ನಮಸ್ಕಾರ ಸ್ನೇಹಿತರೆ ನಿಮಗೆ ಉಚಿತ ಹೊಲಿಗೆ ಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಪಡೆಯಬೇಕು ಎಂದು ನೀವು ಬಯಸಿದರೆ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ .ನಿಮಗೆ ಅಗತ್ಯ ಮಾಹಿತಿಯನ್ನು ತಿಳಿಸಲಾಗುವುದು.
ಸರ್ಕಾರ ಈಗಾಗಲೇ ಗ್ರಾಮೀಣ ಕುಶಲಕರ್ಣಿ ಜನರಿಗೆ ಹಾಗೂ ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿರುತ್ತದೆ .ಈ ಯೋಜನೆಗೆ ನೀವು ಅರ್ಹತೆಯನ್ನು ಹೊಂದಿದ್ದೀರಾ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಪ್ರಸ್ತುತ ವರ್ಷದಲ್ಲಿ ವಿವಿಧ ಯೋಜನೆಯ ಮೂಲಕ ವೃತ್ತಿ ನಿರತ ಜನರಿಗೆ ಹಾಗೂ ಕುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಆನ್ಲೈನ್ ಮೂಲಕ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ. ಈ ಯೋಜನೆಗೆ ಅರ್ಹತೆ ಹೊಂದಿರುವ ಜನರಿಗೆ ಅಗತ್ಯ ದಾಖಲೆಗಳನ್ನು ನೀಡಿದ ಸಂದರ್ಭದಲ್ಲಿ ಕೊನೆಯ ದಿನಾಂಕದೊಳಗೆ ಅವರಿಗೆ ಸೌಲಭ್ಯವನ್ನು ನೀಡಲಾಗುವುದು.
ಯಾವ ದಾಖಲೆಗಳು ಬೇಕಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ವೃತ್ತಿಪರ ಕುಶಲಕರ್ಮಿಗಳಿಗೆ ಮತ್ತು ಮರ ಕೆಲಸ ಮಾಡುವವರು. ಗಾರೆ ಕೆಲಸ ಮಾಡುವವರು ಕ್ಷೌರಿಕ ಮುಂತಾದವರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯುವ ಅವಕಾಶ ಇರುತ್ತದ.
ಇವುಗಳನ್ನು ನೀಡಿ ಪಡೆದುಕೊಳ್ಳಬಹುದು :
ನೀವು ಈ ಯೋಜನೆಯ ಲಾಭ ಪಡೆಯಬೇಕಾದರೆ ಈ ದಾಖಲೆಗಳನ್ನು ಒದಗಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ
- ಜಾತಿ ಪ್ರಮಾಣ ಪತ್ರ
- ಹೊಲಿಗೆ ಯಂತ್ರ ತರಬೇತಿ ಪ್ರಮಾಣ ಪತ್ರ
- ನಿಮ್ಮ ರೇಷನ್ ಕಾರ್ಡ
- ವೃತ್ತಿಪರ ದೃಢೀಕರಣ ಪತ್ರ
ಈ ದಾಖಲೆಗಳನ್ನು ನೀಡುವ ಮೂಲಕ ನೀವು ಉಚಿತ ವಲಗೆ ಯಂತ್ರವನ್ನು ಪಡೆದುಕೊಳ್ಳಬಹುದು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ವಿಸ್ತರಣಾಧಿಕಾರಿಗಳು ಉಪ ನಿರ್ದೇಶಕರ ಕಚೇರಿ ಹಾಗೂ ಗ್ರಾಮೀಣ ಕೈಗಾರಿಕೆಗಳು ಖಾಲಿ ಮತ್ತು ಗ್ರಾಮೋದ್ಯೋಗ ಇವರನ್ನು ಸಂಪರ್ಕಿಸಬಹುದು.
ಗಮನಿಸಿ : ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅವುಗಳ ಕೊನೆಯ ದಿನಾಂಕ ಮುಕ್ತಾಯಗೊಂಡಿರುತ್ತದೆ ಇನ್ನೂ ಕೆಲವು ಜಿಲ್ಲೆಗಳ ಕೊನೆಯ ದಿನಾಂಕ ಇದೆ ಹಾಗಾಗಿ ಈ ಕೆಳಗಿನ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : ಉಚಿತ ರೇಷನ್ ಇವರಿಗೆ ಮಾತ್ರ ಸಿಗಲಿದೆ : ರೇಷನ್ ಕಾರ್ಡ್ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ
ಪ್ರಮುಖ ದಿನಾಂಕಗಳು :
ಕೋಲಾರ ಜಿಲ್ಲೆ 15- 12 -2023
ಹಾಸನ ಜಿಲ್ಲೆ 15-12-.2023
ಚಿಕ್ಕಬಳ್ಳಾಪುರ ಜಿಲ್ಲೆ 25- 12- 2023
ಈ ಮೇಲ್ಕಂಡ ಮಾಹಿತಿ ನಿಮಗೆ ಹೆಚ್ಚು ಉಪಯೋಗವಾಗಲಿದೆ ಎಂದು ಬಯಸುತ್ತೇವೆ. ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಜನವರಿಯಿಂದ ಯುವನಿಧಿ ಯೋಜನೆ ಫಿಕ್ಸ್ : ಕಾಲೇಜೆಗೆ ಭೇಟಿ ನೀಡಿ ಈ ದಾಖಲೆ ಪಡೆಯಿರಿ
- ಆಯುಷ್ಮಾನ್ ಕಾರ್ಡ್ ಬಳಸಿ ಈ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಿರಿ