News

ಇಂಟರ್ನೆಟ್ ಇಲ್ಲದೆ ಹಣ ಕಳಿಸಬಹುದು ಈ ಮಾಹಿತಿಯನ್ನು ಪ್ರತಿಯೊಬ್ಬರು ನೋಡಲೇಬೇಕು

Can send money without internet

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಇಂಟರ್ನೆಟ್ ಬಳಸದೆ ಹಣವನ್ನು ಹೇಗೆ ಕಳಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ.

Can send money without internet

ಸ್ಮಾರ್ಟ್ ಫೋನಿನ ಮೂಲಕ ಹಣಕಾಸಿನ ವ್ಯವಹಾರ :

ಭಾರತ ದೇಶದಲ್ಲಿ ಇತ್ತೀಚೆಗೆ ಪ್ರತಿಯೊಬ್ಬರೂ ಸಹ ಸ್ಮಾರ್ಟ್ ಫೋನ್ ನ ಮೂಲಕ ಹಣಕಾಸು ವ್ಯವಹಾರಗಳನ್ನು ಮಾಡುತ್ತಾರೆ ಈಗ ಮೊದಲಿಗೆ ಹೋಗಿ ಹಣವನ್ನು ಸಂದಾಯ ಮಾಡುವ ವ್ಯವಸ್ಥೆ ಇತ್ತು .ಯಾವುದೇ ಚಿಕ್ಕ ಪೇಮೆಂಟ್ ಇರಬಹುದು ಅಥವಾ ದೊಡ್ಡ ಪೇಮೆಂಟ್ ಇರಬಹುದು ಎಲ್ಲವೂ ಸಹ ಬ್ಯಾಂಕಿನಲ್ಲಿ ಆಗಬೇಕಿತ್ತು ಆದರೆ ಈಗ ಕುಳಿತಲ್ಲೇ ಕ್ಷಣಮಾತ್ರದಲ್ಲಿ ಪೇಮೆಂಟ್ ಮಾಡಲು ಯುಪಿಎಯನ್ನು ಸುಲಭವಾಗಿ ಬಳಸಲಾಗುತ್ತಿದೆ. ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ.

ಇಂಟರ್ನೆಟ್ ಇಲ್ಲದೆ ಹಣ ಗಳಿಸಲು ಸಾಧ್ಯವಿಲ್ಲ :

ಇಂಟರ್ನೆಟ್ ಸಿಗಬೇಕು, ಸರಿಯಾಗಿ ಸಿಗದೇ ಇದ್ದರೆ ಪೇಮೆಂಟ್ ಪ್ರೋಗ್ರೆಸಿನಲ್ಲಿ ಇರುತ್ತದೆ ಎಲ್ಲರೂ ಸಹ ಬೇಜಾರ ಆಗುತ್ತದೆ .ಈ ಕಾರಣದಿಂದ ಆನ್ಲೈನ್ ಪೇಮೆಂಟ್ ಅಲ್ಲದೆ ಆಫ್ ಲೈನ್ ಪೇಮೆಂಟ್ ಮಾಡಬಹುದಾಗಿದೆ.

ಇದನ್ನು ಓದಿ : ಬ್ಯಾಂಕ್ ಖಾತೆ ಹೊಂದಿರುವವರು ಡಿ.31ರ ಒಳಗಾಗಿ ಕಡ್ಡಾಯವಾಗಿ ಈ ಕೆಲಸ ಮಾಡಬೇಕು

ಆಫ್ಲೈನ್ ಪೇಮೆಂಟ್ ಮಾಡುವ ಬಗ್ಗೆ ಮಾಹಿತಿ :


ಪ್ರತಿಯೊಬ್ಬರೂ ಸಹ ಹಣ ಕಲಿಸಲು ಅನೇಕ ಅಪ್ಲಿಕೇಶನ್ ಗಳನ್ನು ಬಳಸುತ್ತಾರೆ ಇನ್ನು ಮುಂದೆ ಇಂಟರ್ನೆಟ್ ಇಲ್ಲದೆ ಹೇಗೆ ಸ್ಮಾರ್ಟ್ಫೋನ್ ಬಳಸಿಕೊಂಡು ಪೇಮೆಂಟ್ ಮಾಡಬಹುದು ಎಂಬುವುದರ ಬಗ್ಗೆ ತಿಳಿಯೋಣ. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿರಬೇಕು.

ನಂತರ ನೀವು ನಿಮ್ಮ ಮೊಬೈಲನ್ನು ತೆಗೆದುಕೊಂಡು*99# ಈ ಸಂಖ್ಯೆಗೆ ಡಯಲ್ ಮಾಡಿದರೆ ಅದು ಹೇಳುತ್ತದೆ. ಅಂದರೆ ಏನೇನು ಫಾಲೋ ಮಾಡಬೇಕೆಂದು ನಂತರ ಹಣ ಕಳಿಸುವ ಎನ್ನುವ ಆಯ್ಕೆಯನ್ನು ನೀವು ಮಾಡಬೇಕು ನಂತರದಲ್ಲಿ ನಿಮ್ಮ ಖಾತೆಯ ಹಣವನ್ನು ಯುಪಿಐಯನ್ನು ನಮೂದಿಸಬೇಕು. ನಂತರ ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೂಡ ಹಾಕಬೇಕು .ಆಗ ನೀವು ಎಷ್ಟು ಪೇಮೆಂಟ್ ಮಾಡಬೇಕು ಎನ್ನುವ ಮೊತ್ತವನ್ನು ಟೈಪ್ ಮಾಡಿದರೆ ಅದು 5,000 ಕ್ಕಿಂತ ಕಡಿಮೆ ಹಣವನ್ನು ಆಫ್ಲೈನ್ ಮುಖಾಂತರ ಕಳುಹಿಸಲು ಅನುಮತಿ ನೀಡುತ್ತದೆ.

ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ ಹಾಗು ಅದು ನಿಮ್ಮ ಬ್ಯಾಂಕಿನ ಐಎಫ್ಎಸ್‌ಸಿ ಕೋಡ್ ಅನ್ನು ನಮೂದಿಸಲು ಕೇಳುತ್ತದೆ. ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲು ಒಂದು ಅಥವಾ ಎರಡನ್ನು ಆಯ್ಕೆ ಮಾಡಬೇಕಾಗುತ್ತದೆ .ನಂತರ 6 ಸಂಖ್ಯೆಯಲ್ಲಿರುವ ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಮೂದಿಸಬೇಕು .ನಂತರದಲ್ಲಿ ಡೆಬಿಟ್ ಕಾರ್ಡ್ ಮುಕ್ತಾಯ ದಿನಾಂಕವನ್ನು ನೀವು ತಿಳಿಸಿದ್ದರೆ. ನಿಮ್ಮ ಆಫ್ಲೈನ್ ವಹಿವಾಟು ಸಕ್ರಿಯೆಗೊಳ್ಳುತ್ತದೆ . ಇದಾದ ಬಳಿಕ ನೀವು ಎಲ್ಲಿ ಬೇಕಾದರೂ ಆನ್ಲೈನ್ ನಲ್ಲಿ ಪೇಮೆಂಟ್ ಮಾಡುವ ಬದಲು ಮುಖಾಂತರ 5000 ಹಣವನ್ನು ಕಳಿಸಬಹುದಾಗಿದೆ ಹಾಗಾಗಿ ಇದನ್ನು ಸಕ್ರಿಯಗೊಳಿಸಿ.

ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು

ಇತರೆ ವಿಷಯಗಳು :

Treading

Load More...