ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಅನೇಕ ನಿಯಮಗಳು ದೇಶದಲ್ಲಿ ಬದಲಾಗುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ನಿಯಮಗಳು ಬದಲಾವಣೆ ಮಾಡುವುದರ ಜೊತೆಗೆ ಒಂದೊಂದೇ ಹೊಸ ನಿಯಮಗಳು ಕೂಡ ರಾಜ್ಯದಲ್ಲಿ ಜಾರಿಯಾಗುತ್ತಿದೆ. ಇನ್ನೇನು ಹೊಸ ವರ್ಷಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು ಹೊಸ ವರ್ಷ ಆರಂಭಕ್ಕೂ ಮುನ್ನ ಸಾಕಷ್ಟು ಕೆಲಸಗಳನ್ನು ಜನಸಾಮಾನ್ಯರು ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಾಗಿದೆ.
ಈ ಕೆಲಸಗಳನ್ನು ಮಾಡದಿದ್ದರೆ ದಂಡ ವಿಧಿಸಬೇಕು :
ನೀವು ಈ ಎಲ್ಲಾ ಕೆಲಸಗಳನ್ನು ಈ ವರ್ಷದೊಳಗೆ ಪೂರ್ಣಗೊಳಿಸಿಕೊಳ್ಳದಿದ್ದರೆ ಸಾಕಷ್ಟು ನಷ್ಟವನ್ನು ಅನುಭವಿಸುವಂತೆ ಆಗುತ್ತದೆ. ಡಿಸೆಂಬರ್ 31ರವರೆಗೆ ಕೆಲವು ಕೆಲಸಗಳು ಪೂರ್ಣಗೊಳಿಸಲು ಕೊನೆಯ ದಿನಾಂಕವಾಗಿದ್ದು ಈ ಕೆಲಸಗಳು ವರ್ಷಾಂತಿದೊಳಗೆ ಆಗದಿದ್ದರೆ ಜನವರಿ ಒಂದರಿಂದ ದಂಡವನ್ನು ವಿಧಿಸಬೇಕಾಗುತ್ತದೆ ಎನ್ನುವುದರ ಬಗ್ಗೆ ಅರಿವು ನಿಮಗಿರಬೇಕು.
ಇದನ್ನು ಓದಿ : ವಾಟ್ಸಪ್ ನಲ್ಲಿ ಡಿಲೀಟ್ ಆಗಿರುವ ಮೆಸೇಜನ್ನು ಸುಲಭವಾಗಿ ನೋಡಿ ಇಲ್ಲಿದೆ ಟಿಪ್ಸ್
ಐಟಿಆರ್ ಸಲ್ಲಿಕೆ ಕಡ್ಡಾಯ :
ಆದಾಯ ತೆರಿಗೆಯನ್ನು ಜನರು ಸಲ್ಲಿಸಲು ಕೊನೆಯ ದಿನಾಂಕ 2023 ಜುಲೈ 31 ಆಗಿತ್ತು ಆದರೆ ಈ ಕೆಲಸವನ್ನು ನಿಗದಿತ ದಿನಾಂಕದೊಳಗೆ ಮಾಡಿದವರು ಡಿಸೆಂಬರ್ 31ರವರೆಗೆ ಅದನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿರಂಬ ಶುಲ್ಕದೊಂದಿಗೆ ನವೀಕರಿಸಿದ ಐಟಿಆರ್ ಎಂದು ಈ ಅವಧಿಯವರೆಗೆ ಸಲ್ಲಿಸಬಹುದಾಗಿದೆ.
ನಿಮ್ಮ ಲಾಕರ್ ಗಳು ಈ ಕೆಲಸ ಮಾಡದಿದ್ದರೆ ಫ್ರೀಜ್ ಆಗುತ್ತವೆ :
ಗ್ರಾಹಕರ ಹಕ್ಕುಗಳನ್ನು ಹೆಚ್ಚಿನ ಎಲ್ಲಾ ಬ್ಯಾಂಕುಗಳು ಒಳಗೊಂಡಿದ್ದು ಪರಿಷ್ಕೃತ ಬ್ಯಾಂಕ್ ಲಾಕರ್ ಅಗ್ರಿಮೆಂಟ್ ಗಳನ್ನು ನೀಡಿದೆ. ಬ್ಯಾಂಕ್ ಲಾಕರ ಹೊಂದಿರುವ ಗ್ರಾಹಕರು ಸಹಿಯನ್ನು ಮಾಡಬೇಕಾಗುತ್ತದೆ ತಮ್ಮ ಗ್ರಾಹಕರನ್ನು ಬ್ಯಾಂಕುಗಳು ಫೋನ್ ಕರೆಗಳು ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಭೇಟಿ ನೀಡುವಂತೆ ಸಂದೇಶ ಕಳಿಸುತ್ತವೆ. ಡಿಸೆಂಬರ್ 20231ರ ಒಳಗಾಗಿ ಬ್ಯಾಂಕ್ ಲಾಕರ್ ಹೊಂದಿರುವವರು ಸಹಿ ಹಾಕುವಂತೆ ಎಲ್ಲ ಬ್ಯಾಂಕುಗಳಿಗೆ ಆರ್‌ಬಿಐ ಹೊಸ ಆದೇಶ ಹೊರಡಿಸಿದೆ.
ಹೀಗೆ ಕೆಲವೊಂದಿಷ್ಟು ಕೆಲಸಗಳನ್ನು ಡಿಸೆಂಬರ್ 31ರ ಒಳಗಾಗಿ ಮಾಡದಿದ್ದರೆ ಜನವರಿ ಒಂದರಿಂದ ಆ ಕೆಲಸಗಳನ್ನು ಮಾಡಲು ದಂಡವನ್ನು ಕಟ್ಟಬೇಕಾಗುತ್ತದೆ ಹಾಗಾಗಿ ಜನವರಿ ಒಂದರ ಒಳಗಾಗಿ ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳುವುದು ಉತ್ತಮ. ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- 21 ಲಕ್ಷ ಹಿರಿಯ ನಾಗರಿಕರಿಗೆ ಸಿಗಲಿದೆ : ಹೊಸ ಯೋಜನೆ ಜಾರಿ ಹೆಚ್ಚಿನ ಮಾಹಿತಿ ಇಲ್ಲಿದೆ
- ಸಮೀಕ್ಷೆ ವರದಿ : 2024ರ ಲೋಕಸಭೆ ಚುನಾವಣೆಯಲ್ಲಿ ಇವರೆ ಗೆಲ್ಲುತ್ತಾರೆ ನೋಡಿ