ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ನಾವು ನಿಮಗಾಗಿ ಒಂದು ಪ್ರಶ್ನಾವಳಿಯನ್ನು ಮುಂದಿಟ್ಟಿದ್ದೇವೆ .ಇದಕ್ಕೆ ಸರಿಯಾದ ಉತ್ತರವನ್ನು ನೀವು ಗೆಸ್ ಮಾಡಿ ತಿಳಿಸಿ ನೋಡೋಣ ನಿಮ್ಮ ಬುದ್ಧಿ ಹಾಗೂ ಜ್ಞಾನ ಯಾವ ರೀತಿ ಇವೆ ಎಂಬುದನ್ನು ತಿಳಿದುಕೊಳ್ಳಬಹುದಾದ. ಒಂದು ಪ್ರಶ್ನೆಯಾಗಿದೆ ಹಾಗಾಗಿ ಕೆಲವೊಂದು ಪ್ರಶ್ನೆಗಳನ್ನು ಸಹ ಕೇಳಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿದರೆ ಅದರ ಬಗ್ಗೆ ತಿಳಿಯಲಿದೆ.
ಪ್ರಸ್ತುತ ದಿನಮಾನಗಳನ್ನು ಸ್ಪರ್ಧಾತ್ಮಕ ಯುಗ ಎಂದು ಕರೆಯುತ್ತಾರೆ .ಸಾಮಾನ್ಯ ಜ್ಞಾನದ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕತೆಯಾಗಿದೆ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅನೇಕ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ .ಇಂತಹ ಪರಿಸ್ಥಿತಿಯಲ್ಲಿ ನಾವು ಉತ್ತರವನ್ನು ಸರಿಯಾದ ರೀತಿಯಲ್ಲಿ ನೀಡಬೇಕಾಗಿರುತ್ತದೆ ಹಾಗಾಗಿ ನಮ್ಮ ಬುದ್ಧಿಮಟ್ಟ ಹಾಗೂ ಕೆಲವೊಂದು ಕಷ್ಟಕರ ಪ್ರಶ್ನೆಗಳ ಬಗ್ಗೆ ಮೊದಲೇ ತಿಳಿದುಕೊಳ್ಳಬೇಕು ಅದರದ ನಂತರ ನಮಗೆ ಇನ್ನು ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಉತ್ತರಿಸಲು ಸಹಕಾರಿಯಾಗಲಿದೆ ಹಾಗಾಗಿ ಕೆಲವೊಂದು ಪ್ರಶ್ನೆಗಳನ್ನು ನೋಡುವ ಮೂಲಕ ನಮ್ಮ ಜ್ಞಾನವನ್ನು ಬೆಳೆಸಿಕೊಳ್ಳೋಣ.
ಪ್ರಶ್ನೆ :ಈ ಹಣ್ಣು ಹಸಿ ಇರುವಾಗ ಸಿಹಿ ಇರುತ್ತದೆ ಹಾಗೂ ಅಣ್ಣಾದಾಗ ಹುಳಿಯಾಗುತ್ತದೆ ಈ ಹಣ್ಣು ಯಾವುದು ಎಂದು ನಿಮಗೆ ಗೊತ್ತೇ.?
ಉತ್ತರ :ಈ ಹಣ್ಣಿನ ಹೆಸರು ಅನಾನಸ್ ಹೌದು ಇದು ಹಸಿ ಇದ್ದಾಗ ಸಿಹಿಯಾಗಿರುತ್ತದೆ ಹಾಗೂ ಹಣ್ಣು ದಾಗ ಉಳಿಯಾಗಿರುತ್ತದೆ.
ಪ್ರಶ್ನೆ :ಯಾವ ಪಕ್ಷಿಗೆ ರಾತ್ರಿಯ ವೇಳೆ ಕಾಣಿಸುವುದಿಲ್ಲ ಕಣ್ಣು.?
ಉತ್ತರ: ಕೋಳಿಗೆ ರಾತ್ರಿ ವೇಳೆ ಕಣ್ಣು ಕಾಣಿಸುವುದಿಲ್ಲ.
ಪ್ರಶ್ನೆ :ಈ ಹೂವು 12 ವರ್ಷಗಳಿಗೆ ಒಮ್ಮೆ ಮಾತ್ರ ಅರಳುತ್ತದೆ ಅದು ಯಾವುದು ನಿಮಗೆ ಗೊತ್ತೇ.?
ಉತ್ತರ: ಆ ಹೂವಿನ ಹೆಸರು ನೀಲಿ ಕುರಂಜಿ.
ಪ್ರಶ್ನೆ :ಚಂದ್ರನ ಮೇಲ್ಮೈನಲ್ಲಿ ಆಟವಾಡಿದ ಮೊದಲ ಆಟ ಯಾವುದು ಗೊತ್ತೇ.?
ಉತ್ತರ :ಚಂದ್ರನ ಮೇಲ್ಮೈಭಾಗದಲ್ಲಿ ಆಟ ಆಡಿದ ಮೊದಲ ಆಟ ಗಾಲ್.
ಪ್ರಶ್ನೆ :ಯಾವ ದೇಶದಲ್ಲಿ ಒಂದು ಹಾವು ಸಹ ಇರುವುದಿಲ್ಲ.?
ಉತ್ತರ :ಐರ್ಲೆಂಡ್ ದೇಶದಲ್ಲಿ ಒಂದು ಹಾವುಗಳು ಸಹ ನಮಗೆ ಕಾಣಿಸುವುದಿಲ್ಲ.
ಪ್ರಶ್ನೆ :ಒಂದು ಹುಡುಗಿಗೆ ಹೆಸರನ್ನು ಕೇಳಿದಾಗ ಅವಳು 12-01-2001 ಎಂದು ಉತ್ತರವನ್ನು ನೀಡಿದರೆ ಆ ಹೆಸರು ಯಾವುದು ಎಂದು ನಮಗೆ ತಿಳಿಯುವುದಿಲ್ಲ ಇದರ ಬಗ್ಗೆ ನಿಮಗೆ ಉತ್ತರ ಗೊತ್ತೆ.?
ಉತ್ತರ :ಇದಕ್ಕೆ ಸರಿಯಾದ ಉತ್ತರ ಇಲ್ಲಿದೆ ಲತಾ ಎಂಬುದು ಸರಿಯಾದ ಉತ್ತರ ಆಗಿದೆ ಹೇಗೆ ಎಂಬುದನ್ನು ಈ ಕೆಳಕಂಡಂತೆ ನೋಡಿ.
12-L
01-A
20-T
01-A
ಈ ಮೇಲ್ಕಂಡ ಕುತೂಹಲಕಾರಿ ಪ್ರಶ್ನೆಗಳು ಹಾಗೂ ಉತ್ತರಗಳು ನಿಮಗೆ ಉಪಯೋಗಕಾರಿ ಯಾಗಲಿದೆ ಎಂದು ಬಯಸುತ್ತೇವೆ ;ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಬನವರಿಗೂ ಓದಿದ್ದಕ್ಕೆ ಧನ್ಯವಾದಗಳು.