News

ಕೊರೊನ ಆಯ್ತು ಈಗ ಮತ್ತೊಂದು ಮಹಾಮಾರಿ ವೈರಸ್ : ನಿರ್ಲಕ್ಷ ಬೇಡ

Corona is now another pandemic virus

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಂಪೂರ್ಣ ಕೊರೋನ ಅಂತ್ಯಕ್ಕೊಮ್ಮೆ ಈಗ ಮತ್ತೊಂದು ಮಹಾಮಾರಿ ವೈರಸ್ ಐದು ರಾಜ್ಯಗಳಲ್ಲಿ ಶುರುವಾಗಿದೆ. ಐದು ರಾಜ್ಯಗಳಲ್ಲಿ ಕೋವಿಡ್ನದ ಶಾಲೆ ಎಬ್ಬಿಸಲು ಬಂದ ವೈರಸ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದರೆ ಯಾವ ಯಾವ ರಾಜ್ಯಗಳಲ್ಲಿ ಈ ವೈರಸ್ ಕಂಡಿದೆ ಎಂದು ಇವತ್ತಿನ ಲೇಖನದಲ್ಲಿ ನೋಡಬಹುದಾಗಿದೆ.

ಎರಡು ವರ್ಷ ಕೋವಿಡ್ ನಿಂದ ಕಂಗೆಟ್ಟ ಜನ :

ಇಡೀ ವಿಶ್ವವನ್ನೇ ಕಳೆದ ಎರಡು ವರ್ಷಗಳ ಹಿಂದೆ ಬಿಚ್ಚಿ ಬೀಳಿಸಿದ ಕರೋನ ವೈರಸ್ ಅನ್ನು ಯಾರು ಮರೆಯಲು ಸಾಧ್ಯವಿಲ್ಲ ಏಕೆಂದರೆ ಲಕ್ಷಾಂತರ ಜನ ತಮ್ಮ ಪ್ರಾಣವನ್ನೇ ಈ ಕೊರೊನ ವೈರಸ್ ನಿಂದ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವು ತಿಂಗಳು ಲಾಕ್ಡೌನ್ ಅನ್ನು ಕೂಡ ದೇಶದಲ್ಲಿ ಮಾಡಲಾಗಿತ್ತು. ಕೊರೊನ ವೈರಸ್ ಎಂದರೆ ಎಲ್ಲರೂ ಒಂದು ಕ್ಷಣ ಬಿಚ್ಚಿ ಬೀಳುತ್ತಾರೆ ಏಕೆಂದರೆ ಅದು ಜನರಲ್ಲಿ ಅಷ್ಟೊಂದು ಭಯ ಹಾಗೂ ಆತಂಕವನ್ನು ಹುಟ್ಟಿಸಿದೆ. ಆದರೆ ಇದೀಗ ಕೊರೊನ ವೈರಸ್ ಕಡಿಮೆಯಾಗಿದ್ದು ಜನರಲ್ಲಿ ನಿರಾಳವಾಗಿದ್ದರು. ಆದರೆ ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ರಾಜ್ಯದ ಜನತೆಗೆ ಎದುರಾಗಿದೆ. ಹೌದು ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ.

Corona is now another pandemic virus
Corona is now another pandemic virus

ಕೊರೋನ ನಂತರ ಹೊಸ ಅಲೆ ಎಬ್ಬಿಸಲು ಬಂದ ವೈರಸ್ :

ಇನ್ನು ವಿಶ್ವದಾದ್ಯಂತ ಕೊರೋನ ವೈರಸ್ ಕಡಿಮೆಯಾಗಿದೆ ಎನ್ನುವ ಹೊತ್ತಿಗಾಗಲೇ ಇದೀಗ ಚೀನಾದಲ್ಲಿ ಇನ್ಫ್ಲುಜ ಆಗಿ ಎಂಬ ಹೊಸ ವೈರಸ್ ನ ಬಿಕೆ ಶುರುವಾಗಿದೆ. ವಿಶೇಷವಾಗಿ ವೈರಸ್ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು ವೈದ್ಯಕೀಯ ಸಿಬ್ಬಂದಿಗಳು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಜಾಗರೂಕರಾಗಬೇಕೆಂದು ಹಾಗೂ ಮಕ್ಕಳ ಘಟಕಗಳು ಮತ್ತು ಔಷಧ ವಿಭಾಗದಲ್ಲಿ ಸಾಕಷ್ಟು ವ್ಯವಸ್ಥೆಯನ್ನು ಮಾಡಬೇಕೆಂದು ರಾಜಸ್ಥಾನ ಆರೋಗ್ಯ ಇಲಾಖೆಯು ವೈದ್ಯಕೀಯ ಇಲಾಖೆ ತಿಳಿಸಿದೆ. ಚೀನಾದೊಂದಿಗೆ ತನ್ನ ಗಡಿಯನ್ನು ಉತ್ತರಖಂಡದ ಮೂರು ಜಿಲ್ಲೆಗಳು ಹಂಚಿಕೊಳ್ಳುತ್ತವೆ ಅವುಗಳೆಂದರೆ ಪಿತೋರಘಡ ಚಮೋಲಿ ಉತ್ತರಕಾಶಿ ಹಾಗಾಗಿ ಈ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ರಾಜಸ್ಥಾನ ಆರೋಗ್ಯ ಇಲಾಖೆಯು ಆದೇಶ ಹೊರಡಿಸಿದೆ.

ಇದನ್ನು ಓದಿ : ಕ್ರೆಡಿಟ್ ಕಾರ್ಡ್ ಬಳಸುವವರಿಗೆ EMI ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ

ದೇಶದ ಐದು ರಾಜ್ಯಗಳಲ್ಲಿ ಹೊಸ ಮಾರ್ಗ ಸೂಚಿ ಬಿಡುಗಡೆ :


ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ರಾಜಸ್ಥಾನ ಗುಜರಾತ್ ಕರ್ನಾಟಕ ಉತ್ತರಖಂಡ್ ಮತ್ತು ತಮಿಳುನಾಡು ಈ ರಾಜ್ಯಗಳಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದ ರೋಗಿಗಳನ್ನು ನಿಭಾಯಿಸಲು ನೇಮಕ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಈ ಐದು ರಾಜ್ಯಗಳು ಇಡಲು ಸಜ್ಜಾಗಿದೆ.

ಹೀಗೆ ದೇಶದಾದ್ಯಂತ ಕೊರೊನ ವೈರಸ್ ನ ಭೀತಿಯಿಂದ ನಿರಳಾಗಿದ್ದ ಜನರಿಗೆ ಚೀನಾದಿಂದ ಮತ್ತೊಂದು ವೈರಸ್ ಬಂದಿದ್ದು ಭಾರತ ದೇಶದಲ್ಲಿ ಇದು ಆತಂಕವನ್ನುಂಟು ಮಾಡಿದೆ ಎಂದು ಹೇಳಬಹುದಾಗಿದೆ. ಈ ವೈರಸ್ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು ಮಕ್ಕಳನ್ನು ಸುರಕ್ಷಿತವಾಗಿಡಬೇಕೆಂದು ಈ ಮಾಹಿತಿಯ ಮೂಲಕ ತಿಳಿಸಲಾಗುತ್ತಿದ್ದು ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸುಲಭವಾಗಿ ಬ್ಯುಸಿನೆಸ್‌ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ

ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ

Treading

Load More...