ನಮಸ್ಕಾರ ಸ್ನೇಹಿತರೆ ಇನ್ನೇನು 2023ರ ಕೊನೆಯ ತಿಂಗಳು ಮುಗಿದರೆ 2024ರ ಹೊಸ ವರ್ಷವೂ ಆರಂಭವಾಗುತ್ತದೆ ಈ ಹೊಸ ವರ್ಷದ ಆರಂಭದಲ್ಲಿ ಸರ್ಕಾರವು ಇದೀಗ ಹೊಸ ಹೊಸ ನಿಯಮಗಳನ್ನು ರಾಜ್ಯದ ಜನತೆಗೆ ಜಾರಿಗೆ ತರುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಇನ್ನು ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಜನರು ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕು. ಈ ಕೆಲಸಗಳನ್ನ ಆದಷ್ಟು ಜನರು ಬೇಗ ಮುಗಿಸಿಕೊಳ್ಳದೆ ಇದ್ದರೆ ಹೊಸ ವರ್ಷದಲ್ಲಿ ಹೊಸ ನಿಯಮಗಳು ಜಾರಿಯಾಗುತ್ತವೆ ಇಲ್ಲದಿದ್ದರೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕು. ಐದು ಕೆಲಸಗಳು ಯಾವುವೆಂದು ನೋಡುವುದಾದರೆ,

ಮ್ಯೂಚುವಲ್ ಫಂಡ್ ನಾಮನಿರ್ದೇಶನ ಸಲ್ಲಿಕೆಗೆ ಕೊನೆಯ ದಿನಾಂಕ :
ಇದೀಗ ಅಸ್ತಿತ್ವದಲ್ಲಿರುವಂತಹ ಡಿಮ್ಯಾಟ್ ಕಾತೆದಾರರಿಗೆ ಎಸ್ ಇ ಬಿ ಐ ನಾಮನಿರ್ದೇಶನ ವಿವರಗಳನ್ನು ಡಿಸೆಂಬರ್ 31 2023ರ ವರೆಗೆ ಒದಗಿಸಲು ಅವಧಿಯನ್ನು ನೀಡಿದೆ. ತಮ್ಮ ಪಾನ್ ನಾಮನಿರ್ದೇಶನ ಸಂಪರ್ಕ ವಿವರ ಎಲ್ಲವನ್ನು ಬೌದ್ಧಿಕ ಭದ್ರತಾ ಹೊಂದಿರುವವರು ನಿಗದಿತ ಸಮಯದೊಳಗೆ ಸಲ್ಲಿಸಬೇಕು.
ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕ :
ಜುಲೈ 31-2023ರ ವರೆಗೆ ಆದಾಯ ತೆರಿಗೆಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿತ್ತು. ಆದರೆ ಈ ಕೆಲಸವನ್ನು ನಿಗದಿತ ದಿನಾಂಕದೊಳಗೆ ಮಾಡಿದವರು ಡಿಸೆಂಬರ್ 31ರವರೆಗೆ ಅದನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಟಿ ಆರ್ ಅನ್ನು ನವೀಕರಿಸಿದ್ದು ಈ ದಿನಾಂಕ ಮುಗಿಯುವ ಒಳಗಾಗಿ ವಿಳಂಬ ಶುಲ್ಕವಿಲ್ಲದೆ ಸಲ್ಲಿಸಬಹುದಾಗಿತ್ತು. ಆದರೆ ಮುಗಿದರು ಸಹ ಆದಾಯ ತೆರಿಗೆಯನ್ನು ಪಾವತಿ ಮಾಡದಿದ್ದರೆ ಐದು ಲಕ್ಷ ರೂಪಾಯಿಗಿಂತ ತೆರಿಗೆದಾರರ ಆದಾಯವು ಹೆಚ್ಚಾಗಿದ್ದರೆ ಅವರು ದಂಡವನ್ನು ಪಾವತಿಸಬೇಕು. ಅಕಸ್ಮಾತ್ ಏನಾದರೂ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ಸಾವಿರರೂಪಾಯಿಗಳ ದಂಡವನ್ನು ಪಾವತಿಸಬೇಕು.
