ನಮಸ್ಕಾರ ಸ್ನೇಹಿತರೆ ಇನ್ನೇನು ಹೊಸ ವರ್ಷ ಪ್ರಾರಂಭವಾಗಲು ಕೇವಲ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಕೆಲವೊಂದು ಮಹತ್ವದ ಕಾರ್ಯಗಳನ್ನು ಹಾಗೂ ಹಲವು ಪ್ರಮುಖ ಹಣಕಾಸು ಕಾರ್ಯಗಳಿಗೆ ಡಿಸೆಂಬರ್ 31 ಕೊನೆಯ ದಿನಾಂಕವು ಕೂಡ ಆಗಿದೆ. ಈ ಕಾರ್ಯಗಳನ್ನು ಇಂತಹ ಪರಿಸ್ಥಿತಿಯಲ್ಲಿ ಕಾಲಮಿತಿಗೊಳಿಸಿ ಪೂರ್ಣಗೊಳಿಸುವುದು ಮುಖ್ಯವಾಗುತ್ತದೆ ಇಲ್ಲದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದಾಯ ತೆರಿಗೆ ರಿಟರ್ನ್ಸ್ :
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 2023 ಕೊನೆಯ ದಿನಾಂಕವಾಗಿದೆ. 2023 ಜುಲೈ 31ರ ಒಳಗಾಗಿ ಕೆಲವು ಕಾರಣಗಳಿಂದಾಗಿ ನೀವೇನಾದರೂ ಐ ಟಿ ರಿಟರ್ನ್ ಸಲ್ಲಿಸಲು ಸಾಧ್ಯವಾಗದಿದ್ದರೆ ಈ ದಿನಾಂಕದ ಮೊದಲು ತಡವಾದ ಶುಲ್ಕದೊಂದಿಗೆ ಸುಲಭವಾಗಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ.
ಬ್ಯಾಂಕ್ ಲಾಕರ್ ಒಪ್ಪಂದ :
ಆರ್ ಬಿ ಐ ಎಲ್ಲಾ ಬ್ಯಾಂಕುಗಳಿಗೆ ಹೊಸ ಲಾಕರ ಒಪ್ಪಂದಗಳನ್ನು ಮಾಡಿಕೊಳ್ಳಲು 2023 ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಿದೆ. ಅಂತಹ ಪರಿಸ್ಥಿತಿಯಲ್ಲಿ ಯಾರಾದರೂ ಬ್ಯಾಂಕ್ ಲಾಕರನ್ನು ಹೊಂದಿದ್ದರೆ ಹೊಸ ಲಾಕರ್ ಒಪ್ಪಂದಕ್ಕೆ ಈ ದಿನಾಂಕದೊಳಗೆ ಸಹಿ ಮಾಡಿಕೊಳ್ಳಬಹುದಾಗಿದೆ ಇಲ್ಲದಿದ್ದರೆ ನಿಮ್ಮ ಲಾಕರನ್ನು ಮುಚ್ಚಲಾಗುತ್ತದೆ.
ಇದನ್ನು ಓದಿ : ಆಧಾರ್ ಲಿಂಕ್ ಆಸ್ತಿ ಮತ್ತು ಭೂ ದಾಖಲೆಗಳಿಗೆ ಕಡ್ಡಾಯವಾಗಿದೆ : ಏನೆಲ್ಲ ಲಾಭ ಪಡೆಯಬಹುದು ನೋಡಿ
ಬಿ ಐ ಬ್ಯಾಂಕ್ ಎಫ್‌ಡಿ ಯೋಜನೆ :
375 ದಿನಗಳು ಅಮೃತ್ ಮಹೋತ್ಸವ ಎಫ್‌ಟಿ ಮತ್ತು ಅಮೃತ್ ಮಹೋತ್ಸವ ಫಿಕ್ಸೆಡ್ ಡೆಪಾಸಿಟ್ 444 ದಿನಗಳ ಯೋಜನೆಯನ್ನು ಐಡಿಬಿಐ ಬ್ಯಾಂಕ್ ನ ಸ್ಥಿರತೆವಣಿಗಳ ಮೇಲೆ ಖಾಸಗಿ ಬ್ಯಾಂಕ್ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ. ಡಿಸೆಂಬರ್ 31 ,2023 ರಂದು ಈ ವಿಶೇಷ fd ಗಳು ಮುಕ್ತಾಯಗೊಳ್ಳುತ್ತವೆ. ಹಾಗಾಗಿ ತಡ ಮಾಡದೆ ಇವುಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೀಗೆ ಹಣಕಾಸಿಗೆ ಸಂಬಂಧಿಸಿದಂತೆ ವ್ಯವಹಾರಗಳು ಹಾಗೂ ಇತರ ಪ್ರೀತಿಯ ಯಾವುದೇ ಕೆಲಸಗಳನ್ನು ಮಾಡಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗೆ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಟಾಟಾ ಕಂಪನಿಯಲ್ಲಿ ವಿವಿಧ ಹುದ್ದೆ ಖಾಲಿ ಇವೆ : ಈ ಕೂಡಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
- ಸರ್ಕಾರಿ ಉದ್ಯೋಗ ಅವಕಾಶ : 10ನೇ ತರಗತಿ ಹಾಗೂ ಐಟಿಐ ಪಾಸಾದವರಿಗೆ, ಕೂಡಲೇ ಅರ್ಜಿ ಸಲ್ಲಿಸಿ