News

ಕೇಂದ್ರ ಸರ್ಕಾರದಿಂದ ಕ್ಯಾಶ್ ಬ್ಯಾಕ್ ಯೋಜನೆ : ಹೆಚ್ಚಿನ ಮಾಹಿತಿಗಾಗಿ ಓದಿ

Cash Back Scheme from Central Govt

ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಮೋದಿಯಲ್ಲಿ ಕೇಂದ್ರದಲ್ಲಿ ಬಂದಾಗಿನಿಂದಲೂ ಜನಪರ ಕಾರ್ಯಕ್ರಮಗಳು ಸಾಕಷ್ಟು ಚಿರಪರಿಚಿತವಾಗುತ್ತಿದೆ. ಅದರಂತೆ ಅನೇಕ ಸಂದಿದ್ದ ಪರಿಸ್ಥಿತಿಯನ್ನು ಸಹ ಕೇಂದ್ರ ಸರ್ಕಾರವು ಯಶಸ್ವಿಯಾಗಿ ನಿಭಾಯಿಸಿದ್ದು, ಯವಾಗಿ ಕರೋನ ಕಾಲಘಟ್ಟವನ್ನು ಅಂತಹ ಅವಧಿಯಲ್ಲಿ ಕಾಣಬಹುದಾಗಿದೆ. ಕೇಂದ್ರ ಸರ್ಕಾರವು ಸಹಾಯಧನ ಆಹಾರ ಮತ್ತು ಆರೋಗ್ಯ ಸೌಲಭ್ಯ ನೀಡಿದ್ದ ಸರ್ಕಾರವು ಕರೋನಾ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿತು. ಅದರಂತೆ ಹೆಚ್ಚು ಸಂಕಷ್ಟವನ್ನು ಕರೋನಕಾಲದಲ್ಲಿ ಹೊಂದಿರುವವರಿಗೆ ಅದರಲ್ಲಿ ಬೀದಿ ಬದಿ ವ್ಯಾಪಾರಸ್ಥರು ಕೂಡ ಸೇರಿದ್ದು ತಮ್ಮ ದೈಹಿಕ ಚಟುವಟಿಕೆ ಕೆಲಸ ನಿರ್ವಹಣೆ ಮಾಡಲು ಸಾಂಕ್ರಾಮಿಕ ರೋಗದಿಂದ ಸಾಧ್ಯವಾಗದ ಕಾರಣ ಪ್ರಧಾನ ಮಂತ್ರಿ ಮೋದಿ ಸರ್ಕಾರವು ಬೀದಿಬದಿ ವ್ಯಾಪಾರಸ್ಥರ ಅಷ್ಟಕ್ಕೆ ಯಾವುದೇ ರೀತಿಯ ಹೆಚ್ಚಿನ ದಾಖಲಾತಿಯನ್ನು ನೀಡಿದ್ದರು ಸಹ ಕೇಂದ್ರ ಸರ್ಕಾರವು ಸಾಲ ಸೌಲಭ್ಯವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿತು. ಅದರಂತೆ ಈ ನಿಟ್ಟಿನಲ್ಲಿ ಜಾರಿಗೆ ಬಂದ ಯೋಜನೆ ಪಿಎಂ ಸ್ವಾನಿಧಿ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ಇವತ್ತಿನ ಲೇಖನದಲ್ಲಿ.

Cash Back Scheme from Central Govt
Cash Back Scheme from Central Govt

ಪಿಎಂ ಸ್ವ ನಿಧಿ ಯೋಜನೆ :

ಯಾವುದೇ ಗ್ಯಾರೆಂಟಿ ಇಲ್ಲದೆ ಹತ್ತು ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ನೀಡಲು ಕೇಂದ್ರ ಸರ್ಕಾರವು ಮುಂದಾಗಿದೆ. ಈ ಯೋಜನೆಯಲ್ಲಿ ಸಾಲವನ್ನು ಪಡೆದು ಈಕನ್ ತಂದು ಮರುಪಾವತಿ ಮಾಡಿದರೆ, ಇನ್ನು ಎರಡು ಕಂತಿನಲ್ಲಿ ಕೇಂದ್ರ ಸರ್ಕಾರವು ಹಣಕಾಸಿನ ಸಾಲ ಸೌಲಭ್ಯ ನೀಡಲು ನಿರ್ಧರಿಸಿದೆ. 7% ವರೆಗೆ ಸಬ್ಸಿಡಿ ಯನ್ನು ಸಹ ಅದರಲ್ಲಿ ನೀಡಲಾಗಿದ್ದು ಮೊದಲು ಕಂತಿನಲ್ಲಿ ನೀವೇನಾದರೂ ಪಡೆದ ಹಣವನ್ನು ಹಿಂದುರುಗಿಸಿದರೆ 20 ಸಾವಿರ ಎರಡನೇ ಕಂತಿಗೆ ಹಾಗೂ 50,000 ಗಳು ಮೂರನೇ ಕಂತಿಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಅದರಂತೆ 1200 ಕ್ಯಾಶ್ ಬ್ಯಾಕ್ ಅನ್ನು ಸಹ ಈ ಮೊತ್ತದ ಆಧಾರದ ಮೇಲೆ ಸಬ್ಸಿಡಿ ಸಿಗುವ ಕಾರಣ ನೀಡಲಾಗುತ್ತದೆ.