ಬ್ಯಾಂಕ್ ಲಾಕರ್ ಒಪ್ಪಂದ :
ಇನ್ನು ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು ಗ್ರಾಹಕರು ತಮ್ಮ ಬ್ಯಾಂಕುಗಳೊಂದಿಗೆ ಪ್ರತಿವರ್ಷ ಲಾಕರ ಒಪ್ಪಂದಕ್ಕೆ ಸಹಿ ಹಾಕುವಂತೆ ರ್‌ಬಿಐ ಆದೇಶ ನೀಡಿದೆ. ಬಾಡಿಗೆ ಪಾವತಿಸುವುದನ್ನು ಬಳಕೆದಾರರು ಮುಂದುವರೆಸಿದಾಗ ಮಾತ್ರ ಹಾಲು ಆಕರಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿರುತ್ತದೆ ಡಿಸೆಂಬರ್ 31 ಈ ಒಪ್ಪಂದವನ್ನು ಮಾಡಲು ಕೊನೆಯ ದಿನಾಂಕವಾಗಿದೆ.
ಯುಪಿಐ ಸೇವೆಗಳು ಸ್ಥಗಿತವಾಗುತ್ತವೆ :
ಯುಪಿಐ ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಸದ್ಯ ನ್ಯಾಷನಲ್ ಪೇಮೆಂಟ್, ಕಾರ್ಪೊರೇಷನ್ ಆಫ್ ಇಂಡಿಯಾ ಜಾರಿಗೊಳಿಸಿದ್ದು, ಕೆಲವು ವರ್ಷಗಳಿಂದ ಯುಪಿಐ ಐಡಿಗಳನ್ನು ಬಳಸದೆ ಇರುವಂತಹ ಐಡಿಗಳನ್ನು ನಿಷ್ಕ್ರಿಯಗೊಳಿಸಲು ಎಂಪಿಸಿಐ ನಿರ್ಧಾರ ಕೈಗೊಂಡಿದೆ. ಯುಪಿಐ ಐಡಿಗಳನ್ನು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳು ಇಲ್ಲದ ಕಂಡು ಬರದೆ ಇದ್ದರೆ ಡಿಸೆಂಬರ್ 31ರ ಒಳಗಾಗಿ ನಡೆಸುವುದು ಮುಖ್ಯವಾಗಿರುತ್ತದೆ ಇಲ್ಲದಿದ್ದರೆ ಆ ಐಡಿ ನಿಷ್ಕ್ರಿಯೆಗೊಳ್ಳುತ್ತದೆ.
ಇದನ್ನು ಓದಿ : ಸರ್ಕಾರದ ಭೂಮಿ ಒತ್ತುವರಿ ಮಾಡಿದವರಿಗೆ ಕಠಿಣ ಕ್ರಮ ಜಾರಿ : ಕೂಡಲೇ ಈ ಕೆಲಸ ಮಾಡಿ
ಎಸ್ ಬಿ ಐ ಅಮೃತ್ ಕಳಶ ಯೋಜನೆಗೆ ಕೊನೆಯ ದಿನಾಂಕ :
ನಮ್ಮ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದಂತಹ ಎಸ್ ಬಿ ಐ ಬ್ಯಾಂಕ್ ವಿಶೇಷ ಎಫ್ ಡಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಡಿಸೆಂಬರ್ 31 2023 ಕೊನೆಯ ದಿನಾಂಕ ಹೂಡಿಕೆ ಮಾಡಲು ಆಗಿರುತ್ತದೆ.
ಹೀಗೆ ಕೆಲವೊಂದು ಕೆಲಸಗಳನ್ನು ಡಿಸೆಂಬರ್ 31ರ ಒಳಗಾಗಿ ಮಾಡದಿದ್ದರೆ ಆ ಯೋಜನೆಗಳ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕೂಡಲೇ ಡಿಸೆಂಬರ್ 31ರ ಒಳಗಾಗಿ ಮೇಲೆ ತಿಳಿಸಿದಂತಹ 5 ಕೆಲಸಗಳನ್ನು ಮಾಡುವುದು ಮುಖ್ಯವಾಗಿರುತ್ತದೆ. ಹೀಗೆ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರೆ ಎಚ್ಚರಿಕೆ.! ದಂಡ ಕಟ್ಟಬೇಕು
- ಸುಮಾರು 75 ಸಾವಿರ ರೂಪಾಯಿಗಳು ಈ ವಿದ್ಯಾರ್ಥಿಗಳಿಗೆ ಸಿಗಲಿದೆ : ಈ ಲಿಂಕ್ ಬಳಸಿ ಅಪ್ಲೈ ಮಾಡಿ