News

ಡೈರೆಕ್ಟ್​ ಫಿನಾಲೆ ಟಿಕೆಟ್ ಪಡೆದವರು ಯಾರು ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Bigg Boss who got direct finale ticket

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕನ್ನಡ ಬಿಗ್ ಬಾಸ್ ನ ರಿಯಾಲಿಟಿ ಶೋ ನ ಬಗ್ಗೆ. ಬಿಗ್ ಬಾಸ್ ಮನೆಯ ಸದಸ್ಯರ ನಡುವಿನ ಸಂಬಂಧಗಳು ಫಿನಾಲೆಗೆ ಹತ್ತಿರ ಬಂದಂತೆ ಬದಲಾಗುತ್ತಿವೆ. ವೈರಿಗಳು ಗೆಳೆಯರಾಗುತ್ತಿದ್ದಾರೆ ಗೆಳೆಯರು ವೈರಿಗಳಾಗುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಫಿನಾಲೆಯ ವೇದಿಕೆ ಹತ್ತಲು ಪೈಪೋಟಿ ಜೋರಾಗಿಯೇ ನಡೆದಿದ್ದು ಇದಕ್ಕೆ ಅನುಗುಣವಾಗಿ ಎಲ್ಲಾ ಸ್ಪರ್ಧಿಗಳಿಗೂ ಸ್ವತಹ ಬಿಗ್ ಬಾಸ್ಗಳನ್ನು ನೀಡುತ್ತಿದ್ದಾರೆ.

Bigg Boss who got direct finale ticket
Bigg Boss who got direct finale ticket

ಜಯಶಾಲಿಯಾಗಿದ್ದಾರೆ ಮೊದಲ ಟಾಸ್ಕ್ ನಲ್ಲಿ :

ಬಿಗ್ ಬಾಸ್ ನಮ್ರತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ನಮ್ರತಾ ಅವರು ಪ್ರತಾಪ್ ವರ್ತು ಸಂತೋಷ್ ಮತ್ತು ಸಂಗೀತ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು ಆದರೆ ಅವರೇ ಎಲ್ಲರಿಗಿಂತ ಮೊದಲು ಸ್ಪರ್ಧೆಯಿಂದ ಔಟ್ ಆಗಿದ್ದರು. ಸಂತೋಷ್ ರವರು ಈ ಟಾಸ್ ನಲ್ಲಿ ಜಯಶಾಲಿಗಳಾಗಿದ್ದಾರೆ ಪ್ರತಾಪ್ ರವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದರಂತೆ ವೈಯಕ್ತಿಕ ಟಾಸ್ಕ್ ನ ಮುಂದುವರಿದ ಭಾಗ ಇಂದು ನಡೆಯಲಿದ್ದು ಈ ಬಾರಿ ತನಿಷಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಬಿಗ್ ಬಾಸ್ ನೀಡಿದ್ದಾರೆ.

ಬಿಗ್ ಬಾಸ್ ನಿಂದ ತನಿಷಾವರಿಗೆ ಟಾಸ್ಕ್ :

ಈ ಬಾರಿ ತನಿಷಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರವನ್ನು ಟಾಸ್ಕ್ ಕೊಟ್ಟು ಕೊಟ್ಟಿದ್ದಾರೆ. ತನಿಷಾ ಅವರನ್ನು ಈ ವಾರದ ನಾಮಿನೇಷನ್ ನಲ್ಲಿ ನಾಮಿನೇಟ್ ಮಾಡಿದ್ದ ಕಾರ್ತಿಕ್ ಈಗ ತಮ್ಮನ್ನು ಆಟಕ್ಕೆ ಸೇರಿಸಿಕೊಳ್ಳುವಂತೆ ಕನ್ವಿನ್ಸ್ ಅನ್ನು ತನಿಷಾ ಅವರ ಬಳಿ ಮಾಡುತ್ತಿದ್ದಾರೆ. ಆದರೆ ತನಿಷಾ ಅವರು ಇದಕ್ಕೆ ಜಗ್ಗಿಲ್ಲ ಅಲ್ಲದೆ ಬೇರೆಯವರು ಸಜೇಶನ್ ಕೊಟ್ರೆ ಕೇಳಿಸ್ಕೊತೀಯ ನಾನು ಮಾತಾಡಕ್ಕೆ ಬಂದ್ರೆ ಉಲ್ಟಾ ಮಾತಾಡ್ತೀಯಾ ಎಂದು ತನಿಷಾವರಿಗೆ ಕಾರ್ತಿಕ್ ಕೇಳಿದ್ದಾರೆ ಅದಕ್ಕೆ ತನುಷ ಅವರು ನನಗೂ ಬ್ರೈನ್ ಇದೆ ನೀನು ಹೇಳಿಕೊಟ್ಟೆ ನಾನು ತಿಳ್ಕೊಬೇಕಾಗಿಲ್ಲ ಇಂದು ಖಡಕ್ಕಾಗಿ ಕಾರ್ತಿಕ್ ರವರಿಗೆ ಉತ್ತರಿಸಿದ್ದಾರೆ.

ಇದನ್ನು ಓದಿ : ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!

ಒಟ್ಟಾರೆಯಾಗಿ ತನಿಷಾ ಹಾಗೂ ಕಾರ್ತಿಕ್ ಈ ಸೀಸನ್ ಆರಂಭದಿಂದಲೂ ಸ್ನೇಹಿತರಾಗಿದ್ದು ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದರು. ಆದರೆ ಈ ನಡುವೆ ಬಿರುಕು ಮೂಡಿದಂತಿದೆ. ಅಲ್ಲದೆ ಈ ಎಲ್ಲಾ ಸನ್ನಿವೇಶಗಳ ನಡುವೆ ಫಿನಾಲೆಗೆ ನೇರ ಪ್ರವೇಶ ಪಡೆಯುವ ಸ್ಪರ್ಧೆ ಯಾರೆಂಬುದು ಮಾತ್ರ ಕುತೂಹಲಕಾರಿಯಾಗಿದೆ. ಇದೆಲ್ಲದರ ನಡುವೆ ಡ್ರೋನ್ ಪ್ರತಾಪ್ ಹಾಗೂ ಸಂಗೀತ ನಾಮಿನೇಟ್ ಇವರ ಆಗದೇಯಿದ್ದು ಯಾವುದೇ ಟೆನ್ಶನ್ ಇಲ್ಲದೆ ಆರಾಮಾಗಿದ್ದಾರೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಬಿಗ್ ಬಾಸ್ ಪ್ರೇಮಿಗಳಿಗೆ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...