ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಮಾನಗಳಲ್ಲಿ ಯಾರು ಕೂಡ ಸ್ಮಾರ್ಟ್ ಫೋನ್ ಬಳಸದೆ ಇರುವುದಿಲ್ಲ ಅದರಂತೆ ಸಾಮಾನ್ಯ ಫೋನ್ ಬಳಕೆ ಮಾಡುವುದಿದ್ದರೂ ಸಹ ಒಂದು ಸಿಮ್ ಕಾರ್ಡ್ ಅನ್ನು ಹೊಂದಿರಲೇಬೇಕು. ಮೊದಲೆಲ್ಲ ಒಂದು ಸಿಮ್ ಮಾತ್ರ ಒಂದು ಫೋನ್ ಗೆ ಹಾಕಲು ಅವಕಾಶವಿತ್ತು. ಇದೀಗ ಸ್ಮಾರ್ಟ್ ಫೋನ್ ಗಳಲ್ಲಿ ಡಬಲ್ ಸಿಮ್ ಕಾರ್ಡ್ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಸಿಮ್ ಕಾರ್ಡ್ ಗೆ ನಿಯಮ :
ತನ್ನ ಆಧಾರ್ ಕಾರ್ಡನ್ನು ಒಬ್ಬ ವ್ಯಕ್ತಿ ಬಳಸಿ ಸುಮಾರು ಆರು ತಿಂಗಳವರೆಗೆ ಖರೀದಿ ಮಾಡಬಹುದಾಗಿದೆ ಆದರೆ ನಿಮ್ಮ ಹೆಸರಿನಲ್ಲಿ ಇಂತಹ ಸಂದರ್ಭದಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿ ಮಾಡಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಟೆಲಿಕಾಂ ಕಂಪನಿಗಳು ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿವೆ.
ಒಬ್ಬರದೇ ಹೆಸರಿನಲ್ಲಿ ಬೇರೆ ಬೇರೆ ಸಿಮ್ ಕಾರ್ಡ್ ಖರೀದಿ :
ಯಾರಾದರೂ ನಿಮ್ಮ ಹೆಸರಿನಲ್ಲಿ ಪಡೆದುಕೊಂಡಿದ್ದಾರೆಯೇ ಮೊದಲು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ನಿಮ್ಮ ಪರವಾಗಿ ಯಾರಿಗೂ ಕೂಡ ಹೊಸ ಸಿಮ್ ಕಾರ್ಡ್ ಖರೀದಿ ಮಾಡಲು ಅವಕಾಶ ಮಾಡಿಕೊಡಬೇಡಿ ಏಕೆಂದರೆ ಸಿಮ್ ಇತ್ತೀಚಿನ ದಿನಗಳಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಸೈಬರ್ ಕ್ರೈಂ ಗಳು ಕೂಡ ಹೆಚ್ಚಾಗುತ್ತಿದೆ. ಸಿಮ್ ಕಾರ್ಡ್ಗಳ ಮೂಲಕ ಕೇಂದ್ರ ಸರ್ಕಾರವು ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ದೂರ ಸಂಪರ್ಕ ಇಲಾಖೆ ಒಂದು ಹೊಸ ವೆಬ್ಸೈಟ್ ಅನ್ನು ಆರಂಭಿಸಿದೆ ಈ ವೆಬ್ಸೈಟ್ನ ಮೂಲಕ ಸಿಮ್ ಕಾರ್ಡ್ ಅನ್ನು ಒಬ್ಬರು ಎಷ್ಟು ಬೆಳೆಸುತ್ತಿದ್ದಾರೆ ಎಂಬುದು ಹಾಗೂ ಯಾರ ಹೆಸರಿನಲ್ಲಿ ಸಿಮ್ ಕಾರ್ಡ್ಗಳನ್ನು ನೀಡಲಾಗುತ್ತಿದೆ ಎಂಬುದರ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ
ಸಿಮ್ ಕಾರ್ಡ್ ಗೆ ವೆಬ್ಸೈಟ್ :
ನಕಲಿ ಸಂಖ್ಯೆಯನ್ನು ಆನ್ಲೈನ್ ಮೂಲಕವೇ ಬ್ಲಾಕ್ ಮಾಡುವುದರ ಮೂಲಕ ಈ ವೆಬ್ಸೈಟ್ನನ್ನು ಯಾರ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಖರೀದಿಯಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. https://www.sancharsaathi.gov.in/ದೂರಸಂಪರ್ಕ ಇಲಾಖೆಯು ಈ ವೆಬ್ಸೈಟ್ ಅನ್ನು ನೀಡಿದ್ದು ಮೂಲಕ ಸಿಮ್ ಕಾರ್ಡ್ ಎಷ್ಟು ಖರೀದಿ ಮಾಡಿದ್ದಾರೆ ಯಾರ ಹೆಸರಿನಲ್ಲಿ ಎಂದು ಪತ್ತೆಹಚ್ಚಬಹುದಾಗಿದೆ. ನಿಮ್ಮ ಹೆಸರಿನಲ್ಲಿ ಯಾರಾದರೂ ನಿಮಗೆ ತಿಳಿದಿದೆಯೇ ಸಿಮ್ ಕಾರ್ಡ್ ಖರೀದಿ ಮಾಡಿದ್ದಾರೆ ಈ ಬಗ್ಗೆ ದೂರು ನೀಡಬಹುದಾಗಿದೆ.
ಒಟ್ಟರಿಯಾಗಿ ಸಿಮ್ ಕಾರ್ಡ್ ಗೆ ಸಂಬಂಧಿಸಿದಂತೆ ದೂರ ಸಂಪರ್ಕ ಇಲಾಖೆಯ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ನೀಡುತ್ತಿದ್ದು ಈ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದು ಮುಖ್ಯವಾಗಿರುತ್ತದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಖರೀದಿ ಮಾಡಲಾಗಿದೆ ಅವರಿಗೂ ತಿಳಿದುಕೊಳ್ಳುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮತ್ತೊಂದು ಭರ್ಜರಿ ಯೋಜನೆ : ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು
- ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಉದ್ಯೋಗವಕಾಶ : 63,840 ರಿಂದ 73,790 ರೂ ವರೆಗೆ ವೇತನ