ನಮಸ್ಕಾರ ಸ್ನೇಹಿತರೆ ಈ ವರ್ಷವೂ ಕೂಡ ಪ್ರತಿ ವರ್ಷದಂತೆ ನಟ ದರ್ಶನ್ ತಮ್ಮ ಹುಟ್ಟು ಹಬ್ಬದ ಕುರಿತಂತೆ. ಮನವಿ ಒಂದನ್ನು ಅಭಿಮಾನಿಗಳಿಗೆ ಮಾಡಿದ್ದಾರೆ. ಕೆಲವೇ ದಿನಗಳು ಹುಟ್ಟು ಹಬ್ಬದ ಸಂಭ್ರಮಾಚರಣೆಗೆ ಬಾಕಿಗಳನ್ನು ದಯವಿಟ್ಟು ತರಬೇಡಿ ಎಂದು ಹೇಳಿದ್ದು ಅದೇ ಹಣದಲ್ಲಿ ಕೈಲಾದಂತಹ ಅಕ್ಕಿ ಬೇಳೆ ಸಕ್ಕರೆ ಹಾಗೂ ಇತರೆ ದವಸ ಧಾನ್ಯಗಳನ್ನು ದಾನ ನೀಡಬೇಕೆಂದು ತಮ್ಮ ಅಭಿಮಾನಿಗಳಿಗೆ ದರ್ಶನ್ ವಿನಂತಿ ಮಾಡಿದ್ದಾರೆ.

ಈ ಬಾರಿ ದರ್ಶನ ಹುಟ್ಟು ಹಬ್ಬ ವಿಶೇಷವಾಗಿರಲಿದೆ :
ಈ ಬಾರಿ ದರ್ಶನ್ ರವರ ಹುಟ್ಟು ಹಬ್ಬದ ವಿಶೇಷವಾಗಿರಲಿದೆ ಏಕೆಂದರೆ ದರ್ಶನ ಅಭಿನಯಿಸಿರುವ ಕಾಟೇರ ಸಿನಿಮಾ ಗೆ ಭರ್ಜರಿ ಯಶಸ್ಸು ಸಿಕ್ಕಿದ್ದು ಅದರ ಜೊತೆಗೆ ಮತ್ತೊಂದು ದಾಖಲೆಯನ್ನು ಈ ಸಿನಿಮಾ ಬರೆದಿದೆ. ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ ಬಸ್ ಆ ಫಿಕ್ಸ್ ನಿಂದ 206 ಕೋಟಿ ರೂಪಾಯಿಗಳನ್ನು ಈ ಸಿನಿಮಾ ಕೊಳ್ಳೆ ಹೊಡೆದಿದೆ. ದರ್ಶನ್ ಅಭಿಮಾನಿಗಳು 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಒಂದನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ನಟ ಸುದೀಪನಿಂದ ಸಂಭ್ರಮದ ಸುದ್ದಿ:
200 ಕೋಟಿ ರೂಪಾಯಿ ಕ್ಲಬ್ ಸೇರಿದ ಬಗ್ಗೆ ದರ್ಶನ್ ಅಭಿಮಾನಿಗಳು ಪೋಸ್ಟರ್ ಅನ್ನು ಹಂಚಿಕೊಂಡು ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಮತ್ತೊಂದು ಸಂಭ್ರಮದ ಸುದ್ದಿಯೊಂದನ್ನು ನಟ ಸುದೀಪ ನೀಡಿದ್ದಾರೆ. ಕಾಟೇರ ಸಿಂಹವನ್ನು ಕಿಚ್ಚ ಸುದೀಪ್ ಕೆಲವು ದಿನಗಳಿಂದ ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಯಾವಾಗ ಬಿಡುಗಡೆ : ಇಲ್ಲಿದೆ ಮಾಹಿತಿ
ಸುದೀಪ್ ರವರು ನಿರ್ಮಾಪಕ ರಾಪ್ ಲೈನ್ ವೆಂಕಟೇಶ್ ರವರ ಜೊತೆ ಮಾತನಾಡಿ ಕಾಟೇರ ಸಿನಿಮಾ ನೋಡುವುದಾಗಿ ವರದಿಯಾಗಿತ್ತು ಅದರಂತೆ ಇದೀಗ ಆ ಮಾತು ನಿಜವಾಗಿದ್ದು ಕಾಟೇರ ಸಿನಿಮಾವನ್ನು ಸುದೀಪ್ ವೀಕ್ಷಿಸಿದ್ದಾರೆ. ಸ್ವತಹ ಸುದೀಪ ಅವರೇ ಸೋಶಿಯಲ್ ಮೀಡಿಯಾ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುದೀಪ್ ಅವರಿಗೆ ಕಾಟೇರ ತಂಡದಿಂದ ಈ ಹಿಂದಿ ನಡೆದ ಸೆಲೆಬ್ರಿಟಿ ಶೋ ಗೆ ಬರುವಂತೆ ಕರೆ ಹೋಗಿತ್ತು ಆದರೆ ಶೂಟಿಂಗ್ನಲ್ಲಿ ಕಿಚ್ಚ ಸುದೀಪ್ ಇರುವ ಕಾರಣದಿಂದಾಗಿ ಹೋಗುವುದಕ್ಕೆ ಆಗಿರಲಿಲ್ಲ ಆದರೆ ಸಿನಿಮಾವನ್ನು ಅತಿ ಶೀಘ್ರದಲ್ಲಿ ನೋಡುವುದಾಗಿ ಹೇಳಿದ್ದರು. ಅದರಂತೆ ಇದೀಗ ಕೊಟ್ಟ ಮಾತಿನಂತೆ ಸಿನಿಮಾವನ್ನು ನಟ ಸುದೀಪ್ ವೀಕ್ಷಣೆ ಮಾಡಿದ್ದಾರೆ.
ಹೀಗೆ ದರ್ಶನ ನಟನೆಯ ಕಾಟೇರ ಸಿನಿಮಾ ಸಾಕಷ್ಟು ಯಶಸ್ಸನ್ನು ಕಂಡಿದ್ದು ಇದರ ನಡುವೆ ದರ್ಶನ್ ಹುಟ್ಟುಹಬ್ಬ ಇರುವ ಕಾರಣ ತಮ್ಮ ಅಭಿಮಾನಿಗಳಿಗೆ ಮನವಿ ಒಂದನ್ನು ಮಾಡಿದ್ದು ಈ ಬಗ್ಗೆ ನಿಮಗೆ ತಿಳಿದಿರುವ ದರ್ಶನ್ ಅಭಿಮಾನಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಯಾವ ರೀತಿಯ ಮನವಿಯನ್ನು ಮಾಡಿದ್ದಾರೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- 1500 ಗ್ರಾಮ ಲೆಕ್ಕಾಧಿಕಾರಿಗಳ ನೇಮಕ : ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, ಹೆಚ್ಚಿನ ಮಾಹಿತಿ ಇಲ್ಲಿದೆ
- ಹೊಸ ರೇಷನ್ ಕಾರ್ಡ್ ವಿತರಣೆ : ಕೆಲವೇ ದಿನಗಳು ಮಾತ್ರ ಅವಕಾಶ ಕಲ್ಪಿಸಲಾಗಿದೆ