ಯೋಜನೆಯ ಮಾಹಿತಿ ನೀಡುವುದು ಅಗತ್ಯ :

ಈ ನಿಟ್ಟಿನಲ್ಲಿ ಕೆಲ ಅಗತ್ಯ ಕೆಲಸಗಳನ್ನು ರಾಜ್ಯದಲ್ಲಿ ನಿರ್ವಹಿಸಬೇಕಾಗುತ್ತದೆ ಸರ್ಕಾರಿ ಇಲಾಖೆಗಳು ರಾಜ್ಯದಲ್ಲಿರುವ ಈ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವುದು ಅತ್ಯಗತ್ಯವಾಗಿದ್ದು ಅನೇಕ ಸಂಸ್ಥೆಗಳು ಮಾಹಿತಿ ಕೊರತೆ ಇರುವ ಕಾರಣದಿಂದಾಗಿ ಈ ಬಗ್ಗೆ ಮಾಹಿತಿ ನೀಡಿದರು ಸಹ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಪಡೆಯಬೇಕು ಅಥವಾ ಪಡೆಯಬಾರದು ಎಂಬ ಗೊಂದಲವು ಈ ಯೋಜನೆಯ ಅಡಿಯಲ್ಲಿ ಅವರಿಗೆ ಬರುತ್ತದೆ. ಅರ್ಹ ಬೀದಿಬದಿ ವ್ಯಾಪಾರಸ್ಥರನ್ನು ರಾಜ್ಯಗಳು ಗುರುತಿಸುವ ಕಾರ್ಯ ಮಾಡಬೇಕು ಅಲ್ಲದೆ ಫಲಾನುಭವಿಗಳ ಸಂಖ್ಯೆಯನ್ನು ಸಹ ಹೆಚ್ಚಿಸಬೇಕಾಗುತ್ತದೆ ಹೀಗಾಗಿ ಸಾಲವನ್ನು ನೀಡುವಂತಹ ಸಂಸ್ಥೆಗಳು ಕೇಂದ್ರದ ಪ್ರದೇಶ ಮತ್ತು ದೂರದರ್ಶನ ಹಾಗೂ ರೇಡಿಯೋ ಮೂಲಕ ಈ ಸೌಲಭ್ಯದ ಅರಿವು ಮೂಡಿಸಲು ಜನರಿಗೆ ಪ್ರಯತ್ನ ಮಾಡಲಿದ್ದಾರೆ.

ಇದನ್ನು ಓದಿ : ನೀವು ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡಿದರೆ ಕಾದಿದೆ ಕಂಟಕ

ಹೆಚ್ಚಿನ ಮಾಹಿತಿಗಾಗಿ :

ಪಿಎಂಸ್ವ ನಿಧಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಈ ಯೋಜನೆಯು ಬೀದಿಬದಿ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲ ಆಗಲಿದ್ದು, ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ನೀವು ಈ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://pmsvanidhi.mohua.gov.in ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಬೀಡಿ ಬದಿ ವ್ಯಾಪಾರಸ್ಥರು ಪಡೆದುಕೊಳ್ಳಬಹುದಾಗಿದೆ.


ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ಸಬ್ಸಿಡಿಯ ರೂಪದಲ್ಲಿ ಕ್ಯಾಶ್ಬ್ಯಾಕ್ ಅನ್ನು ಸಹ ನೀಡಲು ಮುಂದಾಗಿದೆ. ಇದು ಯಾರಾದರೂ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಅವರಿಗೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಲಭ್ಯವಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಸಹ ಈ ಯೋಜನೆಯಲ್ಲಿ ಸಾಲವನ್ನು ಪಡೆದು ಜೊತೆಗೆ ಸಬ್ಸಿಡಿಯಲ್ಲಿ ಕ್ಯಾಶ್ಬ್ಯಾಕ್ ಅನ್ನು ಸಹ ಪಡೆಯಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಹೊಸ ಪ್ಲಾನ್ : ಅಕೌಂಟ್ ಗೆ ಹಣ ಬಂತ ನೋಡಿ ಈ ಲಿಂಕ್ ಬಳಸಿ

ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ

Treading

Load More...