ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಗ್ಯಾರಂಟಿ ಯೋಜನೆಯನ್ನು ದೇಶದ ಜನತೆಗೆ ನೀಡುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಒಡಿಸ್ಸಾ ಮತ್ತು ಜಾರ್ಖಂಡ್ನಲ್ಲಿ ನಡೆದ ದಾಳಿಯಲ್ಲಿ ಇದುವರೆಗೂ 100 ಕೋಟಿ ರೂಪಾಯಿಗೂ ಹೆಚ್ಚಿನ ನಗದು ಹಣ ಪತ್ತೆಯಾಗಿದ್ದು ಇಷ್ಟು ದೊಡ್ಡ ಮಟ್ಟದ ಹಣ ಪತ್ತೆಯಾಗಿರುವ ಕಾರಣ ಯಂತ್ರದ ಮೂಲಕ ನೋಟುಗಳನ್ನು ಆದಾಯ ತೆರಿಗೆ ಇಲಾಖೆ ತಂಡ ಎಣಿಕೆ ಮಾಡಬೇಕಾಗಿ ಬಂದಿದೆ.
200 ಕೋಟಿ ನಗದು ಪತ್ತೆ :
ಜಾರ್ಕಣ್ಣ ರಾಂಚಿ ಮತ್ತು ಲೋಹರಡದಲ್ಲಿ ಇರುವ ಸಂಸ್ಥೆಗಳ ಮೇಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು 200 ಕೋಟಿ ನಗದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ನಗದು ಪತ್ತೆಯಾಗಿರುವ ಚಿತ್ರಗಳು ಕೂಡ ಹೊರ ಬಿದ್ದಿದ್ದು 500 ದಲ್ಲಿ ಮತ್ತು 200 ರೂಪಾಯಿಗಳ ಬಂಡಲ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ
ಪ್ರತಿ ಪೈಸೆಯನ್ನು ವಾಪಸ್ ಕೊಡಬೇಕು :
ಕಾಂಗ್ರೆಸ್ ರಾಜ್ಯಸಭಾ ಸಂಸದ ಜಾರ್ಕಣ್ಣ ಧೀರಜ್ ಸಾವು ಅವರ ನಿವಾಸದ ಮೇಲೆ ನೂರಾರು ಕೋಟಿ ಮೌಲ್ಯದ ಆದಾಯ ತೆರಿಗೆ ದಾಳಿ ಮಾಡುವುದರ ಮೂಲಕ ವಶಪಡಿಸಿಕೊಂಡಿರುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದಕ್ಕೆ ಸಂಬಂಧಿಸಿದಂತೆ ಟ್ರೀಟ್ ನಲ್ಲಿ ಈ ನೋಟುಗಳ ರಾಶಿಯನ್ನು ದೇಶವಾಸಿಗಳು ನೋಡಿ ಆನಂತರ ಪ್ರಾಮಾಣಿಕತೆಯನ್ನು ನಿರ್ಣಯಿಸಬೇಕು. ಸಾರ್ವಜನಿಕರಿಂದ ಯಾವುದೇ ನಾಯಕ ಏನೇ ಲೂಟಿ ಮಾಡಿದರು ಸಹ ಪ್ರತಿ ಪೈಸೆಯನ್ನು ವಾಪಸ್ ಕೊಡಲೇಬೇಕು ಎಂದು ನರೇಂದ್ರ ಮೋದಿಯವರು ತಿಳಿಸಿದ್ದು ಇದು ಮೋದಿಯವರ ಗ್ಯಾರಂಟಿ ಎಂದು ಹೇಳಿದ್ದಾರೆ.
ಹೀಗೆ ಆದಾಯ ತೆರಿಗೆ ಇಲಾಖೆಯು ಜಾರ್ಖಂಡ್ ಮತ್ತು ಒಡಿಶಾದಲ್ಲಿ ಐಟಿ ದಾಳಿ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ನಗದು ಪತ್ತೆಯಾಗಿರುವುದರ ಮೂಲಕ ಈ ನಗದನ್ನು ರಾಜ್ಯದ ಜನತೆಗೆ ಯೋಜನೆಗಳ ಮೂಲಕ ನೀಡಲಾಗುತ್ತದೆ ಹಾಗೂ ನಾಯಕರು ಪ್ರತಿಪೈಸೆಗೂ ಲೆಕ್ಕ ಕೊಡಬೇಕು ಎಂದು ಹೇಳಿದ್ದಾರೆ ಹಾಗೂ ಪ್ರತಿ ಪೈಸೆ ಅನ್ನು ಅವರು ವಾಪಸ್ ಕೊಡಲೇಬೇಕೆಂದು ತಿಳಿಸಿದ್ದಾರೆ. ಒಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಮೋದಿಯವರ ಗ್ಯಾರಂಟಿ ಎಂದು ರಾಜ್ಯದ ಜನತೆ ನಂಬಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮತ್ತೊಂದು ಭರ್ಜರಿ ಯೋಜನೆ : ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು
- ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಉದ್ಯೋಗವಕಾಶ : 63,840 ರಿಂದ 73,790 ರೂ ವರೆಗೆ ವೇತನ