News

ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಬಾರದು; ಸರ್ಚ್ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ಕಡ್ಡಾಯ

Do not search these things on Google

ನಮಸ್ಕಾರ ಸ್ನೇಹಿತರೆ ಕೆಲವು ವಿಷಯಗಳನ್ನು ನಾವು ಗೂಗಲ್ ಹುಡುಕಾಟದ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಏನನ್ನು ಯೋಚಿಸದೆ ಈ ವಿಷಯಗಳನ್ನು ಹುಡುಕಿದರೆ ಜೈಲಿಗೆ ಹೋಗಬಹುದು. ನಾವು ಸಣ್ಣ ವಿಷಯದಿಂದ ಹಿಡಿದು ದೊಡ್ಡ ವಿಷಯದವರೆಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಸಾಮಾನ್ಯವಾಗಿ ಗೂಗಲ್ ಮೂಲಕವೇ ಹುಡುಕಲು ಪ್ರಾರಂಭಿಸುತ್ತೇವೆ. ಈ ವಿಷಯಗಳನ್ನು ಗೂಗಲ್ ನಲ್ಲಿ ಹುಡುಕಿದರೆ ಖಂಡಿತ ಜೈಲು ಮತ್ತು ದಂಡವನ್ನು ವಿಧಿಸಬೇಕಾಗುತ್ತದೆ. ಹಾಗಾದರೆ ಯಾವ ವಿಷಯವನ್ನು ಹುಡುಕಿದರೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬೇಕಾಗುತ್ತದೆ ಎಂಬ ಮಾಹಿತಿಯನ್ನು ಲೇಖನದಲ್ಲಿ ನೋಡಬಹುದಾಗಿದೆ.

ಈ ವಿಷಯಗಳನ್ನು ಗೂಗಲ್ ನಲ್ಲಿ ಹುಡುಕಬಾರದು :

ಕೆಲವೊಂದು ವಿಷಯಗಳನ್ನು ಗೂಗಲ್ ನಲ್ಲಿ ಹುಡುಕಿದರೆ ಅದನ್ನು ಸೈಬರ್ ಅಪರಾಧವೆಂದು ಭಾರತೀಯ ಕಾನೂನಿನಲ್ಲಿ ಪರಿಗಣಿಸಲಾಗುತ್ತದೆ.ನಿಷೇಧಿತ ವಿಷಯಗಳನ್ನು ಗೂಗಲ್ ನಲ್ಲಿ ಹುಡುಕಿದರೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಅಲ್ಲದೆ ಬಾರಿ ದಂಡವನ್ನು ಸಹ ತೆರಬೇಕಾಗುತ್ತದೆ.

ಇದನ್ನು ಓದಿ : ಬಿಗ್ ಬಾಸ್ ಮನೆಯಲ್ಲಿ ಎಡವಟ್ಟು ಮಾಡಿಕೊಂಡ ಪ್ರತಾಪ್ ಕೂಡಲೇ ನೋಡಿ

  1. ಬಾಂಬ್ ಗಳು ಅಥವಾ ಆಯುಧಗಳನ್ನು ತಯಾರಿಸುವುದರ ಬಗ್ಗೆ :

ವಾಯುದಗಳನ್ನು ತಯಾರಿಸುವ ಬಗ್ಗೆ ಗೂಗಲ್ನಲ್ಲಿ ತಪ್ಪಾಗಿಯೂ ಹುಡುಕಬೇಡಿ ಏಕೆಂದರೆ ಇದನ್ನು ಭಾರತೀಯ ಕಾನೂನಿನ ಪ್ರಕಾರ ನಿಷೇಧಿತ ವಿಷಯ ಎಂದು ಪರಿಗಣಿಸಲಾಗಿದ್ದು ಈ ವಿಷಯಗಳನ್ನು ಹುಡುಕಿದರೆ ನೀವು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಈ ವಿಷಯಗಳನ್ನು ಹುಡುಕಲು ಹೊರಟಾಗ ನಿಮ್ಮ ಐಪಿ ವಿಳಾಸ ಸೈಬರ್ ಸೆಲ್ ಗೆ ಹೋಗುವುದರ ಮೂಲಕ ಪೊಲೀಸರು ಇಮೇಲ್ ಐಡಿಯಾ ಬಗ್ಗೆ ನಂಬರ್ ನೊಂದಿಗೆ ಮಾಹಿತಿಯನ್ನು ಪಡೆದು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

  1. ಮಕ್ಕಳ ಅಪರಾಧಕ್ಕೆ ಸಂಬಂಧಿಸಿದಂತೆ :

ಬರದಕ್ಕೆ ಸಂಬಂಧಿಸಿದ ವಿಷಯಗಳನ್ನು ಗೂಗಲ್ನಲ್ಲಿ ಹುಡುಕಾಟ ಮಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗಿದ್ದು ಭಾರತದಲ್ಲಿ ಈ ಸಮಸ್ಯೆಯನ್ನು ಸೂಕ್ಷ್ಮ ವಿಷಯ ಎಂದು ಪರಿಗಣಿಸಲಾಗುತ್ತದೆ.

  1. ಮಕ್ಕಳ ಅಶ್ಲೀಲತೆಯ ಬಗ್ಗೆ :

ಮಕ್ಕಳ ಶೀಲತೆಯನ್ನು ಗೂಗಲ್ ನಲ್ಲಿ ಹುಡುಕಾಡಿದರೆ ಅದನ್ನು ಕಾನೂನುಬಾಹಿರಾ ಅಪರಾಧವೆಂದು ಪರಿಗಣಿಸಲಾಗಿದ್ದು ಈ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ನೋಡಬಹುದಾಗಿದೆ. ಪದೇ ಪದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ನಲ್ಲಿ ಹುಡುಕಾಡಿದರೆ ಜೈಲು ಸೇರಬೇಕಾಗುತ್ತದೆ ಹಾಗೂ ದಂಡವನ್ನು ಪಾವತಿಸಬೇಕು.

ಗೂಗಲ್ ನಲ್ಲಿ ಈ ಮೂರು ವಿಷಯಗಳಲ್ಲದೆ ಹ್ಯಾಕಿಂಗ್ ಮಾಡುವುದರ ಬಗ್ಗೆ ಹಾಗೂ ಮಹಿಳಾ ಅಪರಾಧದ ಬಗ್ಗೆ ಗೂಗಲ್ನಲ್ಲಿ ಹುಡುಕಾಟ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೆಲ್ಲರಿಗೂ ಶೇರ್ ಮಾಡುವ ಮೂಲಕ ಗೂಗಲ್ ನಲ್ಲಿ ಈ ರೀತಿಯ ವಿಷಯಗಳನ್ನು ಹುಡುಕಾಡದಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿತಿದಿರಾ.? ಕಾದಿದೆ ಅಪಾಯಕಾರಿ ಕಂಟಕ

IAS ಪ್ರಶ್ನೆ : ಮಾನವನ ದೇಹದ ಯಾವ ಭಾಗ 2 ತಿಂಗಳಿಗೊಮ್ಮೆ ಬದಲಾಗುತ್ತಿರುತ್ತದೆ ?

Treading

Load More...