ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ನಿಮಗೆ ಬಹು ಮುಖ್ಯ ಮಾಹಿತಿಯನ್ನು ತಿಳಿಸಲಿದ್ದೇವೆ. ಅದೇನೆಂದರೆ ಪದೇ ಪದೇ ತಮ್ಮ ಫೋನ್ ನಂಬರ್ ಬದಲಾವಣೆ ಮಾಡುವ ಜನರಿಗಾಗಿ ಹೊಸ ನಿಯಮವನ್ನು ಜಾರಿ ಬಂದಿದೆ .ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಓದಿ.
ಸ್ಮಾರ್ಟ್ಫೋನ್ ಬಳಸುವ ಜನರು ಸಮಾಜದಲ್ಲಿ ಎಲ್ಲರೂ ಇದ್ದಾರೆ ಪ್ರತಿಯೊಬ್ಬರೂ ಸಹ ಸ್ಮಾರ್ಟ್ ಫೋನನ್ನು ಬಳಸುತ್ತಾರೆ. ಒಂದು ಇಂಟರ್ನೆಟ್ ಕಲೆಕ್ಷನ್ ಇದ್ರೆ ಸಾಕು ಗೂಗಲ್ ನಲ್ಲಿ ಎಲ್ಲ ವಿಚಾರವನ್ನು ತಿಳಿಯುತ್ತಾರೆ. ಇನ್ನು ಈ ಹಿಂದೆ ಒಂದು ಮೊಬೈಲ್ ನಲ್ಲಿ ಒಂದು ಸೆಂಡ್ ಮಾತ್ರ ಬಳಸಲಾಗುತ್ತಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ಇತ್ತೀಚೆಗೆ ಸ್ಮಾರ್ಟ್ ಫೋನ್ ಬಂದ ನಂತರ ಎರಡು ಸಿಮ್ ಗಳನ್ನು ಬಳಸುವ ಅವಕಾಶವನ್ನು ಕಲ್ಪಿಸಲಾಗಿದೆ .ಇದರಿಂದ ಎರಡು ಸಿಮ್ ಅನ್ನು ಬಳಸುತ್ತಾರೆ.
ಆದರೆ ಕೆಲವೊಬ್ಬರು ಪದೇ ಪದೇ ತಮ್ಮ ಸಿಮ್ಮನ್ನು ಬದಲಾಯಿಸುತ್ತಾರೆ. ಹಳೆ ಸಿಮ್ ಕಾರ್ಡ್ ಬಿಟ್ಟು ಹೊಸ ಸಿಮ್ ಕಾರ್ಡ್ ಅನ್ನು ಖರೀದಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ಹೊಸ ನಿಯಮ ಜಾರಿಗೆ ಬಂದಿದೆ ಅದೇನೇ ಎಂದು ಈ ಕೆಳಕಂಡಂತೆ.\
ಇದನ್ನು ಓದಿ : ಈ ಕೆಲಸ ಮಾಡದಿದ್ದರೆ ಮದುವೆ ಅಮಾನ್ಯ ಎನಿಸಿಕೊಳ್ಳುತ್ತದೆ, ಹೊಸ ರೂಲ್ಸ್ ಜಾರಿ
ಮೊಬೈಲ್ ನಂಬರ್ ಬಳಸುವಾಗ ಎಚ್ಚರ:
ಹೌದು ಸಾಮಾನ್ಯವಾಗಿ ಸಿಮ್ ಕಾರ್ಡ್ ಅಸ್ತಿತ್ವದಲ್ಲಿ ಇಲ್ಲದೆ ಇದ್ದರೆ ಅಥವಾ ಸಿಮ್ ಕಾರ್ಡ್ ಅನ್ನು ಪ್ರಿಯಗೊಳಿಸಿದ್ದರೆ ಆ ಸಿಮ್ ಕಾರ್ಡ್ ಅನ್ನು ಹೊಸ ಸಿಮ್ ಕಾರ್ಡ್ ಆಗಿ ಮತ್ತೊಬ್ಬರಿಗೆ ನೀಡುವುದು ನಾವು ಕಾಣಬಹುದು .ಈ ಸಂದರ್ಭದಲ್ಲಿ ಯಾವ ರೀತಿಯ ಘಟನೆ ಯಾಗುತ್ತದೆ ನೋಡಿ.
