ಮತ್ತು ಸಾಲದ ಅನುಮೋದನೆಯಂತಹ ನಿರ್ಧಾರಗಳನ್ನು ಆರ್ ಬಿ ಐ ನ ಈ ಹೊಸ ನಿಯಮ ಒಳಗೊಂಡಿರುತ್ತದೆ.


ಹೀಗೆ ಆರ್‌ಬಿಐ ಬ್ಯಾಂಕ್ ಸಾಲ ವಸೂಲಾತಿ ಏಜೆಂಟ್ ಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಇದರಿಂದಾಗಿ ಸಾಲ ಪಡೆದಿರುವ ಸಾಮಾನ್ಯ ಜನರು ಅಥವಾ ರೈತರು ಸ್ವಲ್ಪ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದಾಗಿದೆ. ಹಾಗಾಗಿ ಆರ್‌ಬಿಐನ ಈ ಹೊಸ ನಿಯಮದ ಬಗ್ಗೆ ನಿಮ್ಮೆಲ್ಲ ಫ್ರೆಂಡ್ಸ್ ಹಾಗೂ ರಿಲೇಟಿವ್ಸ್ಗೆ ಶೇರ್ ಮಾಡುವುದರ ಮೂಲಕ ಇನ್ನು ಮುಂದೆ ಬ್ಯಾಂಕುಗಳು ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕಿರುಕುಳ ನೀಡುವಂತಿಲ್ಲ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಪಾನ್ ಕಾರ್ಡ್ ಇರುವವರಿಗೆ 10,000 ದಂಡ : ಕಾರ್ಡ್ ಹೊಂದಿರುವರು ಕೂಡಲೇ ನೋಡಿ ಸರಿಪಡಿಸಿಕೊಳ್ಳಿ

ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪೆನ್ಷನ್ ಪಡೆಯಿರಿ ಯಾವುದೇ ಹಣ ನೀಡದೆ

Treading

Load More...