ನಮಸ್ಕಾರ ಸ್ನೇಹಿತರೆ, ಈಗಾಗಲೇ ರಾಜ್ಯ ಸರ್ಕಾರ 250 ತಾಲ್ಲೂಕುಗಳನ್ನು ಬರಬೇಡಿತ ತಾಲೂಕುಗಳು ಎಂದು ಘೋಷಣೆ ಮಾಡಿದ್ದು , ಈ ಬರಪೀಡಿತ ತಾಲೂಕುಗಳಲ್ಲಿರುವ ರೈತರಿಗೆ ಬೆಳೆ ವಿಮೆ ಜಮಾ ಆಗಬೇಕಾದರೆ fid ಹೊಂದಿರುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ. ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುವುದು ಫ್ರೂಟ್ ಐಡಿ ಇದ್ದರೆ ಮಾತ್ರ ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಈ ಫ್ರೂಟ್ ಐಡಿಯನ್ನು ಹೇಗೆ ಪಡೆದುಕೊಳ್ಳಬೇಕು ಹಾಗೂ ಈಗಾಗಲೇ ನಿಮ್ಮ ಹೆಸರಲ್ಲಿ ಎಫ್ಐಡಿ ನೋಂದಾಯಿತಗೊಂಡಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಓದಿ.
ಇದನ್ನು ಓದಿ : ಬಾಲ್ಯದಿಂದ ವಯಸ್ಸಾಗುವವರೆಗೂ ದೇಹದ ಯಾವ ಭಾಗ ಬೆಳೆಯುವುದಿಲ್ಲ? ಊಹೆ ಮಾಡಿ ತಿಳಿಸಿ
ಎಫ್ ಐ ಡಿ ಪಡೆದುಕೊಳ್ಳುವ ವಿಧಾನ :
ಬರಪೀಡಿತ ತಾಲೂಕುಗಳಲ್ಲಿನ ರೈತರು ಎಫ್ ಐ ಡಿ ಯನ್ನು ಪಡೆದುಕೊಳ್ಳಬೇಕಾದರೆ https://www.scsptsp.karnataka.gov.in/BMS/CDOC/E ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಸರ್ಕಾರದ ವಿವಿಧ ಸವದತ್ತುಗಳಾದ ಬೆಳವಿಮೆ, ಬೆಳೆ ಪರಿಹಾರ ವಿತರಣೆ ,ಕನಿಷ್ಠ ಬೆಂಬಲ ಯೋಜನೆ ಅನುಷ್ಠಾನ , ಬೆಳೆದ ದಾಖಲಾತಿ ಹಾಗೂ ಬೆಳೆ ಸಾಲ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆಗೆ ಬಳಕೆ ಮಾಡುವ ಹಿನ್ನೆಲೆಯಲ್ಲಿ ಫ್ರೂಟ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯದ ಶಿಲ್ಪ ನಾಗ್ ರವರು ರಾಜ್ಯದ ರೈತರಿಗೆ ಮನವಿ ಮಾಡಿದ್ದಾರೆ.
ಹೀಗೆ ಫ್ರೂಟ್ ಐಡಿಯನ್ನು ಹೊಂದುವುದರ ಮೂಲಕ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರ ಖಾತೆಗೆ ಹಣವು ಜಮಾ ಆಗುತ್ತದೆ ಇಲ್ಲದಿದ್ದರೆ ಬೆಳೆ ವಿಮೆಯ ಹಣ ರೈತರ ಖಾತೆಗೆ ಜಮಾ ಆಗುವುದಿಲ್ಲ ಹಾಗಾಗಿ ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳುವುದರ ಮೂಲಕ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ರಾಜ್ಯದ ರೈತರು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಇದುವರೆಗೂ ಸಹ ಫ್ರೂಟ್ ಐಡಿಯನ್ನು ಹೊಂದಿಲ್ಲದಿದ್ದರೆ ಅವರಿಗೆ ಈ ಕೂಡಲೇ ಫ್ರೂಟ್ ಐಡಿಯನ್ನು ಪಡೆದುಕೊಳ್ಳಿ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಸರ್ಕಾರದಿಂದ ಲಭ್ಯವಿರುವ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸುಲಭವಾಗುತ್ತದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಪ್ರತಿದಿನ 5 ಗಂಟೆ ಉಚಿತ ಇಂಟರ್ನೆಟ್ : ಈ ಸಿಮ್ ಬಳಸುವ ಗ್ರಾಹಕರಿಗೆ ಮಾತ್ರ
ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು,ಜನ್ಮ ದಿನಾಂಕ,ಬದಲಿಸಬಹುದು ನಿಮಗೆ ಗೊತ್ತ.?