ಈ ಸಂದರ್ಭದಲ್ಲಿ ನೀವು ಹಳೆ ನಂಬರ್ ಮೂಲಕ ವಾಟ್ಸಪ್ ಖಾತೆ ಆರಂಭಿಸಿದರೆ, ನಿಮ್ಮ ಹಳೆಯ ನಂಬರ್ ಬೇರೆಯವರ ಕೈ ಸೇರಿದಾಗ ನಿಮಗೆ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡಿರಿ.
ಉದಾಹರಣೆಗೆ ನೀವು ಒಂದು ಸಿಮ್ ಕಾರ್ಡ್ ಬಳಸುತ್ತಿದ್ದೀರಾ ಆಗುವ ಸಿಮ್ ಕಾರ್ಡ್ ಬಳಸಿ ವಾಟ್ಸಪ್ ಖಾತೆಯನ್ನು ಹಾಗೂ ಇನ್ನಿತರ ಯಾವುದೇ ಕೆಲಸಕ್ಕೆ ಆ ಸಿಮ್ ಕಾರ್ಡ್ ಅನ್ನು ಬಳಸಿದ್ದೀರಾ ಎಂದುಕೊಳ್ಳಿ ಆದರೆ ನಿನ್ ಸಿಮ್ ಬದಲಾಯಿಸಿ ಬೇರೆ ಸಿಂಹ ಮೂಲಕ ವಾಟ್ಸಪ್ ಚಲಾಯಿಸುತ್ತೀರಾ ಆ ಮಾತ್ರಕ್ಕೆ ನಿಮ್ಮ ಹಳೆಯ ವಾಟ್ಸಾಪ್ ಡಿಲೀಟ್ ಆಗಿರುವುದಿಲ್ಲ.
ಅಲ್ಲದೆ ನಿಮ್ಮ ಸ್ಥಳೀಯ ಡಿವೈಸ್ ನಾ ಅಲ್ಲಿ ಹಳೆಯ ವಾಟ್ಸಾಪ್ ಆಟಗಳು ಕೂಡ ಸ್ಟೋರ್ ಆಗಿರುತ್ತವೆ. ಇಂತಹ ಸಂದರ್ಭದಲ್ಲಿ ನಿಮ್ಮ ಬೇರೆಯವರಿಗೆ ನೀಡಿದಾಗ. ನಿಮ್ಮ ವಾಟ್ಸಪ್ ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸಿಮ್ ಕಾರ್ಡ್ ಬದಲಾಯಿಸುವಾಗ ನಿಮ್ಮ ಡಿವೈಸ್ ಅನ್ನು ಆ ಸಿಮ್ ಕಾರ್ಡ್ ಸಂಖ್ಯೆಯ ಮೂಲಕ ತೆರೆಯಲಾಗಿದೆ. ವಾಟ್ಸಪ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ ನಿಮ್ಮ ಸ್ಥಳೀಯ ಡಿವೈಸ್ ನಲ್ಲಿ ಸೇವ್ ಆಗಿದ್ದ ವಾಟ್ಸಪ್ ವಿಷಯಗಳನ್ನು ಕೂಡ ನೀವು ಅಳಿಸಬೇಕಾಗುತ್ತದೆ.
ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡದೆ ಬೇರೆಯೊಂದು ಹೊಸ ಸಿಮ್ ಖರೀದಿಸಿದ್ದೇನೆ ಎಂದು ಹಳೆಯ ಸಿಮ್ಮನ್ನು ಹಾಗೆ ಬಿಟ್ಟರೆ ಅದನ್ನು ದುರುಪಯೋಗಿ ಪಡಿಸಿಕೊಳ್ಳುವ ಜನರು ಹೆಚ್ಚಾಗಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಸಹ ಎಚ್ಚರಿಕೆಯಿಂದ ಇರುವುದು ಹಾಗೂ ಈ ರೀತಿಯ ಘಟನೆ ಆಗದಂತೆ ನೋಡಿಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ನಿಮ್ಮ ಮಕ್ಕಳ ಹೆಸರಿನಲ್ಲಿ 10,000 ಹೂಡಿಕೆ ಮಾಡಿದರೆ ಸಿಗಲಿದೆ 2 ಕೋಟಿ
ಲಕ್ಷಾಂತರ ರೇಷನ್ ಕಾರ್ಡ್ ಅರ್ಜಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ..!