ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಬ್ಯಾಂಕುಗಳಲ್ಲಿ ಎಫ್ ಡಿ ಅನ್ನು ಇಡುವ ಜನರಿಗೆ ವಿಶೇಷವಾದ ಅವಕಾಶ ದೊರೆಯುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ಕೊನೆವರೆಗೂ ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಗರಿಕರಿಗೆ ವಿಶೇಷ ಗಿಫ್ಟ್ ಅನ್ನು ನೀಡುತ್ತಿದೆ. ಈಗಾಗಲೇ ಯಾರು ಎಸ್‌ಬಿಐ ನಲ್ಲಿ ಬಹಳ ಪ್ರಮುಖವಾದ ಹಾಗೂ ಹೆಚ್ಚು ಪ್ರಚಲಿತದಲ್ಲಿರುವ ವಿ ಕೇರ್ ಎಫ್ ಡಿ ಯೋಜನೆ ಸದ್ಯದಲ್ಲಿಯೇ ಮುಕ್ತಾಯಗೊಳಿಸುವುದಾಗಿ ತಿಳಿಸಿತ್ತು. ಆದರೆ ಈ ಯೋಜನೆಯ ಗಡುವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಡು ವಿಸ್ತರಣೆ ಮಾಡಲಾಗಿದ್ದು ಹೆಚ್ಚಿನ ಬಡ್ಡಿಯನ್ನು ಕೊಡಲು ನಿರ್ಧರಿಸಿದೆ.

ಈ ಯೋಜನೆಯಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ಉತ್ತಮ ಆರ್ಥಿಕ ಸೌಲಭ್ಯವನ್ನು ಒದಗಿಸಿ ಕೊಡುವ ಯೋಜನೆಯಾಗಿದ್ದು ಇದರಲ್ಲಿ ವಾರ್ಷಿಕ 7.5 0 ಶೇಕಡಾ ಬಡ್ಡಿ ದರದಲ್ಲಿ ಐದರಿಂದ ಹತ್ತು ವರ್ಷದ ಅವಧಿಯರಿಗೂ ಹೂಡಿಕೆ ಮಾಡಬಹುದಾಗಿತ್ತು .ಯೋಜನೆ ಈಗಾಗಲೇ ಮುಗಿದಿದೆ ಎಂದು ಭಾವಿಸಿದ್ದು ಜನರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಯೋಜನೆ ಅವಧಿ ವಿಸ್ತರಣೆ:
ಹೌದು ಯೋಜನೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಹಿರಿಯ ನಾಗರಿಕರಿಗೆ ಹೆಚ್ಚು ಲಾಭ ನೀಡುವಂತಹ ಈ ಯೋಜನೆಯನ್ನು ಮಾರ್ಚ್ 31 2024ರ ವರೆಗೂ ಸಹ ವಿಸ್ತರಣೆ ಮಾಡಿದೆ .ಹಾಗಾಗಿ ಇನ್ನು ಮುಂದೆ ಐದು ತಿಂಗಳ ಹೆಚ್ಚುವರಿ ಅವಕಾಶವನ್ನು ಪಡೆಯಬಹುದು ಇದೇನಾಗರಿಕರು ಇಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು.
ಹೂಡಿಕೆ ಮಾಡುವುದು ಹೇಗೆ:
ಸಾಮಾನ್ಯವಾಗಿ ಹೂಡಿಕೆ ವಿಚಾರಕ್ಕೆ ಬಂದರೆ ಹಿರಿಯ ನಾಗರಿಕರಿಗೆ ಹೆಚ್ಚು ಅಪಾಯವನ್ನು ಎದುರಿಸಲು ಸಾಧ್ಯವಿರುವುದಿಲ್ಲ ಹಾಗಾಗಿ ಅವರು ದೀರ್ಘಕಾಲದ ಎಫ್ಡಿಎ ಮೇಲೆ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ ಇದರಿಂದ ಅತ್ಯುತ್ತಮವಾದ ಆದಾಯವನ್ನು ಅವರು ಪಡೆಯುತ್ತಾರೆ ಹೂಡಿಕೆ ಮಾಡಲು ಅವಧಿಯನ್ನು ವಿಸ್ತರಿಸಿದ್ದು ಐದು ವರ್ಷ ಹಾಗೂ 10 ವರ್ಷದವರೆಗೂ ಹೂಡಿಕೆ ಮಾಡಬಹುದು ಇದೀಗ ನಾಗರಿಕರಿಗೆ ಶೇಕಡ ಹೆಚ್ಚುವರಿ ಬಡ್ಡಿಯನ್ನು ಕೊಡಲು ಘೋಷಿಸಲಾಗಿದ.
ಇದನ್ನು ಓದಿ : ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಕೊನೆಯ ದಿನಾಂಕ ಯಾವಾಗ ಗೊತ್ತಾ?
ಸಾಮಾನ್ಯ ವ್ಯಕ್ತಿ ದರ. ಎಫ್ ಡಿ ಎಷ್ಟು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಯಮಿತವಾಗಿ ಬಡ್ಡಿದರ ಏಳರಿಂದ ಹತ್ತು ವರ್ಷದ ಅವಧಿ ವರೆಗೆ ಬಡ್ಡಿ ದರ 3.0 ಶೇಕಡ ದಿಂದ 7.5 0 ವರೆಗೂ ಇರುತ್ತದೆ ಆದಾಯ ತೆರಿಗೆ ಇಲಾಖೆಯ ಹೊಸ ನಿಯಮದ ಪ್ರಕಾರ ಟಿಡಿಎಸ್ ಕಡಿತಗೊಳಿಸಲಾಗಿದೆ .ಆದರೆ ಹೂಡಿಕೆದಾರರ ಫಾರ್ 15 ಎಚ್ ಮತ್ತು 15 ಜಿ ಸಲ್ಲಿಕೆಯ ಮೂಲಕ ತೆರಿಗೆ ವಿನಾಯಿತಿಯನ್ನು ಸಹ ಪಡೆದುಕೊಳ್ಳಬಹುದು.
ಕೋವಿಡ್ ಸಂದರ್ಭದಲ್ಲಿ ಇದೇ ನಾಗರಿಕರಿಗೆ ಆರ್ಥಿಕ ಭವಿಷ್ಯಕ್ಕಾಗಿ ಈ ಯೋಜನೆಯನ್ನು ಉತ್ತಮ ಬಡ್ಡಿ ದರದೊಂದಿಗೆ ಆರಂಭಿಸಲಾಗಿದ್ದು ಹಿರಿಯ ನಾಗರಿಕರಿಗೆ ಇನ್ನು ಮುಂದಿನ ನಾಲ್ಕು ತಿಂಗಳ ಒಳಗೆ ಹೂಡಿಕೆ ಮಾಡಬಹುದು ಎಂದು ತಿಳಿಸಲಾಗಿದೆ.
ಲೇಖನವೇ ಅನೇಕರಿಗೆ ಉಪಯೋಗವಾಗಲಿದ್ದು. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಈ ಲೇಖನವನ್ನು ತಮ್ಮ ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಮಾಹಿತಿಯನ್ನು ಒದಗಿಸಿ. ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರಿ ನೌಕರರ ಮಾಸಿಕ ವೇತನ ಹೆಚ್ಚಳ ಜೊತೆಗೆ ಬಾಕಿ ಇದ್ದ ಡಿಎ ಹಣ ಬಿಡುಗಡೆ
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5000 ಸಿಗುವ ಯೋಜನೆ ಇಂದೇ ಅರ್ಜಿ ಸಲ್ಲಿಸಿ