ನಮಸ್ಕಾರ ಸ್ನೇಹಿತರೆ ತಂದೆಯ ಆಸ್ತಿಯ ಮೇಲೆ ಈಗ ನಮ್ಮ ಕಾನೂನಿನಲ್ಲಿ ಗಂಡು ಮಕ್ಕಳಿಗೆ ಇರುವ ಸ್ಟೇ ಹಕ್ಕು ಹೆಣ್ಣು ಮಕ್ಕಳಿಗೂ ಇರುತ್ತದೆ. ಒಂದು ವೇಳೆ ಆಸ್ತಿಯನ್ನು ಹೆಣ್ಣು ಮಕ್ಕಳನ್ನು ಕೇಳದೆ ವಿಭಜನೆ ಮಾಡಿದರೆ, ಅವರ ವಿರುದ್ಧ ಕೇಸ್ ಹಾಕಿ ಹೆಣ್ಣು ಮಕ್ಕಳು ಆಸ್ತಿಯನ್ನು ಪಡೆಯಬಹುದಾಗಿದೆ. ಆದರೆ ಅಕಸ್ಮಾತ್ ಮನೆಯ ಮಗಳು ಮರಣ ಹೊಂದಿದರೆ ಆಕೆಯ ಮಕ್ಕಳು ಆ ಆಸ್ತಿಯನ್ನು ತಾತನಿಂದ ಪಡೆಯಬಹುದಾ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ತಾಯಿಯ ಪಾಲಿನ ಆಸ್ತಿಯಲ್ಲಿ ಮಕ್ಕಳಿಗೆ ಅವಕಾಶವಿದೆ :
ತಮ್ಮ ಸಹೋದರನ ಬಳಿ ಒಂದು ವೇಳೆ ಹೆಣ್ಣುಮಗಳು ತನಗೆ ಯಾವುದೇ ಆಸ್ತಿ ಬೇಡ ನಿಂದು ಪತ್ರವನ್ನು ಬರೆದುಕೊಟ್ಟಿದ್ದರೆ ಆಗ ಮಾತ್ರ ಮತ್ತೆ ಆಸ್ತಿಯನ್ನು ಹೆಣ್ಣು ಮಕ್ಕಳು ಕೇಳಲು ಸಾಧ್ಯವಿಲ್ಲ ಬದುಕಿದ್ದಾಗ ತಂದೆ ಆಸ್ತಿಯಲ್ಲಿ ಪಾಲನ್ನು ಕೇಳಬಹುದಾಗಿದೆ. ಮನೆಯ ಹೆಣ್ಣು ಮಗಳು ಒಂದು ವೇಳೆ ಮರಣ ಹೊಂದಿದ್ದರೆ ಆಕೆಯ ಮಕ್ಕಳು ತಾಯಿಯ ಪಾಲಿನ ಆಸ್ತಿಯನ್ನು ತಾತನ ಬಳಿ ಕೇಳಲು ಕಾನೂನು ಅವಕಾಶ ಕಲ್ಪಿಸಿದೆ.
ಅಂದಹಾಗೆ ಎಷ್ಟು ಆಸ್ತಿ ನಿಧನವಾಗಿರುವ ಮಗಳಿಗೆ ಇದೆ ಎನ್ನುವುದರ ಮೇಲೆ ಎಷ್ಟು ಆಸ್ತಿ ಸಿಗಬೇಕು ಎಂಬುದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತದೆ. ಕೆಲವೊಮ್ಮೆ ಮನೆಯ ಮಗಳಿಗೆ ಒತ್ತಡ ಹೇರಿ ತನಗೆ ಆಸ್ತಿ ಬೇಡ ಎಂದು ಅವಳ ಹತ್ತಿರ ಹಕ್ಕುಪತ್ರ ಬರೆಸಿಕೊಳ್ಳಲಾಗಿರುತ್ತದೆ. ಈ ರೀತಿ ಒಂದು ವೇಳೆ ಆಗಿದ್ದರೆ ಈ ಘಟನೆ ನಡೆದ ಒಂದು ತಿಂಗಳ ಒಳಗಾಗಿ ಕೋರ್ಟಿಗೆ ಹೋಗಿ ಹೆಣ್ಣು ಮಗು ನಡೆದಿದ್ದನ್ನು ಹೇಳಿ ಹಾಕು ಪತ್ರ ಉಪಯೋಗಕ್ಕೆ ಬಾರದ ಹಾಗೆ ಮಾಡಲು ಸಾಧ್ಯವಾಗುತ್ತದೆ.
ಇದನ್ನು ಓದಿ : 2024ರ ಕೊನೆಯಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಎಷ್ಟು ಏರಿಕ್ಕೆ ಆಗುತ್ತೆ ನೋಡಿ , ಕೂಡಲೇ ಖರೀದಿಸಿ
2014ರಲ್ಲಿ ಹಿಂದೂ ಸೆಕ್ಷನ್ ಆಕ್ಟ್ :
ತಾತನ ಆಸ್ತಿಯಲ್ಲಿ 2014ರಲ್ಲಿ ಹಿಂದೂ ಸೆಕ್ಷನ್ ಆಕ್ಟ್ ತಿದ್ದುಪಡಿಯ ಆಧಾರದ ಮೇಲೆ ಹುಟ್ಟಿರುವ ಹೆಣ್ಣು ಮಕ್ಕಳಿಗೆ ಮನೆಯ ಗಂಡು ಮಕ್ಕಳಿಗೆ ಇರುವಶ್ಟೆ ಯ ಮೇಲೆ ಹಕ್ಕು ಅವರಿಗೂ ಇರುತ್ತದೆ. ತಂದೆ ಆಸ್ತಿಯಲ್ಲಿ ಕೆಲವು ಹೆಣ್ಣು ಮಕ್ಕಳಿಗೆ ಪಡೆಯುವ ಆಸೆ ಇರುವುದಿಲ್ಲ ಅಂತವರು ತಮ್ಮ ಸಹೋದರರಿಗೆ ಇರುವಾಗಲೇ ಆಸ್ತಿ ಬೇಡ ಎಂದು ಪತ್ರ ಬರೆದುಕೊಳ್ಳುವುದು ಒಳ್ಳೆಯದಾಗಿರುತ್ತದೆ.
ಒಟ್ಟಾರೆಯಾಗಿ ತಾತನ ಆಸ್ತಿಯಲ್ಲಿ ಹೆಣ್ಣು ಮಗುವಿನ ಮಕ್ಕಳಿಗೆ ಹಕ್ಕಿರುತ್ತದೆ ಎಂದು ನಮ್ಮ ಕಾನೂನು ಹೇಳುತ್ತದೆ. ಅದರಂತೆ ನಾವುಗಳು ಕೂಡ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ಕಾಮೆಂಟ್ ಪ್ರಕಾರ ಮಾಡಿಕೊಳ್ಳುವುದು ಒಳ್ಳೆಯದು ಇಲ್ಲದಿದ್ದರೆ ನಮಗೆ ಮುಳುವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಆಸ್ತಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
- ನರೇಗಾ ಯೋಜನೆಯ ಅಡಿಯಲ್ಲಿ 1,60,000 ಪಶು ಪಾಲಕರಿಗೆ ಸಹಾಯಧನ, ತಕ್ಷಣ ಪಡೆಯಿರಿ
- ಅನ್ನಭಾಗ್ಯ ಹಾಗು ಗೃಹಲಕ್ಷಿ ಹಣ ಪಡೆಯಲು E-KYC ಮತ್ತು NPCI ಕಡ್ಡಾಯವಾಗಿ ಮಾಡಿಸಬೇಕು