ನಮಸ್ಕಾರ ಸ್ನೇಹಿತರೇ ಅನೇಕ ರೀತಿಯ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿದ್ದು, ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಸಹ ಒಂದಾಗಿದೆ. ಸರ್ಕಾರದ ಎಲ್ಲ ಯೋಜನೆಗಳು ಯಶಸ್ವಿಯಾಗಿದ್ದು ಹೊಸ ನಿಯಮವನ್ನು ಮಹಾಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಿಂದ ಪ್ರತಿ ತಿಂಗಳು ಕೂಡ ಮನೆ ಯಜಮಾನನ ಖಾತೆಗೆ ಹಣವನ್ನು ಜಮಾ ಮಾಡುವಂತೆ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ :
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಅರ್ಜಿ ಸಲ್ಲಿಸಿರುವವರಲ್ಲಿ ಯಾರು ಮನೆಯ ಯಜಮಾನಿ ಎಂದು ನಿರ್ಧರಿಸಿ ಪಟ್ಟಿರುವುದಿಲ್ಲವಾ ಅಂತವರ ಖಾತೆಗೂ ಕೂಡ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಅತಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದ್ದು ಹೊಸ ನಿಯಮಗಳನ್ನು ಸಹ ಜಾರಿಗೆ ತರುತ್ತಿದೆ. ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಗೆ ಮಾತ್ರ 2000ಗಳ ಹಣ ಜಮಾ ಆಗುತ್ತಿತ್ತು. ಅದರಂತೆ ಈಗ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಇದನ್ನು ಓದಿ : ಸರ್ಕಾರದಿಂದ 8 ತಿಂಗಳಲ್ಲಿ ಉಚಿತ ಜಾಮೀನು ರೈತರಿಗೆ : ಯಾರೆಲ್ಲ ಈ ಜಮೀನು ಪಡೆಯಬಹುದು
ಗಂಡನ ಖಾತೆಗೆ ಹಣ ಜಮಾ :
ವರಲಕ್ಷ್ಮಿ ಯೋಜನೆಯ ಹಣವು ಮನೆಯ ಯಜಮಾನ ನಿಯರ ಖಾತೆಗೆ ಏನಾದರೂ ಜನ ಆಗಿಲ್ಲದಿದ್ದರೆ ಅದು ಗಂಡನ ಖಾತೆಗೆ ಜಮಾಡುವಂತೆ ರಾಜ್ಯ ಸರ್ಕಾರವು ನಿರ್ಧಾರ ಮಾಡಿದೆ. ಇನ್ನು ಮುಂದೆ ಗಂಡನ ಖಾತೆಗೆ ಸಾವಿರ ರೂಪಾಯಿಗಳ ಹಣವು ಜಮಾ ಆಗುತ್ತದೆ ಏಕೆಂದರೆ ತಾಂತ್ರಿಕ ಸಮಸ್ಯೆಗಳು ಮಹಿಳೆಯರ ಕೆಲವೊಂದಷ್ಟು ಬ್ಯಾಂಕ್ ಗಳಲ್ಲಿ ಉಂಟಾಗಿರುವ ಕಾರಣ ಅವರ ಬ್ಯಾಂಕ್ ಖಾತೆ ಜಮಾ ಆಗುತ್ತಿಲ್ಲ.
ಏನಾದರೂ ಮನೆ ಯಜಮಾನರ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ ಅಂದರೆ ಯಜಮಾನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಮಹಿಳೆಯರ ಗಂಡನ ಖಾತೆಗೆ ಹಣ ಜಮಾ ಆಗುತ್ತದೆ ಎಂಬುದರ ಬಗ್ಗೆ ನೋಡಬಹುದಾಗಿದೆ ಹಾಗಾಗಿ ಸಂಬಂಧಿಸಿದಂತಹ ಈ ಮಾಹಿತಿಯನ್ನು ನಿಮ್ಮೆಲ್ಲ ಮಹಿಳಾ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್
- ಮೈಚಾಂಗ್ ಚಂಡಮಾರುತ : ನೌಕರರಿಗೆ ಮನೆಯಲ್ಲಿಯೇ ಕೆಲಸ ಮಾಡಲು ಸೂಚನೆ; ಶಾಲಾ ಕಾಲೇಜುಗಳ ಕಥೆ ಏನು..?