News

ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಬಂದಿದೆ : ಡೈರೆಕ್ಟ್ ಲಿಂಕ್ ಮೂಲಕ ಈ ಕೆಲಸ ಮಾಡಿ

Big update news about Gruhalkshmi Yojana

ನಮಸ್ಕಾರ ಸ್ನೇಹಿತರೇ, ನಮ್ಮ ಲೇಖನಕಿ ನಿಮಗೆ ಆಧಾರದ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಬಂದಿರೋ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದ್ದೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Big update news about Gruhalkshmi Yojana
Big update news about Gruhalkshmi Yojana

ಬಂತು ನೋಡಿ ನಾಲ್ಕನೇ ಕಂತಿನ ಹಣ :

ಹೌದು ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಬಂದಿದೆಯ ಅಥವಾ ಬಂದಿಲ್ಲವಾ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ನಾವು ನಿಮಗೆ ಈ ಸಲಹೆಯನ್ನು ನೀಡಲಿದ್ದೇವೆ ಸಂಪೂರ್ಣವಾಗಿ ನೀಡಿದ ನಂತರ ನಿಮಗೆ ಗೃಹಲಕ್ಷ್ಮಿ

2000 ನೇರ ನಿಮ್ಮ ಖಾತೆಗೆ ಹಾಕುತ್ತಾರೆ :

ಗೃಹಲಕ್ಷ್ಮಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದಲ್ಲಿ ವಾಸಮಾಡುವಂತಹ ಮಹಿಳಾ ಖಾತೆಗೆ ಆರ್ಥಿಕ ಮತ್ತು ಸಬಲೀಕರಣಕ್ಕಾಗಿ ಬ್ಯಾಂಕ್ ಖಾತೆಗೆ ಆಗುತ್ತಾರೆ.

ನಾಲ್ಕನೇ ಕಂತಿನ ಹಣ ಯಾರಿಗೆ ಬಂದಿದೆ :


ಗೃಹಲಕ್ಷ್ಮಿ ನಾಲ್ಕನೇ ಕಂತಿನಾಳ 15 ಜಿಲ್ಲೆಯ ಜನರಿಗೆ ಮೊದಲು ಬಂದಿದೆ ಆ 15 ಜಿಲ್ಲೆಯ ಜನರು ಮೊದಲು ಚೆಕ್ ಮಾಡಿಕೊಳ್ಳಿ.

ಕೆಲವರಿಗೆ ಹಣ ಜಮಾ ಆಗಿಲ್ಲ ಏಕೆ.?

ಕೆಲವರಿಗೆ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ ಅದಕ್ಕೆ ಕಾರಣ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಅನೇಕ ಫಲಾನುಭವಿಗಳ ಮುಖ್ಯ ಸಮಸ್ಯೆ ಇದಾಗಿದೆ. ಇದನ್ನು ಸರಿಪಡಿಸಿಕೊಂಡ ನಂತರ ನಿಮ್ಮ ಖಾತೆಗೆ ಹಣ ಬರಲಿದೆ.

ಹಾಗಾದರೆ ನಿಮಗೆ ಯಾವಾಗ 4ನೇ ಕಂತಿನ ಹಣ ಬರುತ್ತದೆ ನೋಡಿ:

ಕೆಲವೊಬ್ಬರಿಗೆ ಮೊದಲನೇ ಕತ್ತಿನ ಹಣ ಹಾಗೂ ಎರಡನೇ ಕಂತಿನ ಮೂರನೇ ಕಂತಿನ ಹಣವು ಬಂದಿರುವುದಿಲ್ಲ ಅಂತಹ ಖಾತೆಗೆ ಈ ತಿಂಗಳ ಕೊನೆಯ ದಿನಾಂಕ ದೊಳಗಾಗಿ ಹಣ ಬಂದು ಸೇರಲಿದೆ.

ಇದನ್ನು ಓದಿ : ಭಾರತದ ಯಾವ ಸ್ಥಳವನ್ನು ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ ?

ಪ್ರತಿ ತಿಂಗಳು ಯಾವ ದಿನಾಂಕ ಹಣ ಬರಲಿದೆ :

ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು 15ನೇ ತಾರೀಖಿನ ದಿನಾಂಕದಿಂದ 20ನೇ ತಾರೀಕಿನ ದಿನಾಂಕದೊಳಗೆ ಖಾತೆಗೆ ಬಂದು ಸೇರಲಿದೆ.

ಹಣವನ್ನು ಬಂದಿದೆ ಎಂದು ಹೇಗೆ ಚೆಕ್ ಮಾಡಿಕೊಳ್ಳುವುದು :

ಡಿ ಬಿ ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಹಣ ಬಂದಿದೆಯ ಇಲ್ಲ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು .ಇದಕ್ಕಾಗಿ ಆಧಾರ್ ಕಾರ್ಡ್ ಜೋಡಣೆಯ ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಅದರಿಂದ ಮಾಹಿತಿ ದೊರೆಯಲಿದೆ.

ಇಲೇ ಕನವು ಅನೇಕರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದು. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...