News

ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ ಇದನ್ನು ಮಾಡಿದರೆ ಮಳೆ ಬರುತ್ತಾ.?

Cloud seeding has started in the state in Karnataka

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ.ಅದೇ ಎಂದರೆ ಮುಂಗಾರು ಕೊರತೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭವಾಗುವುದು ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಅದರ ಬಗ್ಗೆ ತಿಳಿಯೋಣ.

Cloud seeding has started in the state in Karnataka
\

ಮಳೆಯನ್ನು ಪ್ರಚೋದಿಸಲು ಮೋಡ ಬಿದ್ದನೆ ಪ್ರಸ್ತಾಪವನ್ನು ಸರ್ಕಾರ ಹಣಕಾಸು ಇಲಾಖೆಯೊಂದಿಗೆ ಚರ್ಚೆ ಮಾಡಿ ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ . ಕರ್ನಾಟಕದಲ್ಲಿ 236 ತಾಲೂಕುಗಳು ಇವೆ. ಇದರಲ್ಲಿ 223 ತಾಲೂಕುಗಳಿಗೆ ಬರಬೇಡಿ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ವಿಧಾನಸಭಾ ಶೂನ್ಯ ವೇಳೆ ಸಂದರ್ಭದಲ್ಲಿ ಮೋಡ ಬಿತ್ತನೆ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿಯನ್ನು ಮಾಡಲಾಗಿರುತ್ತದೆ ಇದಕ್ಕೆ ಪ್ರತಿಕ್ರಿಯೆಯನ್ನು ಶಿವಕುಮಾರ್ ಅವರು ತಿಳಿಸಿರುತ್ತಾರೆ.

ಹೌದು ನೋಡಬೇಕು ತಾನೇ ಮಾಡುವುದರಿಂದ ಮಳೆಯಾಗಲಿದೆ ಕಡಿಮೆ ವೆಚ್ಚದಲ್ಲಿ ಮಳೆ ತರಿಸುವ ಪ್ರಯೋಗ ಇದು ರೈತರಿಗೆ ಅನುಕೂಲ ಆಗಲಿದೆ ಸರ್ಕಾರ ಇದಕ್ಕೆ ಅನುದಾನವನ್ನು ನೀಡಲಿದೆ. ಅದಕ್ಕಾಗಿ ಮನವಿಯನ್ನು ಮಾಡಿದ್ದಾರೆ .ಮೋಡ ಬಿತ್ತನೆ ಬಹಳ ರಾಜ್ಯಗಳಲ್ಲಿ ಇದರ ಪ್ರಯೋಗ ಮಾಡಲಾಗುತ್ತಿದೆ .ಈ ಬಗ್ಗೆ ಸಚಿವರೊಂದಿಗೆ ಚರ್ಚೆ ಮಾಡಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಇದನ್ನು ಓದಿ : ಬಿಗ್ ಬಾಸ್ ವರ್ತುರ್ ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿ, ಕಾರಣ ಏನು.?

ಮೋಡ ಬಿತ್ತನೆಗೆ ಎಷ್ಟು ಹಣ ಖರ್ಚಾಗುತ್ತದೆ.?

ಮೋಡ ಬಿತ್ತನೆ ಮಾಡಲು ಅಂದಾಜು 50 ಲಕ್ಷದಿಂದ ಒಂದು ಕೋಟಿ ಬೇಕಾಗಬಹುದು .ಇದನ್ನು ಸಂಬಂಧಪಟ್ಟ ಹಣಕಾಸು ಇಲಾಖೆಯೊಂದಿಗೆ ಚರ್ಚೆ ಮಾಡಿ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.


ಇದರೊಂದಿಗೆ ಹವಾಮಾನ ತಜ್ಞರು ಹಾಗೂ ವಿಜ್ಞಾನಿಗಳು ಜೊತೆಗೂ ಸಹ ಮಾತುಕತೆ ನಡೆಸುವ ಮೂಲಕ ಮುಂದಿನ ದಿನಮಾನಗಳಲ್ಲಿ ಮೋಡ ಬಿತ್ತನೆ ಮಾಡಲಾಗುವುದು ..ಇದು ಒಂದು ಉತ್ತಮ ಎಂದು ಅನೇಕರು ಹೇಳುತ್ತಾರೆ ಮೋಡ ಬಿತ್ತನೆ ಮಾಡಲು ಸೂಕ್ತ ಸಮಯ ಬೇಕಾಗುತ್ತದೆ .ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಿ ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.

ಈ ಮೇಲ್ಕಂಡ ಮಾಹಿತಿಯು ರೈತರಿಗೆ ಹಾಗೂ ಜನರಿಗೆ ಉಪಯೋಗ ಆಗಲಿದೆ. ಹಾಗಾಗಿ ಈ ಮಾಹಿತಿಯನ್ನು ಇತರರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದ.

ಇತರೆ ವಿಷಯಗಳು :

Treading

Load More...